• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

*ಖಾಸಗಿ ಬಸ್ಸು ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ.*

May 25, 2017 by Gaju Gokarna Leave a Comment

ಹೊನ್ನಾವರ:

ಮದುವೆ ದಿಬ್ಬಣ ತುಂಬಿದ ಟೆಂಪೋ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 8 ಜನರು ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಅನಂತವಾಡಿಯ ಅಣ್ಣೆಬೀಳು ಸಮೀಪ ಬುಧವಾರ ತಡರಾತ್ರಿ ಸಂಭವಿಸಿದೆ.
ಸೊರಬದ ತಾಲೂಕಿನ ನಿವಾಸಿಗಳಾದ ಪಾಲಾಕ್ಷಿ ನಾಗರಾಜ ಶೇಟ್ (42), ಬೇಬಿ ಶೇಟ್ (38), ಟೆಂಪೋ ಚಾಲಕ ನಾಗಪ್ಪ ಬಸಪ್ಪ ಗಾಣಗೇರಿ ದಾರವಾಡ (44), ಸಿರ್ಸಿ ದಾಸನಕೊಪ್ಪದ ಸುಬ್ರಹ್ಮಣ್ಯ ಸುನಿಲ್ ಶೇಟ್ (25), ದಾವಣಗೇರಿಯ ದಿವ್ಯ ಕುರ್ಡೇಕರ್ (28), ಮುಂಡಗೋಡದ ಪೂಜಾ ಶೇಟ್ (24), ಖಾಸಗಿ ಬಸ್‍ನ ಚಾಲಕ ಉಮೇಶ ವಾಲ್ಮೀಕಿ ಬಂಕಾಪುರ (35), ರುಕ್ಮಿಣಮ್ಮ ಕೃಷ್ಣಪ್ಪ ಶೇಟ್ (65) ಮೃತ ದುರ್ದೈವಿಗಳು. ಇವರು ಮೇ.26 ರಂದು ಧರ್ಮಸ್ಥಳದಲ್ಲಿ ನಡೆಯಲಿರುವ ವಿವಾಹ ಮಹೋತ್ಸವಕ್ಕೆ ವಧುವಿನ ಸಮೇತ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಹೊರಟಿದ್ದರು. ಈ ವೇಳೆ ಮಂಗಳೂರಿನಿಂದ ಬೆಳಗಾಂಗೆ ಹೊರಟ ಖಾಸಗಿ ಬಸ್ ಅನಂತವಾಡಿಯ ಅಣ್ಣೆಬೀಳು ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮದುವೆ ದಿಬ್ಬಣ ತುಂಬಿದ ಟೆಂಪೋ ವಾಹನಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18670956 10211447204128477 7112357271056027792 n 18620091 10211447206688541 296592871281822254 n 18619963 10211447207808569 8633165487319363736 n e1495718347780

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಅಣ್ಣೆಬೀಳು, ಅನಂತವಾಡಿ, ಖಾಸಗಿ, ಗಾಣಗೇರಿ, ಟೆಂಪೋ, ಡಿಕ್ಕಿ, ದಾರವಾಡ, ದಾಸನಕೊಪ್ಪ, ಧರ್ಮಸ್ಥಳ, ನಡುವೆ, ನಿಂದ, ಬಸ್ಸು, ಬೆಳಗಾಂ, ಮಂಗಳೂರಿ, ಮಹೋತ್ಸ, ಮುಖಾಮುಖಿ, ವಿವಾಹ, ಸಿರ್ಸಿ, ಸೊರಬ, ಹಾಗೂ, ಹುಬ್ಬಳ್ಳಿ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...