ಹಳೀಯಾಳ:- ಪ್ರತಿಷ್ಠಿತ ಟೋಯಟಾ ಕಿರ್ಲೋಸ್ಕರ ಮೋಟಾರ್ಸ್ ಲಿಮಿಟೆಡ್‍ನಲ್ಲಿ ಐ.ಟಿ.ಐ. (Fitter, Electrician, MMV, Turner, Tool and Dia Maker, Welder, Diesel Mechanic, ಪಾಸಾದ ಮತ್ತು ಅಂತಿಮ ಸೆಮಿಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿರುವ 18 ರಿಂದ 23 ವರ್ಷ ವಯಸ್ಸಿನ ಓಅಗಿಖಿ ಟ್ರೇಡ್‍ಗಳಿಗೆ ಅಪ್ರೇಂಟಿಶೀಫ್ ತರಬೇತಿಗಾಗಿ ದಿನಾಂಕ 13-05-2019 ರಂದು ಬೆ. 9.30 ಕ್ಕೆ ಲಿಖಿತ ಪರೀಕ್ಷೆ, ದಿನಾಂಕ 14-05-2019 ರಂದು ವೈಯಕ್ತಿಕ ಸಂದರ್ಶನ ಇರುವುದು. ಅವಶ್ಯಕ … [Read more...] about ಟೋಯಟಾ ಕಿರ್ಲೋಸ್ಕರ ಮೋಟಾರ್ಸ್ ಲಿಮಿಟೆಡ್‍ನಲ್ಲಿ ಐ.ಟಿ.ಐ. ವಿದ್ಯಾರ್ಥಿಗಳಿಗೆ ಅಪ್ರೆಂಟಿಶಿಫ್
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈ. ಲಿಮಿಟೆಡ್‍ನಲ್ಲಿ ಐ.ಟಿ.ಐ. ವಿದ್ಯಾರ್ಥಿಗಳಿಗೆ ಅಪ್ರೆಂಟಿಶಿಫ್
ಹಳಿಯಾಳ:- ಪ್ರತಿಷ್ಠಿತ ಹೊಂಡಾ ಮೋಟಾರ್‍ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಲಿ. ನರಸಾಪೂರ (ಕೋಲಾರ)ದಲ್ಲಿ ಐ.ಟಿ.ಐ ಪಾಸಾದ (Fitter, Machinist, Turner, Painter , Sheet Metal Worker, Tool and Die Making, Welder, Electrician, Electronic Mechanic, Mechanic Diesel,ಒಒಗಿ ಪಾಸಾದ ಮತ್ತು ಅಂತಿಮ ಸೆಮಿಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿರುವ 18 ರಿಂದ 23 ವರ್ಷ ವಯಸ್ಸಿನ ಓಅಗಿಖಿ ಟ್ರೇಡ್‍ಗಳಿಗೆ ಅಪ್ರೇಂಟಿಶೀಫ್ ತರಬೇತಿಗಾಗಿ ದಿನಾಂಕ 10-05-2019 … [Read more...] about ಹೊಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈ. ಲಿಮಿಟೆಡ್‍ನಲ್ಲಿ ಐ.ಟಿ.ಐ. ವಿದ್ಯಾರ್ಥಿಗಳಿಗೆ ಅಪ್ರೆಂಟಿಶಿಫ್
ವಿಆರ್ ಡಿಎಮ್ ಟ್ರಸ್ಟ್ ನಿಂದ sslc ಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಪುಷ್ಪಲತಾಗೆ ಸನ್ಮಾನ.
ಹಳಿಯಾಳ:- ಎಸ್ ಎಸ್.ಎಲ್.ಸಿ ಪರೀಕ್ಷೆಯಲ್ಲಿ 614 ಅಂಕ(ಶೇ.98.24) ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಪುಷ್ಪಲತಾಳಿಗೆ ಅಭಿನಂದನೆಯ ಮಹಾಪುರವೇ ಹರಿದು ಬರುತ್ತಿದೆ. ಪಟ್ಟಣದ ಕಂದಾಯ ಇಲಾಖೆಯ ನೌಕರ ಅಶೋಕ ಚೆನ್ನಬಸನ್ನವರ ಅವರ ಪುತ್ರಿಯಾಗಿರುವ ಪುಷ್ಪಲತಾಳ ಸಾಧನೆಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಭಿನಂದನೆ ಸಲ್ಲಿಸಿದ್ದಾರೆ. ಪಟ್ಟಣದ ವಿ.ಆರ್.ಡಿಎಮ್ ಟ್ರಸ್ಟ್‍ನ ಪ್ರಬಂಧಕರಾದ ವಿವೇಕ ಹೆಗಡೆ, ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ … [Read more...] about ವಿಆರ್ ಡಿಎಮ್ ಟ್ರಸ್ಟ್ ನಿಂದ sslc ಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಪುಷ್ಪಲತಾಗೆ ಸನ್ಮಾನ.
ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ಸಚಿವ ಆರ್ ವಿ ದೇಶಪಾಂಡೆ ಸಂತಾಪ
ಹಳಿಯಾಳ:- ಕನ್ನಡ ರಂಗಭೂಮಿಯ ದಿಗ್ಗಜರಾಗಿದ್ದ ಅನನ್ಯ ಪ್ರತಿಭೆಯ ಮಾಸ್ಟರ್ ಹಿರಣ್ಣಯ್ಯರವರ ನಿಧನವು ಕನ್ನಡ ರಂಗಭೂಮಿಯು ಒಂದು ಅನನ್ಯ ಹಾಗೂ ಅಸಾಧಾರಣ ಪ್ರತಿಭೆಯನ್ನು ಕಳೆದುಕೊಂಡಂತಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ತಮ್ಮ ಶೋಕ ಸಂದೇಶದಲ್ಲಿ ತೀವೃ ಸಂತಾಪ ವ್ಯಕ್ತಪಡಿಸಿರುವ ಅವರು ನಾಟಕ ರಂಗ, ಕಿರುತೆರೆ, ಸಿನಿಮಾ ಸೇರಿದಂತೆ ರಂಗಭೂಮಿಯ ಅಭಿನಯ ಚತುರರಾಗಿದ್ದ ಅಸಾಧಾರಣ ಪ್ರತಿಭೆಯ ಶ್ರೀ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ನೇರ ಹಾಗೂ ದಿಟ್ಟ ಮಾತಿಗೆ … [Read more...] about ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ಸಚಿವ ಆರ್ ವಿ ದೇಶಪಾಂಡೆ ಸಂತಾಪ
ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ
ಹಳಿಯಾಳ;- ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹಳಿಯಾಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪುಷ್ಪಲತಾ ಅಶೋಕ ಚೆನ್ನಬಸನ್ನವರ 98.24%., ಹಳಿಯಾಳ ಪಟ್ಟಣದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಸಹನಾ ನಾಯಕ್ 94.72% ಹಾಗೂ ಸ್ಪಂದನ ಎಸ್ ರಗಟೆ 94.24% ಅವರನ್ನು ಮಾಜಿ ಶಾಸಕ ಸುನೀಲ್ ಹೆಗಡೆ ನೇತ್ರತ್ವದಲ್ಲಿ ಸಾಧಕ ವಿದ್ಯಾರ್ಥಿಗಳ ಮನೆಗೆ ತೆರಳಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ … [Read more...] about ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ


