ಹೊನ್ನಾವರ .ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಹೊನ್ನಾವರ ಲಯನ್ಸಕ್ಲಬ್ಬಿನ 2018-19 ನೇ ಸಾಲಿನ ಅಧ್ಯಕ್ಷರಾಗಿ, ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲ ಸಂಘಟಕರಾದ ಲಯನ್ ರಾಜೇಶ ವಿ. ಸಾಳೇಹಿತ್ತಲ್‍ರವರು ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಗಳಾಗಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ಪ್ರಾಧ್ಯಾಪಕರಾದ ಲಯನ್ ಸುರೇಶ ಎಸ್. ಹಾಗೂ ಖಜಾಂಚಿಗಳಾಗಿ ಹೊನ್ನಾವರ ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷರಾದ ಲಯನ್‍ಯೋಗೇಶರಾಯ್ಕರ ರವರು ಆಯ್ಕೆಯಾಗಿರುತ್ತಾರೆ.ಅಲ್ಲದೇ ಸಹ … [Read more...] about 2018-19 ನೇ ಸಾಲಿನ ಹೊನ್ನಾವರ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
Trending
ಮನಸ್ಸನ್ನು ಮತ್ತು ದೇಹವನ್ನು ಸುಂದರÀಗೊಳಿಸುವುದೇ ಯೋಗ- ರಾಜಯೋಗಿನಿ ಡಾ||ಪದ್ಮಕ್ಕ
ಹಳಿಯಾಳ: ಮನಸ್ಸನ್ನು ಮತ್ತು ದೇಹವನ್ನು ಸುಂದರÀಗೊಳಿಸುವುದೇ ಯೋಗ. ಜೀವನದ ಪ್ರಗತಿಗೆ ಯೋಗ ಅತೀ ಮುಖ್ಯವಾಗಿದ್ದು ಎಲ್ಲ ಯೋಗಗಳಿಗೆ ರಾಜನಾಗಿರುವುದೇ ಸಹಜ ರಾಜಯೋಗ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಡಾ||ಪದ್ಮಕ್ಕ ಹೇಳಿದರು. ಅವರು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ವಿಶ್ವ ಯೋಗದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ “ಯೋಗ ಸಪ್ತಾಹ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಹಜ ರಾಜಯೋಗವನ್ನು ಪ್ರಜಾಪಿತ ಬ್ರಹ್ಮಕುಮಾರಿ … [Read more...] about ಮನಸ್ಸನ್ನು ಮತ್ತು ದೇಹವನ್ನು ಸುಂದರÀಗೊಳಿಸುವುದೇ ಯೋಗ- ರಾಜಯೋಗಿನಿ ಡಾ||ಪದ್ಮಕ್ಕ
ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಿ – ಡಾ.ಬಸವರಾಜ
ಹಳಿಯಾಳ : ರಕ್ತದಾನದಿಂದ ಒಂದು ಜೀವ ಉಳಿಸಲು ಸಾಧ್ಯ. ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ಸ್ವಯಂ ಪ್ರೇರಿತನಾಗಿ ರಕ್ತದಾನ ಮಾಡಲು ಮುಂದಾಗಬೇಕೆಂದು ಕೆ.ಎಲ್.ಇ ಬ್ಲಡ ಬ್ಯಾಂಕ್ ಬೆಳಗಾವಿಯ ವೈದ್ಯ ಡಾ. ಬಸವರಾಜ ದೇವಗಿ ಕರೆ ನೀಡಿದರು. ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ ಮುಂದಾಳತ್ವದಲ್ಲಿ ತಾಲೂಕ ಆಸ್ಪತ್ರೆ ಹಳಿಯಾಳ, ಅರಣ್ಯ ತರಬೇತಿ ಕೇಂದ್ರ, ತಟ್ಟಿಹಳ್ಳÀ, ಮತ್ತು ಕೆ.ಎಲ್.ಇ ಬ್ಲಡ ಬ್ಯಾಂಕ್ ಬೆಳಗಾವಿ ಇವರ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತ … [Read more...] about ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಿ – ಡಾ.ಬಸವರಾಜ
ವಿವಾಹಿತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
ಹೊನ್ನಾವರ : ತಾಲೂಕಿನ ಅರೇಅಂಗಡಿ ಕೆರೆಕೋಣದಲ್ಲಿ ವಿವಾಹಿತ ಮಹಿಳೆಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಪವಿತ್ರಾ ಸುಧೀರ ಗಾಣಿಗ(22) ಈಕೆ ಆತ್ಮಹತ್ಯೆ ಮಾಡಿಕೊಂಡವಳಾಗಿದ್ದಾಳೆ. ಈಕೆಯನ್ನು ಬೈಂದೂರಿನ ಸುಧೀರ ಎಂಬುವನೊಂದಿಗೆ ಕಳೆದ ಒಂದುವರೆ ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಜೂ.19 ರಂದು ಗಂಡನೊಂದಿಗೆ ತಾಯಿ ಮನೆಗೆ ಬಂದಿದ್ದ ಈಕೆ ಜೂ.21 ರಂದು ಗುರುವಾರ ರಾತ್ರಿಯಿಂದ ನಾಪತ್ತೆಯಾಗಿರುವುದಾಗಿ ತಂದೆ ಸುಬ್ರಾಯ ನಾರಾಯಣ ಶೆಟ್ಟಿ … [Read more...] about ವಿವಾಹಿತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಯೋಗ ದಿನಾಚರಣೆ
ಹೊನ್ನಾವರ.ಯೋಗವು ಮನುóಷ್ಯನ ಚಿತ್ತನ್ಯಾಸವನ್ನು ಹೆಚ್ಚಿಸುತ್ತದೆ. ಯೋಗವನ್ನು ದೈನಂದಿನ ಬದುಕಿನಲ್ಲಿ ಅಳುವಡಿಸಿಕೊಂಡವರು ನಿರೋಗಿಗಳಾಗಿ ಬಾಳುತ್ತಾರೆ. ಭಾರತದ ಋಷಿಮುನಿಗಳು ಜಗತ್ತಿಗೆ ಕೊಟ್ಟ ಶ್ರೇಷ್ಠ ಕೊಡುಗೆಗಳಲ್ಲಿ ಯೋಗವು ಅತ್ಯಂತ ಪ್ರಮುಖವಾಗಿದೆ ” ಎಂದು ಡಾ. ಎಸ್ ಎಸ್ ಹೆಗಡೆ ಅಭಿಪ್ರಾಯಪಟ್ಟರು. ಅವರು ಎಸ್.ಡಿ.ಎಂ. ಪದವಿ ಕಾಲೇಜಿನ ಎನ್ ಸಿ ಸಿ, ಎನ್ ಎಸ್ ಎಸ್, ಸ್ಕೌಟ್ ಮತ್ತು ಗೈಡ್ಸ್ ವಿಭಾಗದವರು ಸಂಯೋಜಿಸಿದ ಯೋಗ ದಿನಾಚರಣೆಯ ಅಧ್ಯಕ್ಷತೆ ವಹಿಸಿ … [Read more...] about ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಯೋಗ ದಿನಾಚರಣೆ



