ಹಳಿಯಾಳ: ಇಲ್ಲಿನ ಮಿಲಾಗ್ರಿಸ್ ಶಾಲೆಯ ಕ್ರೀಡಾಭವನದ ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಹಳಿಯಾಳಕ್ಕೆ ಕೀರ್ತಿ ತಂದಿದ್ದಾರೆ. ದಿ.6 ರಿಂದ 8ರ ವರೆಗೆ ಉಡುಪಿಯ ಕಲ್ಯಾಣಪುರದಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಪಂದ್ಯಾವಳಿಯಲ್ಲಿ ಪಿಯುಶ ಉದಯ ಜಾಧವ, ಮಂಜುನಾಥ ಅಶೋಕ ಚವಲಗಿ ಮತ್ತು ಸಮರ್ಥ ಸುಬ್ರಾಯ ನಾಯಕ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪಿಯುಶ ಜಾಧವ ಮತ್ತು ಮಂಜುನಾಥ ಚವಲಗಿ ಇಬ್ಬರು ಕ್ರೀಡಾಪಟುಗಳು ಉತ್ತರಪ್ರದೇಶದ … [Read more...] about ರಾಷ್ಟ್ರ ಮಟ್ಟದ ಟೆಬಲ್ ಟೆನ್ನಿಸ್ ಪಂದ್ಯಾವಳಿಗೆ ಹಳಿಯಾಳದ ಕ್ರೀಡಾ ಭವನದ ವಿದ್ಯಾರ್ಥಿಗಳು ಆಯ್ಕೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದಲ್ಲಿ ದುರ್ಗಾದೌಡಗೆ ಚಾಲನೆ ಇಂದಿನಿಂದ ದಿ.18 ರ ವರೆಗೆ 9 ದಿನಗಳ ಕಾಲ ನಡೆಯಲಿರುವ ಧಾರ್ಮಿಕ ನಡಿಗೆ. ಭಗವಾಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ಪ್ರಥಮ ದಿನವೆ 4 ಸಾವಿರಕ್ಕೂ ಅಧಿಕ ಜನ ಭಾಗಿ
ಹಳಿಯಾಳ : ಧರ್ಮಜಾಗೃತಿ ಮತ್ತು ರಾಷ್ಟ್ರಪ್ರೇಮದ ಜಾಗರಣೆ ಸಲುವಾಗಿ ನವರಾತ್ರಿ ಉತ್ಸವದ 9ದಿನಗಳ ಕಾಲ ಹಳಿಯಾಳ ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ ನಡೆಯುವ ದುರ್ಗಾದೌಡ –ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮಕ್ಕೆ ಬುಧವಾರ ಬೆಳಗಿನ ಜಾವ ಶ್ರೀ ಗಣೇಶ ಮಂದಿರದಲ್ಲಿ ಕೇಸರಿ ಭಗವಾಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಲಾನೆ ನೀಡಲಾಯಿತು. ಪಕ್ಕದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲೇ ಆಚರಿಸಲ್ಪಡುವ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಳಿಯಾಳದ ಶಿವ ಪ್ರತಿಷ್ಠಾನ, ದುರ್ಗಾ … [Read more...] about ಹಳಿಯಾಳದಲ್ಲಿ ದುರ್ಗಾದೌಡಗೆ ಚಾಲನೆ ಇಂದಿನಿಂದ ದಿ.18 ರ ವರೆಗೆ 9 ದಿನಗಳ ಕಾಲ ನಡೆಯಲಿರುವ ಧಾರ್ಮಿಕ ನಡಿಗೆ. ಭಗವಾಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ಪ್ರಥಮ ದಿನವೆ 4 ಸಾವಿರಕ್ಕೂ ಅಧಿಕ ಜನ ಭಾಗಿ
ಸಾರ್ವಜನಿಕರು-ಸಂಘಟನೆಗಳ ಆಕ್ರೋಶ ಹಳಿಯಾಳ ಪುರಸಭೆಯಿಂದ ಕಾರ್ಯಾಚರಣೆ ಬಿಡಾಡಿ ದನಗಳ ವಶಕ್ಕೆ. ಗೋಶಾಲೆಗೆ ಹಸ್ತಾಂತರಿಸುವಂತೆ ಸಾರ್ವಜನಿಕರ ಆಗ್ರಹ
ಹಳಿಯಾಳ : ಹಲವು ಅಹಿತಕರ ಘಟನೆ ನಡೆದ ಬಳಿಕ ಹಾಗೂ ಸಂಘಟನೆಗಳು, ಸಾರ್ವಜನೀಕರ ಆಕ್ರೋಶಕ್ಕೆ ಒಳಗಾದ ಹಳಿಯಾಳ ಪುರಸಭೆಯವರು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಮಲಗಿ ಸುಗಮ ಸಂಚಾರಕ್ಕೆ ಸಂಚಕಾರ ತಂದೊಡುತ್ತಿದ್ದ ಬಿಡಾಡಿ ದನಗಳನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆ ನಡೆಸಿದರು. ಕಳೆದ 2 ತಿಂಗಳ ಹಿಂದೆ ಬಿಡಾಡಿ ದನಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಓರ್ವ ಬೈಕ್ ಸವಾರ ಗಂಭೀರ ಗಾಯಗೊಂಡು ಈವರೆಗೆ ಚೇತರಿಕೆ ಕಾಣದೆ ಲಕ್ಷಾಂತರ ರೂ. ಹಣ ಆಸ್ಪತ್ರೆಗೆ ಸುರಿಯುತ್ತಿರುವ ಘಟನೆ ನಡೆದಿದೆ … [Read more...] about ಸಾರ್ವಜನಿಕರು-ಸಂಘಟನೆಗಳ ಆಕ್ರೋಶ ಹಳಿಯಾಳ ಪುರಸಭೆಯಿಂದ ಕಾರ್ಯಾಚರಣೆ ಬಿಡಾಡಿ ದನಗಳ ವಶಕ್ಕೆ. ಗೋಶಾಲೆಗೆ ಹಸ್ತಾಂತರಿಸುವಂತೆ ಸಾರ್ವಜನಿಕರ ಆಗ್ರಹ
ಹಳಿಯಾಳ ಬಸ್ ನಿಲ್ದಾಣ ರಸ್ತೆಯಲ್ಲಿ ಬೃಹತ್ ಮರಗಳ ಮಾರಹೊಮ ಮರ ಕಡಿದು 10 ದಿನ ಕಳೆದರು ಮರದ ತುಂಡು ಸಾಗಿಸದೆ ಸಾರ್ವಜನಿಕರಿಗೆ ತೊಂದರೆ ಜನತೆ ಆಕ್ರೋಶ
ಹಳಿಯಾಳ : ಪಟ್ಟಣದ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಬೃಹತ್ ಮರಗಳನ್ನು ನೆಲಕ್ಕುರುಳಿಸಿರುವ ಅರಣ್ಯ ಇಲಾಖೆಯವರು 10 ದಿನಗಳೇ ಕಳೆದರು ಆ ಮರದ ತುಂಡುಗಳನ್ನು ಸಾಗಿಸದೆ ಇರುವುದು ಸಾರ್ವಜನೀಕರ ಆಕ್ರೋಶಕ್ಕೆ ಕಾರಣವಾಗಿದೆ. ಮಾನವ ಅಭಿವೃದ್ದಿಯ ಹೆಸರಿನಲ್ಲಿ ಪರಿಸರ ನಾಶ ಮಾಡುತ್ತಿರುವುದು ಅದರಿಂದ ಪ್ರಕೃತೀಯ ವಿಕೋಪಕ್ಕೆ ಗುರಿಯಾಗುತ್ತಿರುವ ಘಟನೆಗಳನ್ನು ನಾವು ಕೇಳುತ್ತಲೇ ಇದ್ದೇವೆ. ಅಲ್ಲದೇ ಪರಿಸರ ನಾಶ ಮಾಡಬೇಡಿ ಮರಗಿಡಗಳನ್ನು ಬೆಳೆಸಿ ಎಂದು ಹೇಳುವ ಅರಣ್ಯ ಇಲಾಖೆ … [Read more...] about ಹಳಿಯಾಳ ಬಸ್ ನಿಲ್ದಾಣ ರಸ್ತೆಯಲ್ಲಿ ಬೃಹತ್ ಮರಗಳ ಮಾರಹೊಮ ಮರ ಕಡಿದು 10 ದಿನ ಕಳೆದರು ಮರದ ತುಂಡು ಸಾಗಿಸದೆ ಸಾರ್ವಜನಿಕರಿಗೆ ತೊಂದರೆ ಜನತೆ ಆಕ್ರೋಶ
ಸದೃಡವಾದಆರೋಗ್ಯಕ್ಕೆ ಸುದರ್ಶನಕ್ರಿಯೆ :ಡಾ|| ಮಹಾಂತೇಶ ಶಿರೂರ
ಹಳಿಯಾಳ :ಸದೃಡವಾದಆರೋಗ್ಯಕ್ಕೆ ಸುದರ್ಶನಕ್ರಿಯಾಯೋಗತುಂಬಾ ಸಹಾಯಕ, ಇಂದಿನ ಯಾಂತ್ರಿಕ ಬದುಕಿನಲ್ಲಿದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ನಾವು ಯೋಗದಕಡೆಗೆ ಸಾಗಬೇಕಾಗಿದೆ. ಇಡೀಜಗತ್ತುಇಂದುಯೋಗದಕಡೆ ಹೆಜ್ಜೆ ಹಾಕುತ್ತಿದೆ.ಅಶಾಂತಿಯ ಬದುಕಿನಲ್ಲಿಆನಂದವನ್ನುಅನುಭವಿಸಲು “ಆನಂದಅನುಭೂತಿ ” ಶಿಬಿರ ತುಂಬಾ ಸಹಕಾರಿಯಾಗಿದೆ. ಎಂದು ಹೈದರಾಬಾದಿನ ಕೃಷಿ ವಿಸ್ತರಣಾಕೇಂದ್ರದಡೆಪ್ಯೂಡಿಡೈರೆಕ್ಟ್‍ರ್‍ಯುವ ವಿಜ್ಞಾನಿ ಡಾ||ಮಹಾಂತೆಶ ಶಿರೂರ ಶಿಬಿರಾರ್ಥಿಗಳಿಗೆ ಕರೆ ನೀಡಿದರು. ಅವರು … [Read more...] about ಸದೃಡವಾದಆರೋಗ್ಯಕ್ಕೆ ಸುದರ್ಶನಕ್ರಿಯೆ :ಡಾ|| ಮಹಾಂತೇಶ ಶಿರೂರ




