ಹಳಿಯಾಳ : ಶಿಕ್ಷಕರು ವ್ಯಕ್ತಿತ್ವ ವಿಕಸನ ಆಧಾರಿತ ಶಿಕ್ಷಣ ನೀಡುವÀತ್ತ ಹೆಚ್ಚು ಗಮನ ಹರಿಸಬೇಕೆಂದು ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ತ್ರಿವೇಣಿ ಅನಂತರಾಮ ಕರೆ ನೀಡಿದರು. ಹಳಿಯಾಳದ ವಿ.ಆರ್ ಡಿ ಎಮ್ ಟ್ರಸ್ಟ ಆಶ್ರಯದ ವಿವಿಡಿ ಸ್ಕೂಲ್ ಆಫ್ ಎಕ್ಷಲೆನ್ಸ್‍ನ 13ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿ ಮಳಗಿಯ ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ವಿಬಿ ಲಮಾಣಿ ಮಾತನಾಡಿ … [Read more...] about ಶಿಕ್ಷಕರು ವ್ಯಕ್ತಿತ್ವ ವಿಕಸನ ಆಧಾರಿತ ಶಿಕ್ಷಣ ನೀಡುವÀತ್ತ ಹೆಚ್ಚು ಗಮನ ಹರಿಸಬೇಕು;ಡಾ. ತ್ರಿವೇಣಿ ಅನಂತರಾಮ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
41 ದಿನಗಳ ಕಾಲ ಕಠಿಣ ವೃತ,ದಿ.14ರಂದು ಮಕರ ಜ್ಯೋತಿಯನ್ನು ನೋಡಲು ಇರುಮುಡಿ ಕಟ್ಟಿಕೊಂಡು ಹಳಿಯಾಳದಿಂದ ಪ್ರಯಾಣ
ಹಳಿಯಾಳ: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ 41 ದಿನಗಳ ಕಾಲ ಕಠಿಣ ವೃತವನ್ನು ಆಚರಿಸಿದ ಪಟ್ಟಣ ಹಾಗೂ ಗ್ರಾಮಾಂತರ ಭಾಗದ 200ಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಶಬರಿಮಲೆಯಲ್ಲಿ ಜನೆವರಿ ದಿ.14ರಂದು ಮಕರ ಜ್ಯೋತಿಯನ್ನು ನೋಡಲು ಇರುಮುಡಿ ಕಟ್ಟಿಕೊಂಡು ಹಳಿಯಾಳದಿಂದ ಪ್ರಯಾಣ ಬೆಳೆಸಿದರು. ಪಟ್ಟಣದ ನಿಸರ್ಗಧಾಮದ ಎದುರಿನ ಶಬರಿನಗರದಲ್ಲಿರುವ ಶ್ರೀ ಅಯ್ಯಪ್ಪಸ್ವಾಮೀಯ ದೇವಸ್ಥಾನದಲ್ಲಿ 41 ದಿನಗಳ ಕಾಲ ಅಯ್ಯಪ್ಪ ಸ್ವಾಮಿಯ ವೃತವನ್ನು ಆಚರಿಸಿ ಮಂಗಳವಾರ ಸ್ವಾಮಿಯ … [Read more...] about 41 ದಿನಗಳ ಕಾಲ ಕಠಿಣ ವೃತ,ದಿ.14ರಂದು ಮಕರ ಜ್ಯೋತಿಯನ್ನು ನೋಡಲು ಇರುಮುಡಿ ಕಟ್ಟಿಕೊಂಡು ಹಳಿಯಾಳದಿಂದ ಪ್ರಯಾಣ
ರೂ.20 ಲಕ್ಷ ವರೆಗಿನ ವಿಶೇಷ ಏಕ ಗಂಟು ಸಾಲ ಇತ್ಯಥ್ರ್ಯ(ಓಟಿಎಸ್) ಗೊಳಿಸುವ ಯೋಜನೆ
ಹಳಿಯಾಳ : ವಿವಿಧ ಕಾರಣಗಳಿಂದ ಸಂಕಷ್ಟದಲ್ಲಿರುವ ರೈತರು ಹಾಗೂ ಇತರ ಕಟ್ ಬಾಕಿ ಸಾಲಗಾರರಿಗೆ ರೂ.20 ಲಕ್ಷ ವರೆಗಿನ ವಿಶೇಷ ಏಕ ಗಂಟು ಸಾಲ ಇತ್ಯಥ್ರ್ಯ (ಓಟಿಎಸ್) ಗೊಳಿಸುವ ಯೋಜನೆಯೊಂದು ಸ್ಟೇಟ್ ಬ್ಯಾಂಕ ಸಂಸ್ಥೆ ಪ್ರಸ್ತುತ ಪಡಿಸಿದ್ದು ಈ ರೀತಿ ಇತ್ಯರ್ಥಗೊಳಿಸುವ ಸಾಲದ ಮೊತ್ತ ರೂ. 25 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಎಸ್.ಬಿಐ ಬ್ಯಾಂಕಿನ ಉಪ ಮಹಾಪ್ರಬಂಧಕ ವ್ಯವಸ್ಥಾಪಕ ಇಂದ್ರನೀಲ ಭಾಂಜಾ ಹೇಳಿದರು. ಪಟ್ಟಣದ ಎಸ್‍ಬಿಐ ಬ್ಯಾಂಕನಲ್ಲಿ ನಡೆದ ಓಟಿಎಸ್ ಯೋಜನೆಯ ಗ್ರಾಹಕರ … [Read more...] about ರೂ.20 ಲಕ್ಷ ವರೆಗಿನ ವಿಶೇಷ ಏಕ ಗಂಟು ಸಾಲ ಇತ್ಯಥ್ರ್ಯ(ಓಟಿಎಸ್) ಗೊಳಿಸುವ ಯೋಜನೆ
ಬಡವರಿಗೆ ಸೂರು ನೀಡುವ ಬಹುದಿನಗಳ ಕನಸು ಶೀಘ್ರದಲ್ಲಿಯೇ ಈಡೇರಲಿದೆ
ಹಳಿಯಾಳ ; ಬಡವರಿಗೆ 504 ಮನೆಗಳನ್ನು ನಿರ್ಮಿಸಿ ನೀಡುವ ಯೋಜನೆಯು ಹಲವು ವರ್ಷಗಳಿಂದ ಕೆಲವು ತಾಂತ್ರಿಕ ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ಅವುಗಳನ್ನು ಸರಿಪಡಿಸಿ ಇದೀಗ ಮೊದಲನೆ ಹಂತದಲ್ಲಿ 240 ಮನೆಗಳ ನಿರ್ಮಾಣಕ್ಕಾಗಿ 1.41 ಕೋಟಿ ರೂ ಅನುದಾನವನ್ನು ಮಂಜೂರಾತಿ ನೀಡುವುದರ ಜೊತೆಗೆ ಇನ್ನೂಳಿದ ಮನೆಗಳ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಇನ್ನಷ್ಟು ಅನುದಾನ ಬಿಡುಗಡೆಗೊಳಿಸುವುದಾಗಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಪುರಸಭೆಯ … [Read more...] about ಬಡವರಿಗೆ ಸೂರು ನೀಡುವ ಬಹುದಿನಗಳ ಕನಸು ಶೀಘ್ರದಲ್ಲಿಯೇ ಈಡೇರಲಿದೆ
ರೈತರ ವಿಶ್ವಾಸದ ಗೆಲುವಾಗಿದೆ;ಸಚಿವ ಆರ್ ವಿ ದೇಶಪಾಂಡೆ
ಹಳಿಯಾಳ: ಸತತ 3 ವರ್ಷ ಕಾಲ ಪ್ರಯತ್ನಪಟ್ಟು ಸಂಪುಟದಲ್ಲಿ ಸಚಿವರು ಹಾಗೂ ಶಾಸಕರ ಅನುಮೋದನೆ ಪಡೆದು ಈ ಭಾಗದ ರೈತರ ಬಹುದಿನಗಳ ಕನಸಾದ ಕಾಳಿ ನದಿ ನೀರಾವರಿ ಯೋಜನೆಗೆ 240 ಕೋಟಿ ಮಂಜೂರಿ ಮಾಡಿಸಿರುವ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಅಡಿಗಲ್ಲು ಹಾಕಿರುವ ಈ ಯೋಜನೆ ಕಾಮಗಾರಿ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು ಇದಕ್ಕಾಗಿ ನನಗೆ ಯಾರಿಂದಲೂ ಆನೆಯ ಮೇಲೆ ಮೆರೆವಣಿಗೆ ಅವಶ್ಯಕತೆಯಿಲ್ಲಾ ಇದು ರೈತರ ವಿಶ್ವಾಸದ ಗೆಲುವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ … [Read more...] about ರೈತರ ವಿಶ್ವಾಸದ ಗೆಲುವಾಗಿದೆ;ಸಚಿವ ಆರ್ ವಿ ದೇಶಪಾಂಡೆ




