ಹೊನ್ನಾವರ , ಶತಮಾನೋತ್ಸವದ ಹೊಸ್ತಿಲಲ್ಲಿ ಇರುವಗ್ರಾಹಕ ಸ್ನೇಹಿಯಾಗಿರುವಜಿಲ್ಲೆಯ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಹೊನ್ನಾವರಅರ್ಬನಬ್ಯಾಂಕಿಗೆಉತ್ತಮಕಾರ್ಯನಿರ್ವಹಣೆಯನ್ನುಪರಿಗಣ ಸಿ ರಾಜ್ಯದಉತ್ತಮಅರ್ಬನ ಬ್ಯಾಂಕಪ್ರಶಸ್ತಿ ಪ್ರದಾನ ಮಾಡಲಾಗಿದೆ. ಶಿಕ್ಷಕರ ಸದನ, ಕೆ.ಜಿರಸ್ತೆ ಬೆಂಗಳೂರಿನಲ್ಲಿ ನಡೆದ65ನೇ ಅಖಿಲ ಭಾರತ ಸಹಕಾರ ಸಪ್ತಾಹ-2018 ಸಮಾರಂಭದಲ್ಲಿಮಾನ್ಯಸಹಕಾರ ಸಚಿವರಾದ ಬಂಡೆಪ್ಪಖಾಶೆಂಪೂರ ಹಾಗೂ ಮಾಜಿ ಸಚಿವರಾದ ಎಚ್. ಕೆ ಪಾಟೀಲ ಇನ್ನಿತರಗಣ್ಯರ … [Read more...] about ಹೊನ್ನಾವರಅರ್ಬನ್ ಬ್ಯಾಂಕಿಗೆರಾಜ್ಯದಉತ್ತಮಅರ್ಬನ ಬ್ಯಾಂಕ ಪ್ರಶಸ್ತಿ
Trending
“ಶರಾವತಿ ಕುಡಿಯುವ ನೀರಿನ ಯೋಜನೆ “ ಸಚಿವ ಖಾದರವರನ್ನು ಬೇಟಿಯಾದ ಶಾರದಾ ಶೆಟ್ಟಿ
ಹೊನ್ನಾವರ ; ಕಳೆದ ಡಿ. 6 ರಂದು ಕರ್ನಾಟಕ ಸರ್ಕಾರದ ಅಂದಿನ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಶಂಕುಸ್ಫಾಪನೆ ನೆರವೇರಿಸಿದ ಕುಮಟಾ- ಹೊನ್ನಾವರ ಕ್ಷೇತ್ರದ ಮಹಾತ್ವಾಕಾಂಕ್ಷೆ ಯೇಜನೆಗಳಲ್ಲೊಂದಾದ ಶರಾವತಿ ನದಿಯಿಂದ ಹೊನ್ನಾವರ ಪಟ್ಟಣ ಮತ್ತು 9 ಗ್ರಾಮ ಪಂಚಾಯತಿಗಳಿಗೆ ನೀರು ಪೂರೈಸುವ ಅಂದಾಜು ರೂಪಾಯಿ 122ಕೋಟಿ ಅನುದಾನದ “ಶರಾವತಿ ಕುಡಿಯುವ ನೀರಿನ ಯೋಜನೆ”ಯನ್ನು ಶೀಘ್ರ ಆರಂಭಿಸುವ ಕುರಿತು ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕಿÀ ಶ್ರೀಮತಿ ಶಾರದಾ ಮೋಹನ್ … [Read more...] about “ಶರಾವತಿ ಕುಡಿಯುವ ನೀರಿನ ಯೋಜನೆ “ ಸಚಿವ ಖಾದರವರನ್ನು ಬೇಟಿಯಾದ ಶಾರದಾ ಶೆಟ್ಟಿ
ಮರಾಠರ ಬೇಡಿಕೆ ಈಡೇರಿಸದ ಸರ್ಕಾರಗಳು – ಚಕಾರವೆತ್ತದ ಸಮ್ಮಿಶ್ರ ಸರ್ಕಾರ. ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ನೀಡಿರುವ ಮೀಸಲಾಯಿಯಂತೆ ಕರ್ನಾಟಕದಲ್ಲೂ ಮೀಸಲಾತಿ ನೀಡಿ -ಹಳಿಯಾಳ ಮರಾಠಾ ಸಮುದಾಯದಿಂದ ಆಗ್ರಹ
ಹಳಿಯಾಳ :- ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ನೀಡಿದ 16% ಮೀಸಲಾತಿಯಂತೆ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಮೀಸಲಾತಿ ಘೋಷಣೆ ಮಾಡಿ ಮರಾಠಾ ಸಮುದಾಯದ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಉಕ ಜಿಲ್ಲಾಧ್ಯಕ್ಷ ನಾಗೇಂದ್ರ ಎಸ್ ಜಿವೋಜಿ ಆಗ್ರಹಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಕಲ ಮರಾಠಾ ಸಮಾಜದಿಂದ ಪಕ್ಷಾತೀತವಾಗಿ ಆಯೋಜಿಸಿದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ … [Read more...] about ಮರಾಠರ ಬೇಡಿಕೆ ಈಡೇರಿಸದ ಸರ್ಕಾರಗಳು – ಚಕಾರವೆತ್ತದ ಸಮ್ಮಿಶ್ರ ಸರ್ಕಾರ. ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ನೀಡಿರುವ ಮೀಸಲಾಯಿಯಂತೆ ಕರ್ನಾಟಕದಲ್ಲೂ ಮೀಸಲಾತಿ ನೀಡಿ -ಹಳಿಯಾಳ ಮರಾಠಾ ಸಮುದಾಯದಿಂದ ಆಗ್ರಹ
ಹಳಿಯಾಳ ಪಟ್ಟಣದಲ್ಲಿ ಸರಣಿ ಕಳ್ಳತನ – ಬೆಚ್ಚಿಬಿದ್ದ ಜನತೆ ಪೋಲಿಸರಿಂದ ತನಿಖೆ ಆರಂಭ
ಹಳಿಯಾಳ:- ದಿ.16 ರಾತ್ರಿಯಿಂದ ದಿ.17ರ ಬೆಳಗಿನ ಜಾವದ ಅವಧಿಯಲ್ಲಿ ಹಳಿಯಾಳ ಪಟ್ಟಣದ ಕೆಲವು ಬಡಾವಣೆಗಳಲ್ಲಿ ಸರಣಿ ಕಳ್ಳತನವಾಗಿದ್ದು ಪಟ್ಟಣದ ಜನತೆಯ ನಿದ್ದೆಗೆಡಿಸಿದೆ. ಪಟ್ಟಣದ ಗಣೇಶ ನಗರದ ದೂಳಪ್ಪ ಬಸವರಾಜ ಅಂಜುಟಗಿ ಎನ್ನುವವರು ತಮ್ಮ ಮನೆಯ ಮುಂದೆ ನಿಲ್ಲಿಸಿಟ್ಟಿದ್ದ ಸುಮಾರು 25ಸಾವಿರ ರೂ. ಬೆಲೆಯ ಸ್ಪೆಂಡರ್ ಬೈಕ್ ಹಾಗೂ ಇದೆ ಬಡಾವಣೆಯಲ್ಲಿ ಮಹಾಂತೇಶ ರಾಜಶೇಖರ ಹಿರೆಮಠ ಎನ್ನುವವರು ಮನೆಯ ಮುಂದೆ ನಿಲ್ಲಿಸಿದ್ದ 50ಸಾವಿರ ಬೆಲೆಯ ಹೊಂಡಾ ಸಿಟಿ ಶೈನ್ ಬೈಕ್ ಅನ್ನು … [Read more...] about ಹಳಿಯಾಳ ಪಟ್ಟಣದಲ್ಲಿ ಸರಣಿ ಕಳ್ಳತನ – ಬೆಚ್ಚಿಬಿದ್ದ ಜನತೆ ಪೋಲಿಸರಿಂದ ತನಿಖೆ ಆರಂಭ
ನಾಳೆ ‘ಕಾವೇರಿ ಆನ್‍ಲೈನ್ ಸೇವೆ’ಗಳ ಉದ್ಘಾಟನೆ: ದೇಶಪಾಂಡೆ
ಬೆಂಗಳೂರು, ನವೆಂಬರ್ 15, 2018- ನೋಂದಣ ಮತ್ತು ಮುದ್ರಾಂಕ ಇಲಾಖೆಯ ಜನಪರ ಉಪಕ್ರಮವಾದ `ಕಾವೇರಿ ಆನ್‍ಲೈನ್ ಸೇವೆ’ಗಳನ್ನು ನಾಳೆ, ಅಂದರೆ ನ.16ರ ಶುಕ್ರವಾರದಂದು ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಗುರುವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ``ನ.12ರಂದು ಈ ಮೊದಲು ನಿಗದಿಯಾಗಿದ್ದ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಹೀಗಾಗಿ, ಈ ಕಾರ್ಯಕ್ರಮವನ್ನು ಶುಕ್ರವಾರ … [Read more...] about ನಾಳೆ ‘ಕಾವೇರಿ ಆನ್‍ಲೈನ್ ಸೇವೆ’ಗಳ ಉದ್ಘಾಟನೆ: ದೇಶಪಾಂಡೆ



