ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ತರಬೇತಿ ಸಂಸ್ಥೆಯು ಪಿಟ್ಟರ್ ಎಲೆಕ್ಟ್ರಿಷಿಯನ್ ಟ ನರ್, ಮಷೀನ್ ಇಷ್ಟ್, ವೆಲ್ಡರ್ ಫೌಂ ಡ್ರೀಮ್ ನ್, ಕೋಪಾ ಹಾಗೂ ಶೀಟ್ ಮೇತಲ್ ವರ್ಕರ್ ಐಟಿಐ ಟ್ರೇಡ್ ಗಳಲ್ಲಿ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳಿಂದ 1ವರ್ಷದ ಅಪ್ರೆಂಟಿಶಿ ಪ್ ತರಬೇತಿಗಾಗಿ ಅರ್ಜಿಯನ್ನು ಅವಾನಿ ಸಿದೆ.JOB INFO;Join our whatsapp groupಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮೂಲಕ ಅರ್ಜಿ … [Read more...] about ಅಪ್ರೆಂಟಿಶಿ ಪ್ ತರಬೇತಿಗಾಗಿ ಅರ್ಜಿ ಆಹ್ವಾನ
sslc
ಶಿಕ್ಷಣ ಪ್ರೇಮಿ ದಿ.ಎಂ.ಎ.ಗನಿ ಸ್ಮರಣಾರ್ಥ ಶೈಕ್ಷಣಿಕ ಪುರಸ್ಕಾರ ಸಮಾರಂಭ
ಭಟ್ಕಳ: ನೂರ್ ಸ್ಪೋಟ್ರ್ಸ ಸೆಂಟರ್ ವತಿಯಿಂದ ನೂರ್ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಣ ಪ್ರೇಮಿ, ಅಂಜುಮನ್ ಶಿಕ್ಷಣ ಸಂಸ್ಥೆಗಳ ಮಾಜಿ ಅಧ್ಯಕ್ಷ ದಿ.ಎಂ.ಎ.ಗನಿ ಸ್ಮರಣಾರ್ಥ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಮತ್ತು ಧಾರ್ಮಿಕ ಶಿಕ್ಷಣದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಶಸ್ತಿ ಪ್ರದಾನ ಸಮಾರಂಭ ರಾತ್ರಿ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ … [Read more...] about ಶಿಕ್ಷಣ ಪ್ರೇಮಿ ದಿ.ಎಂ.ಎ.ಗನಿ ಸ್ಮರಣಾರ್ಥ ಶೈಕ್ಷಣಿಕ ಪುರಸ್ಕಾರ ಸಮಾರಂಭ
ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ
ಹಳಿಯಾಳ;- ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹಳಿಯಾಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪುಷ್ಪಲತಾ ಅಶೋಕ ಚೆನ್ನಬಸನ್ನವರ 98.24%., ಹಳಿಯಾಳ ಪಟ್ಟಣದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಸಹನಾ ನಾಯಕ್ 94.72% ಹಾಗೂ ಸ್ಪಂದನ ಎಸ್ ರಗಟೆ 94.24% ಅವರನ್ನು ಮಾಜಿ ಶಾಸಕ ಸುನೀಲ್ ಹೆಗಡೆ ನೇತ್ರತ್ವದಲ್ಲಿ ಸಾಧಕ ವಿದ್ಯಾರ್ಥಿಗಳ ಮನೆಗೆ ತೆರಳಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ … [Read more...] about ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ
ಎಸ್.ಎಸ್.ಎಲ್.ಸಿ 93% ಫಲಿತಾಂಶದ ಸಾಧನೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಶಾಲೆ
ಗೋಕರ್ಣ:- ಮೊಡರ್ನ ಎಜ್ಯುಕೇಶನ್ ಟ್ರಸ್ಟ್ (ರಿ.)ನ ವಿದ್ಯಾಸಂಸ್ಥೆಯಾದ ಶ್ರೀ ರಾಘವೇಶ್ವರ ಭಾರತೀ ಶಾಲೆಯು ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ಶೇಕಡಾ 93 ಫಲಿತಾಂಶವನ್ನು ದಾಖಲಿಸುವ ಮೂಲಕ ಉತ್ತಮ ಸಾಧನೆ ಮಾಡಿರುತ್ತದೆ. ಕುಮಾರಿ ನವ್ಯಾ ಎಮ್ ಪೈ (97.6%) ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು ಪ್ರಥಮ ಭಾಷೆ ಕನ್ನಡದಲ್ಲಿ 125/125 ಅಂಕಗಳನ್ನು ಪಡೆದಿರುತ್ತಾಳೆ. ಅದೇ ರೀತಿ ಕುಮಾರಿ ಭವ್ಯ ಎಮ್ ಪಟಗಾರ (95.84%) ಅಂಕಗಳೊಂದಿಗೆ ದ್ವಿತೀಯ … [Read more...] about ಎಸ್.ಎಸ್.ಎಲ್.ಸಿ 93% ಫಲಿತಾಂಶದ ಸಾಧನೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಶಾಲೆ
ಏ.16 ಮಂಗಳವಾರ ಜಿನ್ನೋಡ ಕ್ಷೇತ್ರದ ಶಿವಮ್ಮಾ ದುರ್ಗಾದೇವಿ ರಥೋತ್ಸವ||
ಹೊನ್ನಾವರ: ತಾಲೂಕಿನ ಶ್ರೀ ಕ್ಷೇತ್ರ ಜಿನ್ನೋಡÀ ಶ್ರೀ ಶಿವಮ್ಮಾ ದುರ್ಗಾದೇವಿ ಮಹಾರಥೋತ್ಸವ ಏ.16 ಮಂಗಳವಾರ ನೆರವೇರಲಿದೆ. ಅಂದು ಬೆಳಿಗ್ಗೆ ಶುದ್ಧಿ ಹವನ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ ಅನ್ನ ಸಂತರ್ಪಣೆ, ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವ, ಸಂಜೆ 6 ರಿಂದ 9 ರ ತನಕ ಹರಕೆ ಭಜನೆ, ರಾತ್ರಿ 9-30 ರಿಂದ ಯಕ್ಷಗಾನ ಬಯಲಾಟ "ವೀರಾಭಿಮನ್ಯು ಕಾಳಗ" ನಡೆಯಲಿದೆ. ಏ.17 ಬುಧವಾರ ಬೆ.10 ಗಂಟೆಗೆ ಸಂಪ್ರೋಕ್ಷಣೆ, 12 ಗಂಟೆಗೆ ಪ್ರಸನ್ನ ಚಂಡಿಕಾ ಹವನ, 1 ಗಂಟೆಗೆ ಪೂರ್ಣಾಹುತಿ, … [Read more...] about ಏ.16 ಮಂಗಳವಾರ ಜಿನ್ನೋಡ ಕ್ಷೇತ್ರದ ಶಿವಮ್ಮಾ ದುರ್ಗಾದೇವಿ ರಥೋತ್ಸವ||