ಹಳಿಯಾಳ:- ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ವ್ಹಿ.ಡಿ ಹೆಗಡೆ ಕಲಾ ಮತ್ತು ವಾಣಿಜ್ಯ ಪಿಯು ಕಾಲೇಜಿನ ಫಲಿತಾಂಶ 75.40% ರಷ್ಟಾಗಿದ್ದು 9 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 86 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ವಿದ್ಯಾಲಯದ ಪರೀಕ್ಷೆ ಬರೆದ 220 ವಿದ್ಯಾರ್ಥಿಗಳಲ್ಲಿ 166 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 9 ವಿದ್ಯಾರ್ಥಿಗಳು ಉನ್ನತ ಶ್ರೇಣಿ 86 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 43 ವಿದ್ಯಾರ್ಥಿಗಳು … [Read more...] about ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಪಿಯು ಫಲಿತಾಂಶ- ಪ್ರಿಯಾ ಮೋರಿ -೧೦೦ಕ್ಕೆ ನೂರು ಅಂಕ.
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಮುರ್ಕವಾಡ ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇ.೧೦೦ ಫಲಿತಾಂಶ
ಹಳಿಯಾಳ:- ತಾಲೂಕಿನ ಮುರ್ಕವಾಡ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಈ ಬಾರಿಯು ಉತ್ತಮ ಫಲಿತಾಂಶ ದಾಖಲಿಸಿದೆ. ಅಲ್ಲದೇ ಕಳೆದ 2 ವರ್ಷಗಳಿಂದ ವಾಣಿಜ್ಯ ವಿಭಾಗದಲ್ಲಿ ಶೇ. ನೂರರಷ್ಟು ಸಾಧನೆ ಈ ಗ್ರಾಮೀಣ ಪ್ರದೇಶದ ಕಾಲೇಜಿನ ಹೆಗ್ಗಳಿಕೆಯಾಗಿದೆ. ಈ ವರ್ಷದ ಫಲಿತಾಂಶವೂ ವಾಣಿಜ್ಯ ವಿಭಾಗದಲ್ಲಿ ಶೇ.100 ಮತ್ತು ಕಲಾ ವಿಭಾಗÀದಲ್ಲಿ ಶೇ.98 ಫಲಿತಾಂಶ ಪಡೆದಿದೆ. ಬಹುತೇಕ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ವಿಶೇಷವಾಗಿದೆ. ಕಲಾ ವಿಭಾಗದಲ್ಲಿ:- … [Read more...] about ಮುರ್ಕವಾಡ ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇ.೧೦೦ ಫಲಿತಾಂಶ
ಹಳಿಯಾಳದ ಕೆ ಎಲ್ ಎಸ್ ಪದವಿಪೂರ್ವ ಕಾಲೇಜು ಉತ್ತಮ ಫಲಿತಾಂಶ
ಹಳಿಯಾಳ:- ಪಟ್ಟಣದ ಕೆ.ಎಲ್.ಎಸ್. ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 2018-19 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆ ಬರೆದ ಒಟ್ಟೂ 151 ವಿದ್ಯಾರ್ಥಿಗಳಲ್ಲಿ 117 ವಿದ್ಯಾರ್ಥೀಗಳು ತೇರ್ಗಡೆಯಾಗಿ ಶೇ.77.48 ಫಲಿತಾಂಶವನ್ನು ಮಹಾವಿದ್ಯಾಲಯದ ಪಡೆದಿದೆ. ಕಾಲೇಜಿನ ವಿದ್ಯಾರ್ಥಿನಿ ರಾಜೇಶ್ವರಿ ಬಸವರಾಜ ಇಳಿಗೇರ -90.00% (540/600), ನೇಹಾ ಸಂಭಾಜಿ ಕದಂ-85.33% (512), ಕಾರ್ತಿಕ ಪಿ. ಚಿಂಟೂನವರ- 85.00% (510), ತುಂಗಾ ಅದಪ್ಪಾg Àಬಿನಾಳ- 84.17% (505) … [Read more...] about ಹಳಿಯಾಳದ ಕೆ ಎಲ್ ಎಸ್ ಪದವಿಪೂರ್ವ ಕಾಲೇಜು ಉತ್ತಮ ಫಲಿತಾಂಶ
ಯಡೋಗಾ ಗ್ರಾಮದಲ್ಲಿ ದಸಂಸ ಕೆಂಪು ಸೇನೆ ಸಂಘಟನೆಯಿಂದ ಡಾ.ಅಂಬೇಡ್ಕರ ಜಯಂತಿ ಆಚರಣೆ
ಹಳಿಯಾಳ:- ತಾಲೂಕಿನ ಯಡೋಗಾ ಗ್ರಾಮದ ಅಂಬೆಡ್ಕರ ಸಮುದಾಯ ಭವನದಲ್ಲಿ ದಲಿತ ಸಂಘರ್ಷ ಸಮೀತಿ ಕೇಂಪು ಸೇನೆಯಿಂದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ 128 ನೇ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಅಂಬೇಡ್ಕ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಘಟನೆಯ ಉತ್ತರ ಕರ್ನಾಟಕ ಅಧ್ಯಕ್ಷ ವಿ.ಬಿ.ರಾಮಚಂದ್ರ ಡಾ. ಬಾಬಾ ಸಾಹೇಬ ಅಂಬೇಡ್ಕರ ರವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಶೋಷಿತ ಸಮುದಾಯಕ್ಕೆ ನ್ಯಾಯ … [Read more...] about ಯಡೋಗಾ ಗ್ರಾಮದಲ್ಲಿ ದಸಂಸ ಕೆಂಪು ಸೇನೆ ಸಂಘಟನೆಯಿಂದ ಡಾ.ಅಂಬೇಡ್ಕರ ಜಯಂತಿ ಆಚರಣೆ
ಇಂದು ನಾಳೆ ಕೊಡ್ಲಿ ದರ್ಗಾದಲ್ಲಿ ಸಂದಲ್ ಹಾಗೂ ಉರುಸ್
ದಾಂಡೇಲಿ: ನಗರದ ಹಜರತ್ ಸೈಯದ್ ಮಿರ್ ಮಹಮ್ಮಹ ಷಾ ಕಾದ್ರಿ ಷರೀಫ್ ಸಂಸ್ಥೆಯ ಸಂದಲ್ ಹಾಗೂ ಉರುಸ್ ಕಾರ್ಯಕ್ರಮ ಇಂದು ಹಾಗೂ ನಾಳೆ ಕೊಡ್ಲಿ ಗ್ರಾಮದಲ್ಲಿ ಭಕ್ತಿ ಪೂರ್ವಕವಾಗಿ ನಡೆಯಲಿದೆ. ಬುಧವಾರ ರಾತ್ರಿ 8 ಗಂಟೆಗೆ ಸಂದಲ್ ಕಾರ್ಯಕ್ರಮದ ಜೊತೆಯಲ್ಲಿ ಅನ್ನ ಪ್ರಸಾದ ವಿತರಣೆ ಕಾರ್ಯಕ್ರಮ ಇರುತ್ತದೆ ಎಂದು ಸಂತೋಷ ಹೋಟೆಲ್ ಸಬಾಭವನದಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ಸಂಸ್ಥೆಯ ಅಧ್ಯಕ್ಷ ಇಸ್ತಿಯಾಕ ಮಿಸ್ರಿಕೊಟಿ ಹೇಳಿದರು. ದಿ.18 ರಂದು ಗುರುವಾರ ಮಧ್ಯಾಹ್ನ 11:00 ಗಂಟೆಗೆ … [Read more...] about ಇಂದು ನಾಳೆ ಕೊಡ್ಲಿ ದರ್ಗಾದಲ್ಲಿ ಸಂದಲ್ ಹಾಗೂ ಉರುಸ್


