ಸ್ಥಳಕ್ಕೆ ಅರ್ಧ ಗಂಟೆ ಕಳೆದರೂ ಬಾರದ ಅಂಬುಲೆನ್ಸ ಸಾರ್ವಜನಿಕರಿಂದ ವ್ಯಕ್ತವಾಯಿತು ಆಕ್ರೋಶಆಕಾಶದಲ್ಲಿ ಹಾರಾಡುತ್ತಿರುವ ವೇಳೆ ಗಾಳಿಗೆ ಪ್ಯಾರಾ ಮೊಟಾರ್ ನ ದಾರ ತುಂಡಾಗಿ ಕಾರವಾರದ ಟ್ಯಾಗೋರ್ ಕಡಲಿನಲ್ಲಿ ಪತನಗೊಂಡು ಅದರಲ್ಲಿದ್ದ ನೌಕಾನೆಲೆಯ ಕ್ಯಾಪ್ಟನ್ ಸಾವು ಕಂಡ ಘಟನೆ ಇಂದು ನಡೆದಿದೆ.ಇನ್ಸ್ಟ್ರಕ್ಟರ್ ಜೊತೆಗೆ ಪ್ಯಾರಾ ಮೊಟಾರ್ ನಲ್ಲಿ ಹಾರಾಟ ನಡೆಸುತ್ತಿದ್ದ ಆಂದ್ರ ಪ್ರದೇಶ ಮೂಲದ ನೌಕಾ ನೆಲೆಯ ಕ್ಯಾಪ್ಟನ್ ಮಧುಸೂಧನ್ ರೆಡ್ಡಿ ಯನ್ನು ಆಸ್ಪತ್ರೆಗೆ … [Read more...] about ಕಾರವಾರದ ಕಡಲತೀರದಲ್ಲಿ ಪ್ಯಾರಾಮೋಟರ್ ಅವಘಡ;ನೌಕಾನೆಲೆಯ ಕ್ಯಾಪ್ಟನ್ ಸಾವು
Trending
ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forest
ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forestಕೈ ಬೀಸಿ ಕರೆಯುತ್ತಿದೆ ಶರಾವತಿ ಮಡಿಲಲ್ಲಿ ಮೈದಳೆದ ಕಾಂಡ್ಲಾ ಕಾಡಿನ ಬೋರ್ಡ ವಾಕ್ಹೊನ್ನಾವರ –ಮಣ್ಣಿನ ಸವಕಳಿ ತಡೆಯುವ ಜೊತೆಗೆ ವಿನಾಶಕ್ಕೆ ಕಾರಣವಾಗಬಲ್ಲ ಚಂಡಮಾರುತ ಹಾಗೂ ಸುನಾಮಿಯ ಪ್ರಭಾವವನ್ನೂ ತಗ್ಗಿಸಬಲ್ಲ, ಜಲಚರಗಳಿಗೆ ಆಹಾರಮೂಲವೂ ಆವಾಸಸ್ಥಾನವೂ ಆಗಿರುವ ಬಹುಪಯೋಗಿ ಕಾಂಡ್ಲಾ ಕಾಡುಗಳನ್ನು ಪ್ರವಾಸೋದ್ಯಮಕ್ಕೆ ಅಣಿಗೊಳಿಸುವ ಕಾರ್ಯ … [Read more...] about ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forest
ತಹಶೀಲ್ದಾರ್ ಕಛೇರಿ ಪಕ್ಕದಲ್ಲಿ ತೆರೆದ ಗುಂಡಿಯ ಶೌಚಾಲಯ.. ರಸ್ತೆ ಪಕ್ಕದ ಕಸದ ರಾಶಿ
ಹೊನ್ನಾವರ - ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುಟ್ಟಿದ ದಿನವನ್ನು ರಾಷ್ಟ್ರಾದ್ಯಂತ ಸರ್ಕಾರಿ ಕಛೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಆಚರಿಸುತ್ತಾರೆ. ಜೊತೆಗೆ ಗಾಂಧೀಜಿಯವರು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದ ತತ್ವಾದರ್ಶಗಳನ್ನು ನೆನಪಿಸಿಕೊಂಡು ಅವರ ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಆಚರಣೆಗೆ ಅರ್ಥಬರುತ್ತದೆ ಎನ್ನುವ ಅಣಿಮುತ್ತನ್ನೂ ವೇದಿಕೆಯಲ್ಲಿದ್ದವರು ಅಂದು ಉದುರಿಸುತ್ತಾರೆ ಮಾತ್ರವಲ್ಲ ಕೇಳಿಸಿಕೊಂಡವರೂ ಚಪ್ಪಾಳೆ ತಟ್ಟಿ ಸಹಮತ … [Read more...] about ತಹಶೀಲ್ದಾರ್ ಕಛೇರಿ ಪಕ್ಕದಲ್ಲಿ ತೆರೆದ ಗುಂಡಿಯ ಶೌಚಾಲಯ.. ರಸ್ತೆ ಪಕ್ಕದ ಕಸದ ರಾಶಿ
ಶರಾವತಿ ಮುಕ್ತಿದಾಮ.. ಪಟ್ಟಣದ ಸುಂದರ ಸುಡುಗಾಡು
ಹುಟ್ಟು ಉಚಿತ ಸಾವು ಖಚಿತ..! ಹುಟ್ಟಿದ ಪ್ರತಿಯೊಬ್ಬರೂ ಸಾವಿನ ಮನೆಯ ಕದ ತಟ್ಟಲೇ ಬೇಕು ಇದು ಪ್ರಕೃತಿಯ ನಿಯಮ. ಸತ್ತವರನ್ನು ಸುಡುವ ಸ್ಥಳ ಎನ್ನುವ ಕಾರಣಕ್ಕೆ ಸುಡುಗಾಡು ಎಂದು ಕರೆಸಿಕೊಳ್ಳುವ ಸ್ಮಶಾನ ಎಂದರೆ ಬಹಳಷ್ಟು ಜನರ ಮನಸ್ಸಿನಲ್ಲಿ ಬರುವ ಭಾವನೆಯೇ ಬೇರೆ. ಅರ್ಧಂಬರ್ಧ ಬೆಂದ ದೇಹಗಳು, ಎಲುಬಿನ ರಾಶಿ, ಮೂಳೆಗಳನ್ನು ಕಚ್ಚಿ ಎಳೆದಾಡುತ್ತಿರುವ ಶ್ವಾನಗಳು, ಕೆಟ್ಟ ವಾಸನೆ, ಅಸಹ್ಯಕರ ಎನಿಸುವ ಭಯ ಹುಟ್ಟಿಸುವ ವಾತಾವರಣದ ಚಿತ್ರಣ ಕಣ್ಮುಂದೆ ಸುಳಿಯುತ್ತದೆ.ಆದರೆ … [Read more...] about ಶರಾವತಿ ಮುಕ್ತಿದಾಮ.. ಪಟ್ಟಣದ ಸುಂದರ ಸುಡುಗಾಡು
ಮಂಕಿ ಗ್ರಾಮದ ದೇವರಗದ್ದೆಯ ಬಳಿ ಅಬಕಾರಿ ಅಧಿಕಾರಿಗಳಿಂದ ದಾಳಿ.
ಹೊನ್ನಾವರ ;ತಾಲೂಕಿನ ಮಂಕಿ ಗ್ರಾಮದ ದೇವರಗದ್ದೆಯ ಸೀತಾರಾಮ ನಾರಾಯಣ ನಾಯ್ಕ ಇತನಿಗೆ ಸೇರಿದ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಕಳ್ಳಭಟ್ಟಿ ಸರಾಯಿಯನ್ನು ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇದ್ದ ೧೦೦ ಮಿಲಿಯಾ ೩೦ ಕಳ್ಳಭಟ್ಟಿ ಸರಾಯಿಯ ಸ್ಯಾಚೇಟ್‌ಗಳು ಒಟ್ಟೂ ೩ ಲೀ. ಪತ್ತೆ ಮಾಡಿ ಪ್ರಕರಣ ದಾಖಲಿಸಿದ್ದಾರೆಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಅಬಕಾರಿ ಉಪ ಅಧೀಕ್ಷಕರಾದ ದಾಮೋದರ್ ನಾಯ್ಕ, ಅಬಕಾರಿ ಉಪ ನಿರೀಕ್ಷಕರಾದ ಶ್ರೀಧರ್ ಮಡಿವಾಳ, ಹೊನ್ನಾವರ … [Read more...] about ಮಂಕಿ ಗ್ರಾಮದ ದೇವರಗದ್ದೆಯ ಬಳಿ ಅಬಕಾರಿ ಅಧಿಕಾರಿಗಳಿಂದ ದಾಳಿ.




