ಹೊನ್ನಾವರ:ತಾಲ್ಲೂಕಿನ ಚಿಕ್ಕನಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಹೆರಾವಲಿ ಗ್ರಾಮದ ವ್ಯಾಪ್ತಿಯಲ್ಲಿ ಸುವರ್ಣ ಗ್ರಾಮೋದಯ ಯೋಜನೆಯಡಿಯಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ನಿಮಾಣಗೊಳ್ಳಲಿರುವ ಗುರಿಯನಕಟ್ಟೆ-ಬಡ್ನಕೋಡ್ಲ ರಸ್ತೆಯ ಶಂಕುಸ್ಥಾಪನೆ ಕಾರ್ಯಕ್ರಮ ಮೇ 31(ಬುಧವಾರ) ಮಧ್ಯಾಹ್ನ 12ಕ್ಕೆ ನಡೆಯಲಿದೆ. ಶಾಸಕ ಮಂಕಾಳ ಎಸ್.ವೈದ್ಯ ಶಂಕು ಸ್ಥಾಪನೆ ನೆರವೇರಿಸಲಿದ್ದು ಶಂಕು ಸ್ಥಾಪನೆಯ ನಂತರ ನಡೆಯುವ ಕಾರ್ಯಕ್ರಮದಲ್ಲಿ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಹಣ ಮಂಜೂರಿ … [Read more...] about ಗುರಿಯನಕಟ್ಟೆ-ಬಡ್ನಕೋಡ್ಲ ರಸ್ತೆಗೆ ಶಿಲಾನ್ಯಾಸ
ಹೊನ್ನಾವರ
ರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಕ್ಕೆ ಸೇರಿದ ಸರಳ ವಿವಾಹ ಸಮಾರಂಭ
ಹೊನ್ನಾವರ:ಹಿಂದುಳಿದ ಪುಟ್ಟ ಸಮಾಜ ಅದ್ಭುತ ಕಾರ್ಯಕ್ರಮ ಮಾಡಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿ ಈ ವರೆಗೆ ಎಲ್ಲೂ ಆಗಿರದ ಅವಶ್ಯಕತೆಯಿದ್ದ ಸಾಮೂಹಿಕ ವಿವಾಹ ನೆರವೇರಿಸಿದ್ದು ವಿಶೇಷವಾಗಿದೆ ಎಂದು ಶಾಸಕ ಮಂಕಾಳು ವೈದ್ಯ ಹೇಳಿದರು. ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹೊನ್ನಾವರ, ಉತ್ತರ ಕನ್ನಡ ಜಿಲ್ಲಾ ಹಿಂದೂ ಮುಕ್ರಿ ಸಮಾಜ ಸೇವಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಕ್ಕೆ ಸೇರಿದ ಸರಳ ವಿವಾಹ ಸಮಾರಂಭವನ್ನು … [Read more...] about ರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಕ್ಕೆ ಸೇರಿದ ಸರಳ ವಿವಾಹ ಸಮಾರಂಭ
ಚಿಣ್ಣರಿಗೆ ಭವ್ಯ ಸಾಗತ
ಕಾರವಾರ:ಬೇಸಿಗೆ ರಜೆ ಮುಗಿದು ಸೋಮವಾರದಿಂದ ಶಾಲೆಗಳು ಆರಂಭವಾಗಿದ್ದು, ಮೊದಲ ದಿನ ಚಿಣ್ಣರಿಗೆ ಭವ್ಯ ಸಾಗತ ದೊರೆಯಿತು. ಶಿಕ್ಷಣ ಇಲಾಖೆ ಹಾಗೂ ಶಾಲಾ ಆಡಳಿತ ಮಂಡಳಿಯವರು ಮಕ್ಕಳಿಗೆ ಹೂ ವಿತರಿಸಿ, ಸಿಹಿ ತಿನಿಸಿ ತರಗತಿಗೆ ಬರಮಾಡಿಕೊಂಡರು. ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೇ ಈ ಬಾರಿ ಉತ್ತಮ ಶಿಕ್ಷಣ ನೀಡುವದಾಗಿ ಶಿಕ್ಷಕರು ಹೇಳಿಕೊಂಡಿದ್ದು, ಅಧಿಕಾರಿಗಳು ಕೂಡ ಅದೇ ಭರವಸೆ ನೀಡಿದರು. ಇನ್ನು ಎಲ್ಲಾ ಮಕ್ಕಳಿಗೂ ಪುಸ್ತಕ, ಸಮವಸ್ತ್ರ ಒದಗಿಸಲು ಶಿಕ್ಷಣ … [Read more...] about ಚಿಣ್ಣರಿಗೆ ಭವ್ಯ ಸಾಗತ
ಆತ್ಮಭಾಷೆ ಸಂಸ್ಕøತ
ಹೊನ್ನಾವರ ಗೇರಸೋಪ್ಪಾ- ಸಂಸ್ಕøತ ಭಾಷೆ ಆತ್ಮ ಸಂಸ್ಕಾರವನ್ನು ನೀಡುತ್ತದೆ. ರಾಷ್ಟೀಯ ಭಾವೈಕ್ಯತೆ ಸಂಸ್ಕøತ ಭಾಷೆಯ ಮೂಲಕ ಸುಲಭ ಸಾಧ್ಯ. ಬೇರೆ ಬೇರೆ ರಾಜ್ಯದ ಜನರೆಲ್ಲ ಒಂದೇ ಭಾಷೆಯ ಮೂಲಕ, ಸಂಸ್ಕøತ ಭಾಷೆಯ ಮೂಲಕ ದೇಶದ ಐಕ್ಯತೆಯನ್ನು ಸಾರಬಲ್ಲರು. ವಿಜ್ಞಾನದ ಮುಖ್ಯವಾಹಿನಿಯಲ್ಲಿ ಸಂಸ್ಕøತ ಭಾಷೆ ಪ್ರಾಮುಖ್ಯತೆಯನ್ನು ಪಡೆದು ಸೈ ಎನಿಸಿಕೊಂಡಿದೆ. ಅಂದರೆ ಪ್ರಾಚೀನ-ಅರ್ವಾಚೀನ-ವರ್ತಮಾನಗಳ ಸರ್ವಸಮ್ಮತ ಭಾಷೆ ಸಂಸ್ಕøತ. ಇಂತಹ ಸಂಸ್ಕøತ ಭಾಷೆಯ ವರ್ಗಗಳು ದೇಶದ ಎಲ್ಲಡೆ … [Read more...] about ಆತ್ಮಭಾಷೆ ಸಂಸ್ಕøತ
ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕುರಿತು ಗಂಭೀರ ಚರ್ಚೆ
ಭಟ್ಕಳ :ಇಲ್ಲಿನ ತಾಲೂಕು ಪಂಚಾಯತ್‍ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕುರಿತೇ ಗಂಭೀರ ಚರ್ಚೆ ನಡೆದು ಠರಾವು ಮಾಡಿ ಸಿಬ್ಬಂದಿ ಭರ್ತಿಗೆ ಆಗ್ರಹಿಸಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಳುಹಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಮಾಹಿತಿ ನೀಡಲು ಆಗಮಿಸಿದ್ದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಂಜುನಾಥ ಶೆಟ್ಟಿ ಮಾತನಾಡಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಮರ್ಪಕ ಕಾರ್ಯನಿರ್ವಹಣೆಗೆ … [Read more...] about ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕುರಿತು ಗಂಭೀರ ಚರ್ಚೆ