ಹೊನ್ನಾವರ : ಬರುವ ಸೋಮವಾರ ದಿ: 23ರಂದು ಹೊನ್ನಾವರ- ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಶೆಟ್ಟಿಯವರು ಮರು ಆಯ್ಕೆ ಬಯಸಿ ಮುಂಬರುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ತಿಳಿಸಿದ್ದಾರೆ. ಅಂದು ಮುಂಜಾನೆ 11 ಗಂಟೆಗೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಕುಮಟಾ ನಗರದ ಮಹಾಸತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ನಗರದ … [Read more...] about ದಿ: 23ರಂದು ಶಾರದಾ ಶೆಟ್ಟಿಯವರಿಂದ ನಾಮಪತ್ರ
ಹೊನ್ನಾವರ
ಯಕ್ಷ ಕರಾಟೆ ತರಬೇತಿ ಕೇಂದ್ರ ಹೊನ್ನಾವರ ಇಲ್ಲಿಯ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಾಧನೆ
ಹೊನ್ನಾವರ: ದಾವಣಗೇರಿಯಲ್ಲಿ ಏಪ್ರೀಲ್ 14 ಮತ್ತು 15 ರಂದು 3 ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 10 ವಿದ್ಯಾರ್ಥಿಗಳು ಸಾಧನೆ ಮಾಡಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಕತಾ ಮತ್ತು ಕಮಟೆ ವಿಭಾಗದಲ್ಲಿ ಪ್ರಥಮ ಸ್ದಾನವನ್ನು ಋತ್ವೀಕ ಶಂಕರ ಮೆಸ್ತ, ಕೀರ್ತನಾ ಜಿ. ನಯ್ಕ, ವಿಶ್ವ ಹೆಗಡೆ ಸಾಧನೆ ಮಾಡಿದರೆ, ದ್ವೀತಿಯ ಸ್ದಾನವನ್ನು ಸಮರ್ಥ ಪಿ. ಕೊಪ್ಪಲ್, ಅಥರ್ವ ಉದಯ ಪಟಗಾರ, ಶ್ರೀನಿಕೇತನ, ಪ್ರಹ್ಲಾದ್ ಜಿ.ನಾಯ್ಕ, ವಿನಾಯಕ ಸಾಧನೆ ಮಾಡಿದ್ದಾರೆ. ತೃತೀಯ ಸ್ದಾನವನ್ನು … [Read more...] about ಯಕ್ಷ ಕರಾಟೆ ತರಬೇತಿ ಕೇಂದ್ರ ಹೊನ್ನಾವರ ಇಲ್ಲಿಯ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಾಧನೆ
ಹೊನ್ನಾವರದ ಮನೆಗೆ ಕನ್ನ ಹಾಕಿದ ದರೋಡೆಕೋರರು ಬೆಳಗಾವಿಯಲ್ಲಿ ಸೆರೆ
ಹೊನ್ನಾವರ:ತಾಲೂಕಿನ ಕರ್ಕಿಯಲ್ಲಿ ಕಳೆದ ಮಾರ್ಚ 28ರಂದು ರವಿ ರೋಕಡೆ ಎನ್ನುವವರ ಮನೆ ಬಾಗಿಲನ್ನು ಮುರಿದು ದರೋಡೆ ಮಾಡಿ ಪರಾರಿಯಾಗಿ ಬೆಳಗಾವಿಯಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಸೋಮವಾರ ಹೊನ್ನಾವರಕ್ಕೆ ಕರೆತಂದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಾದ ಶಿವಾಜಿ, ಸಂತೋಷ ಭಗವಾನ್ ಕಾಳೆ, ಗೋವಿಂದ ಕಾಳೆ, ಗೋಪಾಲ ಸಂಜು ಕಾಳೆ, ಸತೀಶ ಕಲ್ಲಪ್ಪ ಚೌಹಾಣ, ಅನಿಲ್ ಸೋನು ಮಸಳೆ, ಭಾವ ಸಾಹೇಬ, ವಿರುಪಾಕ್ಷ ಗಂಗಾದರ ಪಾಟೀಲ್ ತಂಡ ಮನಗೆ ನುಗ್ಗಿ ಮಾರಕಾಸ್ತ್ರಗಳನ್ನು … [Read more...] about ಹೊನ್ನಾವರದ ಮನೆಗೆ ಕನ್ನ ಹಾಕಿದ ದರೋಡೆಕೋರರು ಬೆಳಗಾವಿಯಲ್ಲಿ ಸೆರೆ
ಉಚಿತ ಯಕ್ಷಗಾನ ತರಬೇತಿ ಶಿಬಿರ
ಹೊನ್ನಾವರ: ಯಕ್ಷಗಾನ ಕಲೆಯ ಔನತ್ಯಕ್ಕಾಗಿ ಶ್ರಮಿಸುತ್ತಿರುವ ಕೆರೆಮನೆಯ ಶ್ರೀಮಯ ಯಕ್ಷಗಾನ ರಂಗ ಶಿಕ್ಷಣ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹತ್ತು ದಿನಗಳ ಉಚಿತ ಯಕ್ಷಗಾನ ತರಬೇತಿ ಶಿಬಿರವನು ್ನಏಪ್ರಿಲ್ ತಿಂಗಳನಲ್ಲಿ 21 ರಿಂದ 30 ವರೆಗೆ ಗುಣವಂತೆಯ ಯಕ್ಷಾಂಗಣದಲ್ಲಿ ಆಯೋಜಿಸಿದ್ದಾರೆ. ಕರಾವಳಿಯ ಗಂಡುಕಲೆ ಎಂದೇ ಖ್ಯಾತಿವೆತ್ತ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ವರ್ಗಾಯಿಸುವ ಉದ್ದೇಶದೊಂದಿಗೆ ಕಲೆಯಲ್ಲಿ ಹೊಸ ಪೀಳಿಗೆಯನ್ನು ಸೃಷ್ಟಿಸುವ … [Read more...] about ಉಚಿತ ಯಕ್ಷಗಾನ ತರಬೇತಿ ಶಿಬಿರ
ವಿಲಂಬಿ ಸಂವತ್ಸರದ ಮೊದಲ ಸುರ್ಯೋದಯ
ಹೊನ್ನಾವರ , ಪಟ್ಟಣ ರಾಮತೀರ್ಥ ಗುಡ್ಡದ ಮೇಲಿನ ರಾಮಮಂದಿರದಿಂದ ಸೆರೆ ಹಿಡಿದ ಸುರ್ಯೋದಯ, … [Read more...] about ವಿಲಂಬಿ ಸಂವತ್ಸರದ ಮೊದಲ ಸುರ್ಯೋದಯ