• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಹಳಿಯಾಳದಲ್ಲಿ ಲೋಕಸಭಾ ಚುನಾವಣೆ ಕಾವು – ಬಿಸಿಲಿನ ಝಳಕ್ಕಿಂತ – ಕ್ರಿಕೇಟ್ ಬೆಟ್ಟಿಂಗ್ ದಂಧೆಯೆ ಜೋರು- ದಿನನಿತ್ಯ ಲಕ್ಷಾಂತರ ರೂ. ಟರ್ನೊವರ್.

April 15, 2019 by Yogaraj SK Leave a Comment

CRICKET BETTING

ಹಳಿಯಾಳ:- ಲೋಕಸಭೆ ಚುನಾವಣೆಯ ಕಾವು ಹಾಗೂ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೇ ಇತ್ತ ಟಿ.20 ಐಪಿಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ಪಂದ್ಯಗಳ ಬೆಟ್ಟಿಂಗ್ ದಂಧೆ ಕೂಡ ಹಳಿಯಾಳ ಕ್ಷೇತ್ರದಲ್ಲಿ ಜೋರಾಗಿ ನಡೆದಿದೆ. ಮಾರ್ಚ 23 ಶನಿವಾರದಿಂದ ಆರಂಭವಾಗಿರುವ 12ನೇ ಆವೃತ್ತಿಯ ಐಪಿಎಲ್ ಪಂದ್ಯಗಳು ಮೇ.12 ಭಾನುವಾರ ಮುಕ್ತಾಯವಾಗಲಿವೆ. ಈ ಬಾರಿ ಐಪಿಎಲ್ ಪಂದ್ಯಗಳ ಮೇಲೆ ಲಕ್ಷಾಂತರ ರೂ. ಬೆಟ್ಟಿಂಗ್ ನಡೆಯುತ್ತಿದೆ. ಸಾರ್ವಜನಿಕ ಸ್ಥಳ, ಅಂಗಡಿ-ಸಂಕೀರ್ಣಗಳು, … [Read more...] about ಹಳಿಯಾಳದಲ್ಲಿ ಲೋಕಸಭಾ ಚುನಾವಣೆ ಕಾವು – ಬಿಸಿಲಿನ ಝಳಕ್ಕಿಂತ – ಕ್ರಿಕೇಟ್ ಬೆಟ್ಟಿಂಗ್ ದಂಧೆಯೆ ಜೋರು- ದಿನನಿತ್ಯ ಲಕ್ಷಾಂತರ ರೂ. ಟರ್ನೊವರ್.

ದುರ್ಗಾದೇವಿ ಜಾತ್ರೆ ಸಂಪನ್ನ- ಹಳಿಯಾಳದ ಪೋಲಿಸರ ಆರಾಧ್ಯ ದೈವ- ಪೋಲಿಸರಿಂದ‌ಲೇ ನಿರ್ವಹಿಸಲ್ಪಡುವ ದೇವಸ್ಥಾನ.

April 15, 2019 by Yogaraj SK Leave a Comment

ಹÀಳಿಯಾಳ: ಪ್ರತಿ ವರ್ಷದಂತೆ ಈ ಬಾರಿಯೂ ಸ್ಥಳಿಯ ದುರ್ಗಾನಗರದ ಪೋಲಿಸ್ ಠಾಣೆಯ ಆವರಣದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದ ಮೂರು ದಿನಗಳ ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು. ದಿ.12 ಶುಕ್ರವಾರದಂದು ವಿಶೇಷ ಹೋಮ ಹವನ ದೇವಿಯ ಪಲ್ಲಕ್ಕಿ ಮೇರವಣಿಗೆ ಶೃದ್ದಾ ಭಕ್ತಿಯಿಂದ ನೆರವೆರಿತು. ಇಂದು ದೇವಿಯ ಸನ್ನಿಧಿಯಲ್ಲಿ ನವಗ್ರಹ ಹೋಮ, ಬಲಿದಾನ, ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ, ಹಾಗೂ ಸಾಯಂಕಾಲ ಶ್ರೀ ದೇವಿಯ ಪಲ್ಲಕ್ಕಿ ಮೆರವಣಿಗೆಯು ಮುಖ್ಯ ಪೇಟೆ ಬೀದಿಯ ಮುಖಾಂತರ … [Read more...] about ದುರ್ಗಾದೇವಿ ಜಾತ್ರೆ ಸಂಪನ್ನ- ಹಳಿಯಾಳದ ಪೋಲಿಸರ ಆರಾಧ್ಯ ದೈವ- ಪೋಲಿಸರಿಂದ‌ಲೇ ನಿರ್ವಹಿಸಲ್ಪಡುವ ದೇವಸ್ಥಾನ.

ಮಾನವೀಯತೆ ಮರೆತು ಮೃಗಗಳಂತೆ ವರ್ತಿಸಿದ ಪುರಸಭೆ ಸಿಬ್ಬಂದಿ ಮುಖ ಪ್ರಾಣಿಯನ್ನು ಹೊಡೆದು ಕೊಂದರು.

April 14, 2019 by Yogaraj SK Leave a Comment

TAYI nayi konda, pursabhe sibandigalu

 https://youtu.be/XvfjD_iIzG4ಹಳಿಯಾಳ:- ಹಳಿಯಾಳ ಪುರಸಭೆಯ ಸದಸ್ಯರೊರ್ವರ ಮಾತಿಗೆ ಪುರಸಭೆಯ ಸಿಬ್ಬಂದಿಗಳು ಮುಗ್ದ ತಾಯಿ ನಾಯಿಯನ್ನು ಅಮಾನುಷವಾಗಿ ಹೊಡೆದು ಕೊಂದಿರುವ ಅಮಾನವೀಯ ಹೃದಯವಿದ್ರಾವಕ ಘಟನೆ ಪಟ್ಟಣದ ಚವ್ವಾಣ್ ಆಶ್ರಯ ಬಡಾವಣೆಯಲ್ಲಿ ನಡೆದಿದೆ. ಜನÀರು ಹಾಕಿದ್ದ ಅನ್ನ ಇತ್ಯಾದಿ ಆಹಾರ ತಿನ್ನುತ್ತ ಅಲ್ಲೆ ಸುತ್ತಾಡುತ್ತಿದ್ದ ಹೆಣ್ಣು ನಾಯಿ ಕಳೆದ ಕೆಲ ದಿನಗಳ ಹಿಂದೆ ಮರಿಗಳಿಗೆ ಜನ್ಮ ನೀಡಿತ್ತು. ಅದರಲ್ಲಿ 2 ಮರಿಗಳು ಸರಿಯಾದ ಆಹಾರವಿಲ್ಲದೇ … [Read more...] about ಮಾನವೀಯತೆ ಮರೆತು ಮೃಗಗಳಂತೆ ವರ್ತಿಸಿದ ಪುರಸಭೆ ಸಿಬ್ಬಂದಿ ಮುಖ ಪ್ರಾಣಿಯನ್ನು ಹೊಡೆದು ಕೊಂದರು.

ಹಿಂದೂ ಹೋರಾಟಗಾರ ಎಂದು ಬೊಬ್ಬೆ ಹಾಕುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮರಾಠಾ ಸಮುದಾಯದ ಮೀಸಲಾತಿ ಬೇಡಿಕೆಗೆ ಸ್ಪಂದಿಸಿಲ್ಲ – ವಿಪ‌ ಸದಸ್ಯ ಎಸ್.ಎಲ‌್.ಘೊಟ್ನೇಕರ

April 13, 2019 by Yogaraj SK Leave a Comment

ಹಳಿಯಾಳ:- ಹಿಂದೂ ಹೋರಾಟಗಾರ-ಹಿಂದೂ ರಕ್ಷಕ ಎಂದು ಹೇಳಿಕೊಳ್ಳುವ ಅನಂತಕುಮಾರ ಹೆಗಡೆ 5 ಬಾರಿ ಸಂಸದರಾದರು ಮರಾಠಾ ಸಮುದಾಯವನ್ನು ಪ್ರವರ್ಗ 3ಬಿ ಯಿಂದ ಪ್ರವರ್ಗ 2ಎ ಗೆ ಸೇರಿಸಲು ಪ್ರಯತ್ನಿಸಿಲ್ಲಾ ಇವರು ಡೊಂಗಿ ಹಿಂದೂ ನಾಯಕರೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕೇಂದ್ರ ಸಚಿವ ಅನಂತಕುಮಾರ ವಿರುದ್ದ ಹಳಿಯಾಳದಲ್ಲಿ ತಿವೃ ವಾಗ್ದಾಳಿ ನಡೆಸಿದರು. ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಜೆಡಿಎಸ್-ಕಾಂಗ್ರೇಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಪರ … [Read more...] about ಹಿಂದೂ ಹೋರಾಟಗಾರ ಎಂದು ಬೊಬ್ಬೆ ಹಾಕುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮರಾಠಾ ಸಮುದಾಯದ ಮೀಸಲಾತಿ ಬೇಡಿಕೆಗೆ ಸ್ಪಂದಿಸಿಲ್ಲ – ವಿಪ‌ ಸದಸ್ಯ ಎಸ್.ಎಲ‌್.ಘೊಟ್ನೇಕರ

ಕಾಂಗ್ರೇಸ್ ನಂಬಿ ಉದ್ದಾರ ಆದವರಿಲ್ಲ, ದೇವೆಗೌಡರ ನಂಬಿ ಬದುಕಿದವರಿಲ್ಲ- ಸಚಿವ ಅನಂತಕುಮಾರ ಹೆಗಡೆ

April 12, 2019 by Yogaraj SK Leave a Comment

ಹಳಿಯಾಳ:- "ಕಾಂಗ್ರೇಸ್ ನಂಬಿ ಉದ್ದಾರ ಆದವರಿಲ್ಲಾ, ದೇವೆಗೌಡರ ಕುಟುಂಬ ನಂಬಿ ಬದುಕಿದವರು ಇಲ್ಲಾ" ಈಗ ರಾಜ್ಯದಲ್ಲಿ ಈ ಕಳ್ಳ-ಕುಳ್ಳರು ಇಬ್ಬರು ಜೋಡಿಯಾಗಿದ್ದು ಅವರಲ್ಲೇ ಕಚ್ಚಾಟ-ಗುದ್ದಾಟಗಳು, ಆಂತರಿಕ ಕಲಹಗಳು ಜೋರಾಗಿದ್ದು ಸದ್ಯದಲ್ಲೇ ಸಮ್ಮಿಶ್ರ ಸರ್ಕಾರ ಪತನವಾಗಲಿದ್ದು ಜುಲೈ ಅಥವಾ ಆಗಸ್ಟ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಸಚಿವ, ಕೆನರಾ ಲೋಕಸಭಾ ಅಭ್ಯರ್ಥಿ ಅನಂತಕುಮಾರ ಹೆಗಡೆ ಭವಿಷ್ಯ ನುಡಿದರು. ಚುನಾವಣಾ ಪ್ರಚಾರಾರ್ಥ ಗುರುವಾರ … [Read more...] about ಕಾಂಗ್ರೇಸ್ ನಂಬಿ ಉದ್ದಾರ ಆದವರಿಲ್ಲ, ದೇವೆಗೌಡರ ನಂಬಿ ಬದುಕಿದವರಿಲ್ಲ- ಸಚಿವ ಅನಂತಕುಮಾರ ಹೆಗಡೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,533 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar