
ತಿನ್ನಬಾರದು/ಸೇವಿಸಬೇಡಿ*_
●ತಂಪು ಪಾನೀಯಗಳು ಬೇಡ
●ಐಸ್ಕ್ರೀಂ ಸೇವಿಸಬೇಡಿ
●ಹಸಿ ಮಾಂಸ ತಿನ್ನಬಾರದು
●ಬೇಹಿಸದೇ ಇರುವ ಆಹಾರ ಸೇವಿಸಬೇಡಿ.
●ತಣ್ಣಗಿರುವ ಆಹಾರ ತಿನ್ನಬಾರದು
●ಕಾಫೀ, ಟೀ ಸೇವಿಸದಿದ್ದರೆ ಒಳ್ಳೆಯದು.
*ತಿನ್ನಬೇಕು/ಸೇವಿಸಬೇಕು*
◆ಹೆಚ್ಚು ನೀರನ್ನು ಕುಡಿಯಿರಿ
◆ಗಂಟಲು ಒಣಗಲು ಬಿಡಬೇಡಿ
◆ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿ
◆ಅಧಿಕ ಪೋಷಕಾಂಶಗಳನ್ನು ಹೊಂದಿರುವ ಆಹಾರ ಸೇವಿಸಿ
◆ಬೂದುಗುಂಬಳಕಾಯಿ, ಸೋರೆಕಾಯಿ, ಮೆಂತೆ ಸೊಪ್ಪು ಸೇವಿಸಿ
◆ನುಗ್ಗೆಸೊಪ್ಪು, ಹಾಗಲಕಾಯಿ ಸೇವಿಸಿ
◆ಆಹಾರದಲ್ಲಿ ಶುಂಠಿ, ಕಾಳುಮೆಣಸನ್ನು ಕಡ್ಡಾಯವಾಗಿ ಬಳಸಬೇಕು
◆ಆಹಾರದಲ್ಲಿ ಅರಿಶಿನ, ನಿಂಬೆಹಣ್ಣನ್ನು ಕಡ್ಡಾಯವಾಗಿ ಬಳಸಬೇಕು
◆ಚಹಾ ಬದಲಿಗೆ ಕಾಳುಮೆಣಸು, ಮೆಂತೆ, ಜೀರಿಗೆ, ಶುಂಠಿ ಬಳಸಿ ಕಶಾಯ ತಯಾರಿಸಿ
◆ಬಿಸಿ ಬಿಸಿಯಾದ ಆಹಾರವನ್ನೇ ಸೇವಿಸಬೇಕು
◆ಬಿಸಿ ಪಾನೀಯಗಳು, ಬಿಸಿ ನೀರಿನ್ನೇ ಕುಡಿಯಬೇಕು
◆ಕಿತ್ತಳೆ, ಮೊಸಂಬಿ, ಪೇರಳೆ ಹಣ್ಣುಗಳನ್ನು ಸೇವಿಸಿ
◆ನೆಲ್ಲಿಕಾಯಿ, ಸಪೋಟ ಹಣ್ಣು ಸೇವಿಸುವುದು ಉತ್ತಮ
*ಕೊರೋನಾ ವೈರಸ್ ಶ್ವಾಸಕೋಶವನ್ನು ತಲುಪುವುದಕ್ಕೂ ಮುನ್ನ ನಾಲ್ಕು ದಿನಗಳ ಕಾಲ ಗಂಟಲಲ್ಲಿ ಇರುತ್ತದೆ. ಈ ಸಂದರ್ಭದಲ್ಲಿ ಕೆಮ್ಮು ಮತ್ತು ಗಂಟಲು ನೋವು ಕಾಣಿಸಿಕೊಳ್ಳುತ್ತದೆ.*
_*ಈ ವೇಳೆ ಹೆಚ್ಚು ನೀರು ಕುಡಿದರೆ, ಉಪ್ಪು ಬೆರೆಸಿದ ಬಿಸಿ ನೀರಿನಲ್ಲಿ ಅಥವಾ ವಿನೇಗರ್ ನಲ್ಲಿ ಬಾಯಿ ಮುಕ್ಕಳಿಸಿದರೆ ವೈರಸ್ ನಿರ್ಮೂಲನೆಯಾಗುತ್ತದೆ.*_
ಸೋಂಕಿತ ವ್ಯಕ್ತಿಗಳಿಂದ ಆದಷ್ಟು ದೂರ ಇರಿ, ಆಗಾಗ ಡಿಟರ್ಜಂಟ್ ಬಳಸಿ ಕೈತೊಳೆಯಿರಿ, ತೊಳೆಯದಿರುವ ಕೈಗಳಿಂದ ಕಣ್ಣು, ಕಿವಿ, ಮೂಗು ಬಾಯಿಯನ್ನು ಮುಟ್ಟಿಕೊಳ್ಳುವುದು, ಉಜ್ಜುವುದು ಮಾಡಿಬೇಡಿ.
*ಈ ಮಹತ್ವದ ಮಾಹಿತಿಯನ್ನು ಹೆಚ್ಚು ಹೆಚ್ಚು ಜನರಿಗೆ ಶೇರ್ ಮಾಡೋಣ, ಈ ಮೂಲಕ ಜೀವಗಳನ್ನು ಉಳಿಸಿಕೊಳ್ಳಲು ಸಹಕಾರಿ ಯಾಗೋಣ.*
*ಭಯ ಬೇಡ ಮುನ್ನೆಚ್ಚರಿಕೆ ವಹಿಸಿ ಅನಾರೊಗ್ಯ ಸಂಭವಿಸಿದ್ದಲ್ಲಿ ಕೂಡಲೇ ವೈದ್ಯರ ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.

Leave a Comment