• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Trending

ಮಾವನೊಡನೆ ಆಸ್ಪತ್ರೆಗೆ ತಪಾಸಣೆಗೆ ಬಂದ 8ತಿಂಗಳ ಗರ್ಭೀಣಿ ನಾಪತ್ತೆ ಹಳಿಯಾಳಲ್ಲಿ ನಡೆದಿದೆ ವಿಚಿತ್ರ ಘಟನೆ

May 30, 2018 by Yogaraj SK Leave a Comment

ಹಳಿಯಾಳ:- ಮಾವನೋಡನೆ ತಪಾಸಣೆಗೆಂದು ಆಸ್ಪತ್ರೆಗೆ ಬಂದಿದ್ದ 8 ತಿಂಗಳ ಗರ್ಭೀಣಿ ಮಹಿಳೆಯೊರ್ವಳು ಆಸ್ಪತ್ರೆಯಿಂದ ನಾಪತ್ತೆಯಾಗಿರುವ ವಿದ್ಯಮಾನ ಹಳಿಯಾಳದಲ್ಲಿ ನಡೆದಿದ್ದು ಸಾಕಷ್ಟು ಉಹಾಪೋಹಗಳಿಗೆ ಎಡೆಮಾಡಿದೆ.   ಖಾನಾಪೂರ ತಾಲೂಕಿನ ಬಾಳಗುಂದ ಗ್ರಾಮದ 22 ವರ್ಷ ವಯಸ್ಸಿನ ಗೃಹಿಣಿ ಸಂಗೀತಾ ಭೈರು ತೊರವತ ಎನ್ನುವವಳೇ ಆಸ್ಪತ್ರೆಯಿಂದ ಕಾಣೆಯಾಗಿರುವ 8 ತಿಂಗಳ ತುಂಬು ಗರ್ಭೀಣಿಯಾಗಿದ್ದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ.  ಖಾನಾಪೂರದವರಾದ ಇವರು ಪಟ್ಟಣದ ಹಳಿಯಾಳ-ಬೆಳಗಾಂವ … [Read more...] about ಮಾವನೊಡನೆ ಆಸ್ಪತ್ರೆಗೆ ತಪಾಸಣೆಗೆ ಬಂದ 8ತಿಂಗಳ ಗರ್ಭೀಣಿ ನಾಪತ್ತೆ ಹಳಿಯಾಳಲ್ಲಿ ನಡೆದಿದೆ ವಿಚಿತ್ರ ಘಟನೆ

ಹೆಂಗಸು ಕಾಣೆ ;ಹಳಿಯಾಳ ಠಾಣೆಯಲ್ಲಿ ದೂರು ದಾಖಲು

May 30, 2018 by Yogaraj SK Leave a Comment

ಹಳಿಯಾಳ:- ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರನಡೆದ ಮಹಿಳೆ ಕಾಣೆಯಾದ ಬಗ್ಗೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ತಾಲೂಕಿನ ಜೋಗನಕೊಪ್ಪ ಗ್ರಾಮದ ರಮೀಜಾ ಖಾದರಲಿ ದೊಡ್ಮನಿ(45) ದಿ.7ರಿಂದ  ಕಾಣೆಯಾದ ಮಹಿಳೆಯಾಗಿದ್ದು  ಇವರ ಗುರ್ತು ಪತ್ತೆಯಾದಲ್ಲಿ ತಕ್ಷಣ ಹಳಿಯಾಳ ಪೋಲಿಸ್ ಠಾಣೆ -08284-220133/220333 ಕರೆ ಮಾಡಿ ಮಾಹಿತಿ ನೀಡುವಂತೆ ಹಳಿಯಾಳ ಪಿಎಸ್‍ಐ ಆನಂದಮೂರ್ತಿ ಕೊರಿದ್ದಾರೆ. … [Read more...] about ಹೆಂಗಸು ಕಾಣೆ ;ಹಳಿಯಾಳ ಠಾಣೆಯಲ್ಲಿ ದೂರು ದಾಖಲು

ಹಿಂದೂ ದೇವತೆಗಳು, ರಾಷ್ಟ್ರಪುರುಷರಿಗೆ ತೋರುವ ಅಗೌರವ ತಡೆಗೆ ಬಲವಾದ ಕಾನೂನು ರೂಪಿಸುವಂತೆ ಸರ್ಕಾರಕ್ಕೆ ಮನವಿ

May 29, 2018 by Yogaraj SK Leave a Comment

rastriya hindu janajagruti samiti

ಹಳಿಯಾಳ :-  ದೇವತೆಗಳು, ಸಾಧು- ಸಂತರು ಹಾಗೂ ರಾಷ್ಟ್ರಪುರುಷರಿಗೆ ಮಾಡುವ ಅಗೌರವ, ಅನಾದರವನ್ನು ನಿಲ್ಲಿಸುವುದಕ್ಕಾಗಿ ಬಲವಾದ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹಿಂದೂ ಆಂದೋಲನ ಸಮೀತಿಯವರು ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರದ ಗೃಹ ಮಂತ್ರಿಗಳಿಗೆ ಹಳಿಯಾಳ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.  ಪಟ್ಟಣದ ಮಿನಿ ವಿಧಾನಸೌಧದ ಎದುರು ಹಿಂದೂ ಜನಜಾಗೃತಿ ಸಮೀತಿ, ವಿವಿಧ ಹಿಂದೂ ಸಂಘಟನೆಗಳು ಹಿಂದೂ ಆಂದೋಲನ ಸಮೀತಿ ನೇತೃತ್ವದಲ್ಲಿ … [Read more...] about ಹಿಂದೂ ದೇವತೆಗಳು, ರಾಷ್ಟ್ರಪುರುಷರಿಗೆ ತೋರುವ ಅಗೌರವ ತಡೆಗೆ ಬಲವಾದ ಕಾನೂನು ರೂಪಿಸುವಂತೆ ಸರ್ಕಾರಕ್ಕೆ ಮನವಿ

ಭಾರಿ ಬಿರುಗಾಳಿ-ಮಳೆಗೆ ಕೊಟ್ಟಿಗೆ ಬಿದ್ದು 2 ಎತ್ತುಗಳ ದಾರುಣ ಸಾವು

May 28, 2018 by Yogaraj SK Leave a Comment

danada kotige bidu 2 ettu savu

ಹಳಿಯಾಳ:- ಭಾನುವಾರ ಮಧ್ಯಾಹ್ನದ ಬಳಿಕ ಹಳಿಯಾಳ ತಾಲೂಕಿನಲ್ಲಿ ಸುರಿದ ಭಾರಿ ಗುಡುಗು, ಸಿಡಿಲು ಹಾಗೂ ಬಿರುಗಾಳಿಯ ಅಬ್ಬರಕ್ಕೆ ದನದ ಕೊಟ್ಟಿಗೆ ಬಿದ್ದು 2 ಎತ್ತುಗಳು ಅಸುನಿಗಿರುವ ದುರ್ಘಟನೆ ತಾಲೂಕಿನ ಹಲಸಿ ಗ್ರಾಮದ ಹೊಲದಲ್ಲಿ ನಡೆದಿದೆ.  ಕೆಸರೊಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಲಸಿ ಗ್ರಾಮ ವ್ಯಾಪ್ತಿಯಲ್ಲಿ ಕೃಷಿ ಜಮೀನನ್ನು ಹೊಂದಿರುವ ಹಳಿಯಾಳ ಪಟ್ಟಣದ ಕಸಬಾಗಲ್ಲಿ ನಿವಾಸಿ ರೈತ ನಾರಾಯಣ ಹೂವಪ್ಪಾ ಮೆಲಗಿ ಅವರಿಗೆ ಸೇರಿದ ದನದ ಕೊಟ್ಟಿಗೆ ಬಿರುಗಾಳಿಯ ಅಬ್ಬರಕ್ಕೆ … [Read more...] about ಭಾರಿ ಬಿರುಗಾಳಿ-ಮಳೆಗೆ ಕೊಟ್ಟಿಗೆ ಬಿದ್ದು 2 ಎತ್ತುಗಳ ದಾರುಣ ಸಾವು

ಶಾಸಕ ಸಿದ್ದು ನ್ಯಾಮಗೌಡ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ ಶಾಸಕ ಆರ್.ವಿ.ದೇಶಪಾಂಡೆ

May 28, 2018 by Yogaraj SK Leave a Comment

ಹಳಿಯಾಳ:- ಶಾಸಕ, ಸಂಸದ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ ಜನಪರ ಕೆಲಸಗಾರ, ಸರಳ ಸಜ್ಜನಿಕೆಯ ವ್ಯಕ್ತಿ, ಸಹಕಾರಿ ಧುರಿಣ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ನಿಧನವು ಕಾಂಗ್ರೇಸ್ ಪಕ್ಷ ಹಾಗೂ ನಾಡಿಗೆ ತುಂಬಲಾರದ ಹಾನಿಯಾಗಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.  ತಮ್ಮ ಶೋಕ ಸಂದೇಶದಲ್ಲಿ ನ್ಯಾಮಗೌಡರ ಸಾವಿಗೆ ಕಂಬನಿ ಮಿಡಿದಿರುವ ದೇಶಪಾಂಡೆ ಜಮಖಂಡಿ ತಾಲೂಕಿನ ನೀರಾವರಿ ಉದ್ದೇಶಕ್ಕಾಗಿ ಕೃಷ್ಣಾ ನದಿಗೆ ಅಡ್ಡಲಾಗಿ ಚಿಕ್ಕ ಪಡಸಲಗಿ … [Read more...] about ಶಾಸಕ ಸಿದ್ದು ನ್ಯಾಮಗೌಡ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ ಶಾಸಕ ಆರ್.ವಿ.ದೇಶಪಾಂಡೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,493 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar