ಹಳಿಯಾಳ:- ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರ ವಿರುದ್ದ ಸುಳ್ಳು ಮತ್ತು ದ್ವೇಷಪೂರಿತ ಆಪಾದನೆ ಮಾಡಿರುವವರ ಹಾಗೂ ಪಟ್ಟಣದಲ್ಲಿ ಶಾಂತತಾ ಭಂಗ ಮಾಡಲು ಪ್ರಯತ್ನಿಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಹಳಿಯಾಳ ತಾಲೂಕಿನ ಸಮಸ್ತ ಸಮಾಜ ಬಾಂಧವರು ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೇರವಣಿಗೆ ನಡೆಸಿದರು. ಸಮಸ್ತ ಸಮಾಜದವರನ್ನೊಳಗೊಂಡು ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಭಾಗವಹಿಸಿದ್ದ ಪ್ರತಿಭಟನಾ ಮೇರವಣಿಗೆಯು ಪಟ್ಟಣದ ಸಂಗೋಳ್ಳಿ … [Read more...] about ಸುಳ್ಳು ದುರು ಮತ್ತು ಶಾಂತತಾ ಭಂಗ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹ- ವಿಪ ಸದಸ್ಯ ಘೋಟ್ನೇಕರ ನೇತೃತ್ವದಲ್ಲಿ ಸರ್ವ ಸಮಾಜ ಬಾಂಧವರಿಂದ ಪ್ರತಿಭಟನೆ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡರ ಜನ್ಮದಿನ ಅಂಗವಾಗಿ ೨೦೦ ಸಸಿ ನೆಟ್ಟು ವನಮಹೋತ್ಸವ ಆಚರಣೆ
ಹಳಿಯಾಳ:- ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 53ನೇ ಹುಟ್ಟು ಹಬ್ಬದ ಅಂಗವಾಗಿ ವೇದಿಕೆಯ ಹಳಿಯಾಳ ಘಟಕ 250 ಸಸಿಗಳನ್ನು ನೆಡುವುದರ ಮೂಲಕ ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಹಳಿಯಾಳ ಘಟಕ ಅಧ್ಯಕ್ಷ “ಸುವರ್ಣಶ್ರೀ” ರಾಜ್ಯ ಪ್ರಶಸ್ತಿ ಪುರಸ್ಕøತ ಬಸವರಾಜ ಬೆಂಡಿಗೇರಿಮಠ ನೇತೃತ್ವದಲ್ಲಿ ಹಳಿಯಾಳ-ಅಳ್ನಾವರ ರಸ್ತೆಯಲ್ಲಿರುವ ಗುತ್ತಿಗೇರಿ ಕೆರೆಯ ಸುತ್ತಮುತ್ತಲು … [Read more...] about ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡರ ಜನ್ಮದಿನ ಅಂಗವಾಗಿ ೨೦೦ ಸಸಿ ನೆಟ್ಟು ವನಮಹೋತ್ಸವ ಆಚರಣೆ
ವಿಧಾನ ಪರಿಷತ್ ಸದಸ್ಯ ಘೋಟ್ನೇಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ದಲಿತ ಸಮುದಾಯದಿಂದ ರಾಜ್ಯಪಾಲರಿಗೆ ಮನವಿ
ಹಳಿಯಾಳ:- ಉತ್ತರ ಕನ್ನಡ ಜಿಲ್ಲೆ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಹಳಿಯಾಳ ತಾಲೂಕಾ ದಲಿತ ಸಮುದಾಯದವರು ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಹಳಿಯಾಳ ಪೋಲಿಸ್ ಠಾಣೆಯಲ್ಲಿ ನಡೆದಿದೆ ಎನ್ನಲಾದ ಆಕಸ್ಮಿಕ ವಿದ್ಯಮಾನವೊಂದರಲ್ಲಿ ಹಳಿಯಾಳದ ದಲಿತ ಸಮುದಾಯದವರು ಘೋಟ್ನೇಕರ ಅವರ ವಿರುದ್ದ ಆಕ್ರೋಶಗೊಂಡಿದ್ದು ಪ್ರತಿಭಟನೆಯನ್ನು ನಡೆಸಿದ್ದಾರೆ. ಕೂಡಲೇ ಎಮ್.ಎಲ್.ಸಿ. … [Read more...] about ವಿಧಾನ ಪರಿಷತ್ ಸದಸ್ಯ ಘೋಟ್ನೇಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ದಲಿತ ಸಮುದಾಯದಿಂದ ರಾಜ್ಯಪಾಲರಿಗೆ ಮನವಿ
ಜೀವ ಬೇದರಿಕೆ ರಕ್ಷಣೆ ನೀಡುವಂತೆ ಹಳಿಯಾಳ ಪೋಲಿಸ್ ಠಾಣೆಗೆ ದೂರು ನೀಡಿದ ಹಳಿಯಾಳ ಪುರಸಭಾ ಕಾಂಗ್ರೇಸ್ ಸದಸ್ಯ ಸುರೇಶ ವಗ್ರಾಯಿ
ಹಳಿಯಾಳ:- ನಮ್ಮವನಾಗಿ ಮರಾಠರಿಗೆ ಬೆಂಬಲ ನೀಡುತ್ತಿರುವಿ. ನೀನು ಹೆಗೆ ಹಳಿಯಾಳದಲ್ಲಿ ಜೀವನ ಮಾಡುತ್ತಿ ಎಂದು ಜೀವ ಬೇದರಿಕೆ ಹಾಕಿದ್ದಾರೆಂದು ಹಳಿಯಾಳ ಪುರಸಭೆ ಕಾಂಗ್ರೇಸ್‍ನ ಚುನಾಯಿತ ಸದಸ್ಯ ಸುರೇಶ ವಗ್ರಾಯಿ ಅವರು ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾದ ವಕೀಲರಾಗಿರುವ ಮೇಘರಾಜ ಮೇತ್ರಿ ಹಾಗೂ 8-10 ಜನರು ತಮಗೆ ಜೀವ ಬೇದರಿಕೆ ಹಾಕಿ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು ಇವರ ಮೇಲೆ ಕಾನೂನು ರೀತ್ಯಾ ಯೋಗ್ಯ ಕ್ರಮ … [Read more...] about ಜೀವ ಬೇದರಿಕೆ ರಕ್ಷಣೆ ನೀಡುವಂತೆ ಹಳಿಯಾಳ ಪೋಲಿಸ್ ಠಾಣೆಗೆ ದೂರು ನೀಡಿದ ಹಳಿಯಾಳ ಪುರಸಭಾ ಕಾಂಗ್ರೇಸ್ ಸದಸ್ಯ ಸುರೇಶ ವಗ್ರಾಯಿ
ವಿ.ಆರ್.ಡಿಎಮ್ ಟ್ರಸ್ಟ್ ನಿಂದ ಕೆರೆಗಳ ಹೂಳೆತ್ತುವ ಕಾರ್ಯ ಆರಂಭ
ಹಳಿಯಾಳ: ಸತತ ಮೂರು ವರ್ಷಗಳಿಂದ ಕೆರೆಗಳ ಹುಳನ್ನು ತೆಗೆದು ನೀರು ಸಂಗ್ರಹಣೆಗೆ ಹಾಗೂ ಫಲವತ್ತಾದ ಮಣ್ಣು ದೊರಕಿಸುವ ಮೂಲಕ ರೈತರಿಗೆ ಸಹಕಾರ ನೀಡುತ್ತಿರುವ ಹಳಿಯಾಳದ ವಿಆರ್‍ಡಿಎಮ್ ಟ್ರಸ್ಟ್ ಪ್ರಸಕ್ತ ವರ್ಷವು ಟಾಟಾ ಹಿಟಾಚಿ ಕನ್ಸಟ್ರಕ್ಷನ್ಸ್ ಮಶೀನರಿ ಕಂಪನಿ ಪ್ರಾವೈಟ್ ಲಿ.ದಾರವಾಡರವರ ಸಹಕಾರದಿಂದ ಕೆರೆಗಳ ಹುಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದೆ. ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ ಸಚಿವ ಆರ್.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿರುವ ವಿಆರ್‍ಡಿಎಮ್ ಟ್ರಸ್ಟ್ … [Read more...] about ವಿ.ಆರ್.ಡಿಎಮ್ ಟ್ರಸ್ಟ್ ನಿಂದ ಕೆರೆಗಳ ಹೂಳೆತ್ತುವ ಕಾರ್ಯ ಆರಂಭ




