Honavar :-On Monday Night, when the whole Honnavar was sleeping , robbery was done at mobile shop in manki. Shop is owned by Nagesh Naik. It is being said that, total of 37 mobiles of 9 companies,chargers,cameras,currency and 1.17 lakhs rupees and some other valuable things have been stolen. PSI Sukand has registered the complaint. … [Read more...] about Theft at mobile shop
honavar
ಸಮುದ್ರ ಕೊರೆತ :ತೋಟ ಮತ್ತು ಮನೆಗಳಿಗೆ ಹಾನಿ
ಹೊನ್ನಾವರ :ತಾಲೂಕಿನ ಪಾವಿನಕುರ್ವಾ, ತೊಪ್ಪಲಕೇರಿಯಲ್ಲಿ ಕಡಲಕೊರೆತದ ಕೂಗು ಮತ್ತೆ ಕೇಳಿ ಬಂದಿದೆ. ಕಳೆದ 2 ದಿನಗಳಿಂದ ಬೀಸುತ್ತಿರುವ ಅಬ್ಬರದ ಮಳೆಗಾಳಿಗೆ ಸಮುದ್ರ ಉಬ್ಬರಿಸಿ, ತೆರೆಗಳೆದ್ದು ತಡೆಗೋಡೆಗಳನ್ನು ಕೆಡವಿ ಮತ್ತೆ ತೋಟಕ್ಕೆ ನುಗ್ಗಿದೆ. ತೊಪ್ಪಲಕೇರಿಯ 500 ಮೀಟರ್ ತಡೆಗೋಡೆ ಕುಸಿದಿದ್ದು ಅನಂತ ನಾರಾಯಣ ನಾಯ್ಕ, ಶಂಕರ ದುರ್ಗಪ್ಪ ನಾಯ್ಕ, ಗಂಗು ಉಮೇಶ ನಾಯ್ಕ ಮತ್ತು ಕೆಲವರ ಮನೆಗೆ, ತೋಟಕ್ಕೆ ನೀರು ನುಗ್ಗಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಶಾರದಾ ಮೋಹನ … [Read more...] about ಸಮುದ್ರ ಕೊರೆತ :ತೋಟ ಮತ್ತು ಮನೆಗಳಿಗೆ ಹಾನಿ
ಅಸ್ವತ್ಛತೆಯ ಆಗರ ಬಸ್ ನಿಲ್ದಾಣ
ಹೊನ್ನಾವರ :ಪಟ್ಟಣದ ಕೆ.ಎಸ್,ಆರ್,ಟಿ,ಸಿ, ಬಸ್*ನಿಲ್ದಾಣ ಆವರಣದಲ್ಲಿ ಬಿದ್ದ ಕಸವನ್ನು ಸ್ವಚ್ಛಗೊಳಿಸಿ ಬೇರೆಡೆ ಸ್ಥಳಾಂತರಿಸದೇ, ನಿಲ್ದಾಣದ ಆವರಣದೊಳಗೆ ರಾಶಿ ಹಾಕುತ್ತಿರುವುದರಿಂದ ಕೊಳೆತು ದುರ್ವಾಸನೆ ಬೀರುತ್ತಿದ್ದು ಮೂಗು ಮುಚ್ಚಿಕೊಂಡು ಬಸ್ಸಿನಲ್ಲಿ ಕುಳಿತಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಬಸ್ನಿಲ್ದಾಣದ ಮೇಲಿನ ಸಿಮೇಂಟಿನ ಛಾವಣಿ ತೆಗೆದು ಬಸ್ನಿಲ್ದಾಣದ ಆವರಣದಲ್ಲಿ ಎಸೆದಿದ್ದು ಮಳೆಯ ನೀರು ಹೋಗದೆ ಮಣ್ಣಿನ ರಾಶಿ ಹಾಗೂ ಕಸ-ಕಡ್ಡಿಗಳು ಅಲ್ಲೇ ಎಸೆದು … [Read more...] about ಅಸ್ವತ್ಛತೆಯ ಆಗರ ಬಸ್ ನಿಲ್ದಾಣ
ಸಮರ್ಥ ಚಾರಿಟೇಬಲ್ ಟ್ರಸ್ಟ್ನಿಂದ ನೋಟ್ ಬುಕ್ ಕ್ರೀಡಾ ಸಾಮಗ್ರಿ ವಿತರಣೆ.
ಹೊನ್ನಾವರ :ವಿದ್ಯೆ ಬಯಸುವವರಿಗೆ ಸಮರ್ಥ ಚಾರಿಟೇಬಲ್ ಟ್ರಸ್ಟ್ ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಎಲ್ಲ ಬಡವರು ವಿದ್ಯೆ ಕಲಿಯಬೇಕು ಎಂದು ಶಾಸಕ ಮಂಕಾಳು ವೈದ್ಯ ಹೇಳಿದ್ದಾರೆ. ಮುಗ್ವಾ ಸುಬ್ರಹ್ಮಣ್ಯದ ರಾಘವೇಂದ್ರ ಭಾರತಿ ಸಭಾಭವನದಲ್ಲಿ ಸಮರ್ಥ ಚಾರಿಟೇಬಲ್ ಟ್ರಸ್ಟ್ನಿಂದ ಪಂಚಗ್ರಾಮ ಮತ್ತು ಭಟ್ಕಳ ತಾಲೂಕಿನ ಮುರ್ಡೇಶ್ವರ ಗ್ರಾಮದ ಶಾಲೆಗಳ ಬಡಮಕ್ಕಳಿಗೆ ಉಚಿತ ಪಟ್ಟಿ ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಸಮರ್ಥ ಟ್ರಸ್ಟ್ನ ರಾಮ ಗೌಡ … [Read more...] about ಸಮರ್ಥ ಚಾರಿಟೇಬಲ್ ಟ್ರಸ್ಟ್ನಿಂದ ನೋಟ್ ಬುಕ್ ಕ್ರೀಡಾ ಸಾಮಗ್ರಿ ವಿತರಣೆ.
Honavar Movies as on 23-06-2017
Padmanjali Theatre Tubelight (UA) hindi 11.30AM2.30PM5.30PM8.30PM … [Read more...] about Honavar Movies as on 23-06-2017