ಹೊನ್ನಾವರ :ಇಲ್ಲಿನ ಬಸ್‍ನಿಲ್ದಾಣ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರಯಾಣಿಕರು ಪ್ರತಿಭಟನೆ ನಡೆಸಿದರು. ಪಟ್ಟಣದ ಬಸ್‍ನಿಲ್ದಾಣದಲ್ಲಿ ಸಂಜೆ 7:30 ಆದರೂ ದೀಪ ಬೆಳಗುವುದಿಲ್ಲ ಎಂದು ಪ್ರಯಾಣಿಕರು ಕಂಟ್ರೂರ್ ಬಳಿ ಪ್ರಶ್ನಿಸಿದಾಗ ಆಗ ಬಡಪ್ರಯಾಣಿಕರಿಗೆ ಹಿಗ್ಗಾಮುಗ್ಗಾ ಬೈದು ಬೆದರಿಕೆ ಹಾಕಿದ ಘಟನೆ ಹೊನ್ನಾವರ ಬಸ್‍ನಿಲ್ದಾಣದಲ್ಲಿ ನಡೆದಿದೆ. ರಾತ್ರಿ 7:30ಕ್ಕೆ ಸುಮಾರಿಗೆ ಬಸ್‍ನಿಲ್ದಾಣದ ಮುಖ್ಯದ್ವಾರದಲ್ಲಿ ಲೈಟ್ ಹಾಕಲಿಲ್ಲವೆಂದು ಸಾರ್ವಜನಿಕರು ಹಾಗೂ … [Read more...] about ಬಸ್‍ನಿಲ್ದಾಣ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಪ್ರಯಾಣಿಕರ ಪ್ರತಿಭಟನೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಶರತ್ ಮಡಿವಾಳರನ್ನುಹತ್ಯೆಗೈದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ
ದಾಂಡೇಲಿ :ದಕ್ಷಿಣಕನ್ನಡಜಿಲ್ಲೆಯ ಬಂಟ್ವಾಳ ತಾಲೂಕಿನ ನಿವಾಸಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯಕಾರ್ಯಕರ್ತ ದಿ: ಶರತ್ ಮಡಿವಾಳ ಅವರನ್ನು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿರುವುದುಖಂಡನೀಯವಾಗಿದ್ದು, ತಕ್ಷಣವೆ ದುಷ್ಕರ್ಮಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ ಘಟಕವು ಸೋಮವಾರ ನಗರದಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ವಿಶೇಷ … [Read more...] about ಶರತ್ ಮಡಿವಾಳರನ್ನುಹತ್ಯೆಗೈದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ
ದಾಂಡೇಲಿ ಬಸ್ ನಿಲ್ದಾಣನವೀಕರಣ;ಜುಲೈ:11 ರಂದು ಶಂಕು ಸ್ಥಾಪನೆ
ದಾಂಡೇಲಿ :ದಾಂಡೇಲಿಯ ಕೆ.ಎಸ್.ಆರ್.ಟಿ.ಸಿ ಬಸ್ಟ್ಯಾಂಡಿನ ನವೀಕರಣದ ಶಂಕು ಸ್ಥಾಪನೆಯನ್ನು ಸ್ಥಳೀಯ ಬಸ್ ನಿಲ್ದಾಣದಆವರಣದಲ್ಲಿ ಮಂಗಳವಾರ ಜು.11 ರಂದು ಮಧ್ಯಾಹ್ನ1 ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಎನ್.ಡಬ್ಲೂ.ಕೆ.ಎಸ್.ಆರ್.ಟಿ.ಸಿ.ಯಿಂದ ರೂ.2 ಕೋಟಿ 50 ಲಕ್ಷ ಹಣವನ್ನುಬಸ್ ನಿಲ್ದಾಣದÀ ನವೀಕರಣಕ್ಕಾಗಿ ಬಿಡುಗಡೆ ಮಾಡಲಾಗಿದೆ.ಶಂಕು ಸ್ಥಾಪನೆಯನ್ನು ಸಾರಿಗೆ ಸಚಿವರಾದರಾಮಲಿಂಗಾರೆಡ್ಡಿ ನೆರವೇರಿಸಲಿರುವರು. ಹುಬ್ಬಳಿಯ ವಾ.ಕ.ರ.ಸಾ ಸಂಸ್ಥೆಯಅಧ್ಯಕ್ಷರಾದ ಸದಾನಂದ ವಿ. … [Read more...] about ದಾಂಡೇಲಿ ಬಸ್ ನಿಲ್ದಾಣನವೀಕರಣ;ಜುಲೈ:11 ರಂದು ಶಂಕು ಸ್ಥಾಪನೆ
ಮೀನು ಮಾರುಕಟ್ಟೆಯ ಅವ್ಯವಸ್ಥೆ;ಭೇಟಿ ನೀಡಿದ ಶಾಸಕರು
ಕಾರವಾರ:ನಂದನಗದ್ದಾ ಮೀನು ಮಾರುಕಟ್ಟೆಯ ಅವ್ಯವಸ್ಥೆಯ ಕುರಿತು ಬಂದ ದೂರಿನನ್ವಯ ಶಾಸಕ ಸತೀಶ ಸೈಲ್ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.ಮೀನು ಮಾರುಕಟ್ಟೆ ನವೀಕರಿಸಿ ಹೆಚ್ಚಿನ ಸೌಲಭ್ಯ ಒದಗಿಸಬೇಕೆಂದು ಮೀನು ಮಾರಾಟ ಮಹಿಳೆಯರು ಶಾಸಕರನ್ನು ಒತ್ತಾಯಿಸಿದರು.ಮೀನು ಮಾರುಕಟ್ಟೆಯನ್ನು ಎಲ್ಲಾ ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸುವ ರೂಪರೇಷೆಗಳನ್ನು ಸದ್ಯದಲ್ಲಿಯೇ ಸಿದ್ದಪಡಿಸಲಾಗುವದು ಎಂದು ಶಾಸಕ ಸತೀಶ ಸೈಲ್ ಮೀನುಗಾರ ಮಹಿಳೆಯನ್ನು ಸಂತೈಸಿದರು. ಶಾಸಕರೊಂದಿಗೆ … [Read more...] about ಮೀನು ಮಾರುಕಟ್ಟೆಯ ಅವ್ಯವಸ್ಥೆ;ಭೇಟಿ ನೀಡಿದ ಶಾಸಕರು
ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ಅತ್ಯುನ್ನತವಾದುದು-ಪ್ರಮೋದ ಹೆಗಡೆ
ದಾಂಡೇಲಿ:ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ಅತ್ಯುನ್ನತವಾದುದು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೆ ಆದ ಶಕ್ತಿ ತುಂಬಿದ ಪತ್ರಿಗಕೆಳು ನಮಗೆಲ್ಲರಿಗೂ ಜ್ಞಾನದಾಹವನ್ನು ನೀಗಿಸುವ ಪ್ರಬಲ ಮಾದ್ಯಮವಾಗಿದೆ. ಪ್ರಬುದ್ದ ರಾಜಕಾರಣಿಯಾದವ ಮಾದ್ಯಮಗಳ ಠೀಕೆ-ಟಿಪ್ಪಣಿಯನ್ನು, ವಿಡಂಬನೆಯನ್ನು ಸಕಾರಾತ್ಮವಾಗಿ ಸ್ವೀಕರಿಸಬೇಕು. ತಮಗೆ ಬೇಕಾದ ಹಾಗೆ ಪತ್ರಕರ್ತ ಬರೆಯಬೇಕೆಂಬ ನಿಲುವಿನಿಂದ ರಾಜಕಾರಣಿಗಳೂ ಸಹ ಹೊರಬರಬೇಕೆಂದು ಯಲ್ಲಾಪುರ ಸಂಕಲ್ಪ ಸಂಸ್ಥೆಯ … [Read more...] about ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ಅತ್ಯುನ್ನತವಾದುದು-ಪ್ರಮೋದ ಹೆಗಡೆ




