ಕಾರವಾರ: ಹೊನ್ನಾವರ ಗಲಬೆ ಪ್ರಕರಣಕ್ಕೆ ಸಂಬಂಧಿಸಿ ವದಂತಿ ಹಬ್ಬಿಸುವವರ ವಿರುದ್ದ ದೂರು ನೀಡುವಂತೆ ಜಿಲ್ಲಾಡಳಿತ ಜನರಲ್ಲಿ ಮನವಿ ಮಾಡಿದ್ದು, ದೂರು ದಾಖಲಿಸಲು ನೀಡಿದ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಯೇ ತಪ್ಪಾಗಿದೆ. ಜಿಲ್ಲಾಡಳಿತ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸುವವರ ಸ್ಕ್ರೀನ್ ರವಾನಿಸುವಂತೆ ಮನವಿ ಮಾಡಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ವಾಟ್ಸಪ್ ಸಂಖ್ಯೆ ಅಥವಾ ಪೊಲೀಸ್ ಇಲಾಖೆಯ ಕಂಟ್ರೋಲ್ ರೂಂ ಸಂಖ್ಯೆಗೆ ವಾಟ್ಸಪ್ … [Read more...] about ಹೊನ್ನಾವರ ಗಲಬೆ ಪ್ರಕರಣಕ್ಕೆ ಸಂಬಂಧಿಸಿ ವದಂತಿ ಹಬ್ಬಿಸುವವರ ವಿರುದ್ದ ದೂರು ನೀಡುವಂತೆ ಜಿಲ್ಲಾಡಳಿತ ಜನರಲ್ಲಿ ಮನವಿ
ಹೊನ್ನಾವರ
ಹೊನ್ನಾವರದಲ್ಲಿ “ಇಂದಿರಮ್ಮ 100-ದೀಪ ನಮನ” ಆಚರಣೆ
ಹೊನ್ನಾವರ : ಇಂದಿರಾಗಾಂಧಿಯವರು ಸ್ವತಂತ್ರ ಭಾರತದಲ್ಲಿ ಉಕ್ಕಿನ ಮಹಿಳೆಯೆಂದು ಪ್ರಖ್ಯಾತಿಯಾಗಿ 17 ವರ್ಷಗಳ ಕಾಲ ರಾಷ್ಟ್ರದ ಪ್ರಧಾನಮಂತ್ರಿಗಳಾಗಿದ್ದರು. ಬಡವರ, ಶೋಷಿತರ, ಮಹಿಳೆಯರ ಮತ್ತು ನಿರ್ಲಕ್ಷಿತ ವರ್ಗಗಳ ಅಭಿವೃದ್ಧಿಗಾಗಿ ಹಲವಾರು ದೂರಗಾಮಿ, ಪರಿಣಾಮಕಾರಿ, ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ರೂಪಿಸಿ ಕಾನೂನುಗಳನ್ನು ರಚಿಸಿ ಬಡವರ ಕಣ್ಮಣಿಯೆಂದು ಪ್ರಖ್ಯಾತಿಯಾಗಿದ್ದರೂ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಹೇಳಿದರು. ಅವರು … [Read more...] about ಹೊನ್ನಾವರದಲ್ಲಿ “ಇಂದಿರಮ್ಮ 100-ದೀಪ ನಮನ” ಆಚರಣೆ
ಜೆ.ಡಿ.ಎಸ್ ಪಕ್ಷದ ಹೊನ್ನಾವರ ಘಟಕದ ವತಿಯಿಂದ ಪಕ್ಷದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ
ಹೊನ್ನಾವರ: ಜೆ.ಡಿ.ಎಸ್ ಪಕ್ಷದ ಹೊನ್ನಾವರ ಘಟಕದ ವತಿಯಿಂದ ಪಕ್ಷದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಪಕ್ಷ ಸೇರ್ಪಡೆ ಹಾಗೂ ಪಟ್ಟಣದ ಸೋಶಿಯಲ್ ಕ್ಲಬ್ ಸಭಾಭವನದಲ್ಲಿ ನಡೆಯಿತು. ತಾಲೂಕಾ ಹಿಂದುಳಿದ ವರ್ಗದ ಅಧ್ಯಕ್ಷರಾಗಿ ಗಣಪತಿ ಗೌಡ, ಯುವ ಅಧ್ಯಕ್ಷರಾಗಿ ರಾಜು ನಾಯ್ಕ ಕೆರವಳ್ಳಿ, ರೈತ ಮೋರ್ಚಾ ಅಧ್ಯಕ್ಷರಾಗಿ ಆರ್.ಎಚ್. ನಾಯ್ಕ, ಅಲ್ಪಸಂಖ್ಯಾತರ ತಾಲೂಕಾ ಅಧ್ಯಕ್ಷನಾಗಿ ಇಬ್ರಾಹಿಂ ಸಾಬ್ ವಲ್ಕಿ ಯುವ ಜನತಾದಳದ ಕಾರ್ಯದರ್ಶಿಯಾಗಿ ಗಣೇಶ ಗೌಡ, ಕ್ರಿಶ್ಚನ್ ತಾಲೂಕಾ … [Read more...] about ಜೆ.ಡಿ.ಎಸ್ ಪಕ್ಷದ ಹೊನ್ನಾವರ ಘಟಕದ ವತಿಯಿಂದ ಪಕ್ಷದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ
ಹೊನ್ನಾವರ ಬ್ಲಾಕ್ ಕಾಂಗ್ರೆಸ್‍ನಿಂದ ಕರಾಳ ದಿನ ಆಚರಣೆ
ಹೊನ್ನಾವರ : ಕೇಂದ್ರದ ಬಿ.ಜೆ.ಪಿ. ನೇತ್ರತ್ವದ ಮೋದಿ ಸರಕಾರ ನೋಟ ಅಮಾನ್ಯೀಕರಣ ಮಾಡಿ ಇಂದಿಗೆ ಒಂದು ವರುಷ ತುಂಬುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಕರೆ ಕೊಟ್ಟಂತೆ ಇಂದು ಹೊನ್ನಾವರದಲ್ಲೂ ಕೂಡಾ ಬ್ಲಾಕ್ ಕಾಂಗ್ರೆಸ್ ಕೈಗೆ ಕಪ್ಪು ಪಟ್ಟಿ ಧÀರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಕರಾಳದಿನ ಆಚರಿಸಿತು. ಹೊನ್ನಾವರ : ಕೇಂದ್ರದ ಬಿ.ಜೆ.ಪಿ. ನೇತ್ರತ್ವದ ಮೋದಿ ಸರಕಾರ ನೋಟ ಅಮಾನ್ಯೀಕರಣ ಮಾಡಿ ಇಂದಿಗೆ ಒಂದು ವರುಷ ತುಂಬುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ … [Read more...] about ಹೊನ್ನಾವರ ಬ್ಲಾಕ್ ಕಾಂಗ್ರೆಸ್‍ನಿಂದ ಕರಾಳ ದಿನ ಆಚರಣೆ
ದಿ .8 ರಂದು ಹೊನ್ನಾವರ ಕಾಂಗ್ರೆಸ್‍ನಿಂದ ಕರಾಳದಿನ ಆಚರಣೆ
ಹೊನ್ನಾವರ :ಕೇಂದ್ರದ ಮೋದಿ ನೇತೃತ್ವದ ಸರಕಾರ ದೇಶದಲ್ಲಿ ನೋಟ ಅಮಾನ್ಯಿಕರಣ ನೀರ್ಣಯ ಕೈಗೊಂಡು ದಿ : 08-11-2017 ರಂದು ಒಂದು ವರುಷ ಪೂರೈಸುತ್ತಿದೆ. ಯಾವುದೇ ಪೂರ್ವಯೊಚಿತ ಕ್ರಮಕೈಗೊಳ್ಳದೇ ದಿನಬೆಳಗಾಗುವುದರೊಳಗೆ ಏಕಾಏಕಿ ಕೇಂದ್ರ ಸರಕಾರ ನೀರ್ಣಯ ಕೈಗೊಂಡಿದ್ದರಿಂದ ದೇಶದ ಸಾಮಾನ್ಯ ಜನ ಪರಿತಪ್ಪಿಸುವಂತಾಗಿದೆ. ಮತ್ತು ದೇಶದ ಪ್ರಗತಿ ಕುಂಠಿತಗೊಂಡಿದ್ದು, ದೇಶದ ಆರ್ಥಿಕ ಪರಿಸ್ಥಿತಿ ಅದೋಗತಿಗೆ ಬಂದು ನಿಂತಿದೆ. ಕಾರಣ ದಿÀ : 08-11-2017 ಬುಧವಾರ ಕಾಂಗ್ರೇಸ್ ಪಕ್ಷ … [Read more...] about ದಿ .8 ರಂದು ಹೊನ್ನಾವರ ಕಾಂಗ್ರೆಸ್‍ನಿಂದ ಕರಾಳದಿನ ಆಚರಣೆ