KARWAR :1st time in Karnataka History, kayak festival has been organized in Dandeli’s Kalli river. This beautiful concept is held by yuva seva and general timmaya academy and goodway adventure academy. Prize for this epic competition is 15000 dollors, interested candidate can register through their official website https://www.kalikayakfestival.com/. … [Read more...] about KALI KAYAK FESTIVAL IN DANDELI
Karwar
ಜಾಗೃತಿ ಕಾರ್ಯಕ್ರಮ
ಕಾರವಾರ:ವಿವಿಧ ಇಲಾಖೆಗಳ ಆಶ್ರಯದಲ್ಲಿ ಅಮದಳ್ಳಿಯ ಬಂಟದೇವ ಯುವಕ ಸಂಘದವರು ವಿವಿಧಡೆ ಕೃಷಿ ಸಾಧನೆ ಕುರಿತು ಸಾಂಸ್ಕøತಿಕ ಹಾಗೂ ಜಾಗೃತಿ ಕಾರ್ಯಕ್ರಮ ನಡೆಸಿದರು. ಸಾತಗೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕಾ ಪಂಚಾಯತ ಅಧ್ಯಕ್ಷೆ ಪ್ರಮೀಳಾ ನಾಯ್ಕ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ಮಂಜುನಾಥ ಕೆ ಮುದ್ಘೇಕರ್ ನೇತೃತ್ವದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಕೃಷಿಗೆ ಸರ್ಕಾರ ನೀಡುತ್ತಿರುವ ಸಾಲ-ಸೌಲಭ್ಯಗಳು, ತರಬೇತಿ-ಮಾರ್ಗದರ್ಶನಗಳು, ಕೃಷಿಯಲ್ಲಿ … [Read more...] about ಜಾಗೃತಿ ಕಾರ್ಯಕ್ರಮ
ಮರಳು ಸಮಸ್ಯೆ ಬಗೆಹರಿಸುವಂತೆ ಬಿಜೆಪಿಗರ ಆಗ್ರಹ,ಜಿಲ್ಲಾಡಳಿತಕ್ಕೆ ಮನವಿ
ಕಾರವಾರ:ಜಿಲ್ಲೆಯಾದ್ಯಂತ ತಲೆದೂರಿರುವ ಮರಳು ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ಘಟಕದವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಪರವಾನಿಗೆ ಸಿಕ್ಕರೂ ಮರಳು ಸಮಸ್ಯೆ ಬಗೆಹರಿದಿಲ್ಲ. ಎಲ್ಲಡೆ ದುಪ್ಪಟ್ಟು ಹಣಕ್ಕೆ ಮರಳನ್ನು ಮಾರಾಟ ಮಾಡಲಾಗುತ್ತಿದೆ. ಜನ ಸಾಮಾನ್ಯರ ಮನೆ ಕೆಲಸಕ್ಕೂ ಮರಳಿನ ಅಭಾವ ತಲೆ ದೂರಿದ್ದು, ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ ಎಂದು ವಿವರಿಸಿದರು. ರಾಜ್ಯದಲ್ಲಿ ಸಚಿವರ ಪುತ್ರರೊಬ್ಬರು ಮರಳು ದಂದೆ ನಡೆಸುವವರಿಗೆ … [Read more...] about ಮರಳು ಸಮಸ್ಯೆ ಬಗೆಹರಿಸುವಂತೆ ಬಿಜೆಪಿಗರ ಆಗ್ರಹ,ಜಿಲ್ಲಾಡಳಿತಕ್ಕೆ ಮನವಿ
ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದಾಂಡೇಲಿ ಕಾಳಿ ನದಿಯಲ್ಲಿ ಕಯಾಕ್ ಫೆಸ್ಟಿವಲ್
ಕಾರವಾರ:ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಜೂನ್ 2ರಿಂದ 4ರವರೆಗೆ ದಾಂಡೇಲಿ ಕಾಳಿ ನದಿಯಲ್ಲಿ ಕಯಾಕ್ ಫೆಸ್ಟಿವಲ್ ಆಯೋಜಿಸಲಾಗಿದೆ. ಫೆಸ್ಟಿವಲ್ ಅಂಗವಾಗಿ ವಿವಿಧ ವಿಭಾಗಗಳಲ್ಲಿ ಕಯಾಕಿಂಗ್ ಸ್ಪರ್ಧೆಗಳು ನಡೆಯಲಿದ್ದು, ಒಟ್ಟು 15ಸಾವಿರ ಅಮೆರಿಕನ್ ಡಾಲರ್ ಬಹುಮಾನ ಮೊತ್ತವನ್ನು ನಿಗದಿಪಡಿಸಲಾಗಿದೆ. ಕಯಾಕಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವವರಿಗಾಗಿ ಆನ್‍ಲೈನ್ ನೋಂದಣಿ ಪ್ರಾರಂಭಿಸಲಾಗಿದ್ದು, https://www.kalikayakfestival.com/ … [Read more...] about ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದಾಂಡೇಲಿ ಕಾಳಿ ನದಿಯಲ್ಲಿ ಕಯಾಕ್ ಫೆಸ್ಟಿವಲ್
ಮೀನುಗಾರಿಕಾ ಬೋಟನ್ನು ವಶ ಪಡಿಸಿಕೊಂಡ ಸಂಸ್ಥೆ ,ಸಾಲಗಾರ ಸಂಕಷ್ಟಕ್ಕೆ
ಕಾರವಾರ:ಬಡ ಮೀನುಗಾರರೊಬ್ಬರ ಬದುಕಿಗೆ ಹಣಕಾಸು ಸಂಸ್ಥೆಯೊಂದು ಕೊಳ್ಳಿ ಇಟ್ಟಿದೆ. ಮಾಡಿದ ಸಾಲದ ಬಹುಪಾಲು ಹಣ ತೀರಿಸಿದ ನಂತರವೂ ಮೀನುಗಾರಿಕಾ ಬೋಟನ್ನು ವಶ ಪಡಿಸಿಕೊಂಡ ಸಂಸ್ಥೆ ಅದನ್ನು ನೀರಿನಲ್ಲಿ ಮುಳುಗಿಸಿ ಸಾಲಗಾರನನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅಂಕೋಲಾದ ಶ್ರೀಧರ್ ದತ್ತಾ ಬಾನಾವಳಿಕರ ಎಂಬಾತರು ತಮ್ಮ ಬಳಿಯಲ್ಲಿದ್ದ 60 ಲಕ್ಷ ರೂ ಮೌಲ್ಯದ ಪರ್ಶಿಯನ್ ಬೋಟ ಆಧಾರದ 23 ಲಕ್ಷ ರೂ ಮೇಲೆ ಸಾಲ ಪಡೆದಿದ್ದರು. ಕಾಲಕ್ಕೆ ತಕ್ಕಂತೆ ಅದನ್ನು ತೀರಿಸುತ್ತ ಬಂದಿದ್ದು, … [Read more...] about ಮೀನುಗಾರಿಕಾ ಬೋಟನ್ನು ವಶ ಪಡಿಸಿಕೊಂಡ ಸಂಸ್ಥೆ ,ಸಾಲಗಾರ ಸಂಕಷ್ಟಕ್ಕೆ