ಹೊನ್ನಾವರ: ಭಾರತ ಸೇವಾದಳದ ಸಮಿತಿಯ ನೂತನ ತಾಲೂಕಾ ಅಧ್ಯಕ್ಷರಾಗಿ ಮಾಜಿ ಸೈನಿಕರು, ಅನಂತವಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ವಾಮನ ನಾಯ್ಕ ಆಯ್ಕೆಯಾಗಿದ್ದಾರೆ. ಜಿಲ್ಲಾ ಸಮಿತಿ ಅಧ್ಯಕ್ಷರಾದ ಯೋಗೇಶ ರಾಯ್ಕರ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕಾ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಸರ್ವಾನುಮತದಿಂದ ನಡೆದಿರುತ್ತದೆ. ನೂತನ ಕಾರ್ಯದರ್ಶಿಗಳಾಗಿ ತಾಲೂಕಾ ರಾಜ್ಯ ಸರಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಮಂಕಿಮಡಿ ಶಾಲೆ ಶಿಕ್ಷಕ ಉದಯ ಆರ್ ನಾಯ್ಕ ರವರು … [Read more...] about ಭಾರತ ಸೇವಾದಳದ ಹೊಸ ಅಧ್ಯಕ್ಷರಾಗಿ ವಾಮನ ನಾಯ್ಕ
ಹೊಸ
ಶಿರವಾಡದಲ್ಲಿ ನೂತನವಾಗಿ ಪ್ರಾರಂಭಿಸಲಾದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢ ಶಾಲೆಯ ಹೊಸ ಆರ್.ಎಂ.ಎಸ್.ಎ. ಕಟ್ಟಡಗಳ ಉದ್ಘಾಟನೆ
ಕಾರವಾರ:ಶಿರವಾಡದಲ್ಲಿ ನೂತನವಾಗಿ ಪ್ರಾರಂಭಿಸಲಾದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢ ಶಾಲೆಯ ಹೊಸ ಆರ್.ಎಂ.ಎಸ್.ಎ. ಕಟ್ಟಡಗಳ ಉದ್ಘಾಟನೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸತೀಶ ಸೈಲ್ ತಾಲೂಕಿನ ಕಡವಾಡದಲ್ಲಿ ಕಳೆದ ವರ್ಷ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲಾಗಿತ್ತು. ಆದರೆ ನಿವೇಶನವನ್ನು ಪಡೆದು ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕಿತ್ತು. ಆದರೆ ಗೇರು ಅಭಿವೃದ್ಧಿ ನಿಗಮದವರು ತಮ್ಮ ಜಾಗವನ್ನು ನೀಡಲು 1 ಕೋಟಿ ರೂ ಬೆಲೆಯನ್ನು ನಿಗದಿ … [Read more...] about ಶಿರವಾಡದಲ್ಲಿ ನೂತನವಾಗಿ ಪ್ರಾರಂಭಿಸಲಾದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢ ಶಾಲೆಯ ಹೊಸ ಆರ್.ಎಂ.ಎಸ್.ಎ. ಕಟ್ಟಡಗಳ ಉದ್ಘಾಟನೆ
ಹೊಸ ಪಿಂಚಣಿ ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನೆ ಮುಂದವರಿಸಬೇಕು; ಒತ್ತಾಯಿಸಿ ಮನವಿ
ಕಾರವಾರ:2004 ರಿಂದ ಜಾರಿಗೆ ಬಂದಿರುವ ಹೊಸ ಪಿಂಚಣಿ ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನೆ ಮುಂದವರಿಸಬೇಕು ಮತ್ತು ಏಳನೇ ವೇತನ ಆಯೋಗದ ಶಿಪಾರಸ್ಸುಗಳನ್ನು ಎಲ್ಲ ರಾಜ್ಯಗಳಲ್ಲಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಘಟಕದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಪ್ರಧಾನ ಮಂತ್ರಿಗೆ ಶನಿವಾರ ಮನವಿ ಸಲ್ಲಿಸಿದರು. ನೂತನ ಪಿಂಚಣಿ ರದ್ದುಗೊಳಿಸಿ ಹಳೆ ಪಿಂಚಣಿ ಜಾರಿ ಮಾಡಬೇಕು. ಪ್ರಾರ್ಥಮಿಕ ಶಿಕ್ಷಣದ … [Read more...] about ಹೊಸ ಪಿಂಚಣಿ ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನೆ ಮುಂದವರಿಸಬೇಕು; ಒತ್ತಾಯಿಸಿ ಮನವಿ
*ಶ್ರಾವಣ ಸಂಭ್ರಮ – ಪಾತ್ರೆಗಳ ಎಕ್ಸಚೇಂಜ್ ಮೇಳ*
ದಿ 02-08-2017 ರಿಂದ 05 -08 2017 ರ ವರೆಗೆ TSS ಸುಪರ್ ಮಾರ್ಕೆಟ್ ಶಿರಸಿಯಲ್ಲಿ.ಹಳೆಯ ಯಾವುದೇ ಸ್ಥಿತಿಯಲ್ಲಿನ ಸ್ಟೀಲ್, ಅಲ್ಯೂಮಿನಿಯಂ , ತಾಮ್ರ, ಹಿತ್ತಾಳೆ ಪಾತ್ರೆಗಳ ಎಕ್ಸಚೇಂಜ್ ಮೇಳ ಹಾಗು ಹೊಸ ಪಾತ್ರೆಗಳ ಮತ್ತು ಗ್ರಹೋಪಯಗಿ ವಸ್ತುಗಳಾದ ಕುಕ್ಕರ್, ಸ್ಟೋವ್ ಗಳ ಖರೀದಿಗೆ ಖರೀದಿಯಾನುಸಾರವಾಗಿ ಉಚಿತ ಸ್ಟೀಲ್ ಪಾತ್ರೆಗಳ ಕೊಡುಗೆ ಇದೆ. ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಿ.ಹಾಗು ಇದೇ ಸಮಯದಲ್ಲಿ, ಅಂದರೆ ಅಗಷ್ಟ 2 ಹಾಗು 3 ರಂದು ಹಳೆಯ … [Read more...] about *ಶ್ರಾವಣ ಸಂಭ್ರಮ – ಪಾತ್ರೆಗಳ ಎಕ್ಸಚೇಂಜ್ ಮೇಳ*
ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ 3ಕೋಟಿ ಅನುಧಾನ ನೀಡುವಂತೆ ಆರ್.ವಿ. ದೇಶಪಾಂಡೆಗೆ ಮನವಿ
ಕಾರವಾರ:ನಗರಸಭೆ ವ್ಯಾಪ್ತಿಯ ನ್ಯೂ ಕೆ.ಎಚ್.ಬಿ ಕಾಲೋನಿಯಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ 3ಕೋಟಿ ಅನುಧಾನ ನೀಡುವಂತೆ ಶಾಸಕ ಸತೀಶ್ ಸೈಲ್ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ನಗರಸಭೆ ಅಧ್ಯಕ್ಷರ ಕೋರಿಕೆ ಮೇರೆಗೆ ಪತ್ರ ಬರೆದಿರುವ ಅವರು, ವೇಗವಾಗಿ ಬೆಳವಣಿಗೆಯಾಗುತ್ತಿರುವ ಕಾರವಾರ ನಗರ ನಿವಾಸಿಗಳಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ಕ್ರೀಡಾಂಗಣ ಅವಷ್ಯಕತೆ ಇದೆ. ಅದಕ್ಕಾಗಿ ನಗರಸಭೆ ಜಾಗ … [Read more...] about ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ 3ಕೋಟಿ ಅನುಧಾನ ನೀಡುವಂತೆ ಆರ್.ವಿ. ದೇಶಪಾಂಡೆಗೆ ಮನವಿ