ಹೊನ್ನಾವರ: ತಾಲೂಕು ಆಸ್ಪತ್ರೆಯ ಸಿಬ್ಬಂಧಿಗಳು ಕಾರವಾರದಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಐದಕ್ಕೂ ಹೆಚ್ಚು ಬಹುಮಾನ ಪಡೆಯುವದರ ಮೂಲಕ ಗಮನ ಸೆಳೆದಿದ್ದಾರೆ.ಬ್ಯಾಡ್ಮಿಂಟನ್ ವಿಭಾಗದಲ್ಲಿ ಡಾ|| ಅನುರಾಧ ಮತ್ತು ಮತ್ತು ಡಾ||ವೈಶಾಲಿ ನಾಯ್ಕ, ರನ್ನಿಂಗ್‌ನಲ್ಲಿ ಮಹಾಲಕ್ಷಿö್ಮÃ, ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಕ್ರಿಕೆಟ್‌ನಲ್ಲಿ ನಾಗರಾಜ ನಾಯ್ಕ ಮತ್ತು ಬಾಲ್ ಬ್ಯಾಡ್ಮಿಂಟನ್‌ನಲ್ಲಿ … [Read more...] about ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕ ಆಸ್ಪತ್ರೆಯ ಸಿಬ್ಬಂದ್ದಿüಗಳ ಸಾಧನೆ.
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಬಿಜೆಪಿ ಶಾಸಕರನ್ನು ಅಭಿನಂದಿಸುವ ಜಾಹೀರಾತಿನಲ್ಲಿ ಕಾಂಗ್ರೆಸ್ ಪಕ್ಷದ ಅಧಿಪತ್ಯದ ಗ್ರಾಮಪಂಚಾಯತಗಳ ಹೆಸರು – ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಟೀಕೆ
( ನಾನು ಇಪ್ಪತೈದು ವರ್ಷಗಳಿಂದಲೂ ಕಾಂಗ್ರೆಸ್ ಕಾರ್ಯಕರ್ತ - ಮಂಜು ಗೌಡ ಕಾಸರಕೋಡ ಗ್ರಾಮಪಂಚಾಯತ ನೂತನ ಅಧ್ಯಕ್ಷ)ಹೊನ್ನಾವರ - ಈ ಬಾರಿಯ ಗ್ರಾಮಪಂಚಾಯತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿಲ್ಲ, ಕ್ಷೇತ್ರದಲ್ಲಿ ಶಾಸಕರೂ ಇಲ್ಲ ಆದರೂ ಮಂಕಿ ಬ್ಲಾಕ್ ವ್ಯಾಪ್ತಿಯ 16 ಪಂಚಾಯತಗಳಲ್ಲಿ 10 ಪಂಚಾಯತಗಳಲ್ಲಿ ಪಕ್ಷದ ಕಾರ್ಯಕರ್ತರು ಅಧಿಕಾರ ಹಿಡಿಯುವ ಮೂಲಕ ಉತ್ತಮ ಸಾಧನೆ ತೋರಿದ್ದಾರೆ ಎಂದು ಮಂಕಿ ಬ್ಲಾಕ್ … [Read more...] about ಬಿಜೆಪಿ ಶಾಸಕರನ್ನು ಅಭಿನಂದಿಸುವ ಜಾಹೀರಾತಿನಲ್ಲಿ ಕಾಂಗ್ರೆಸ್ ಪಕ್ಷದ ಅಧಿಪತ್ಯದ ಗ್ರಾಮಪಂಚಾಯತಗಳ ಹೆಸರು – ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಟೀಕೆ
ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಮಂಕಿ ಪೋಲಿಸರ ದಾಳಿ 10ಜನರ ಮೇಲೆ ಪ್ರಕರಣ ದಾಖಲು.
ಹೊನ್ನಾವರ: ತಾಲೂಕಿನ ಮಂಕಿ ದೇವರಗದ್ದೆಯ ಮನೆ ಪಕ್ಕದ ಬಯಲಿನಲ್ಲಿ ತಮ್ಮ ವೈಯಕ್ತಿಕ ಲಾಭಕೊಸ್ಕರ ಕುಟಿಕುಟಿ ಜೂಜಾಟದಲ್ಲಿ ತೊಡಗಿರುವಾಗ ಮಂಕಿ ಪಿಎಸೈ ಪರಮಾನಂದ ಕೋಣ್ಣೂರು ನೇತ್ರತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ 9890 ನಗದು, ಹಾಗೂ ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ಜಪ್ತು ಮಾಡಿಕೊಂಡಿದ್ದಾರೆ. ದೇವರಗದ್ದೆಯ ಭಾಸ್ಕರ ಸುಬ್ರಾಯ ನಾಯ್ಕ, ಗಣಪತಿ ಸುಬ್ರಾಯ ನಾಯ್ಕ, ಗೋಪಾಲ ಮಂಜು ನಾಯ್ಕ, ಮೂಲೆಮನೆಯ ಸಂತೋಷ ನಾರಾಯಣ ನಾಯ್ಕ, ತಿಮ್ಮಪ್ಪ ಧರ್ಮಾ ನಾಯ್ಕ, ದಾಸನಮಕ್ಕಿಯ ಮಾಬ್ಲ … [Read more...] about ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಮಂಕಿ ಪೋಲಿಸರ ದಾಳಿ 10ಜನರ ಮೇಲೆ ಪ್ರಕರಣ ದಾಖಲು.
ಖರ್ವಾ ಪಂಚಾಯತ್ ಸದಸ್ಯ ಕಿಡ್ನಾಪ್ ಆಗಿದ್ದು ನಿಜ ಮಾಧ್ಯಮದ ಮೂಲಕ ಸ್ಪಷ್ಟನೆ ನೀಡಿದ ಇಬ್ರಾಹಿಂ ಇಸೂಬ ಸಾಬ
ಹೊನ್ನಾವರ: ತಾಲೂಕಿನ ಖರ್ವಾ ಪಂಚಾಯತ ಆಯ್ಕೆ ಸಂಭದ ಇರ್ವರ ಸದಸ್ಯರ ಅಪಹರಣವಾಗಿರುವುದು ನಿಜವಾಗಿದೆ ಎಂದು ಅಪಹರಣಕ್ಕೊಳಗಾಗಿದವರಲ್ಲಿ ಒರ್ವರಾದ ಇಬ್ರಾಹಿಂ ಇಸೂಬ್ ಸಾಬ್ ಸ್ಪಷ್ಟನೆ ನೀಡಿದ್ದಾರೆ. ಮತ್ತೊರ್ವ ಅವಿವಾಹಿತ ಮಹಿಳೆಯು ನಾಪತ್ತೆ ಪ್ರಕರಣ ಸಂಭದ ಈ ಹೇಳಿಕೆ ಪುಷ್ಟಿ ನೀಡಿದ್ದು, ಪೋಲಿಸರು ಕಾನುನು ಪಾಲನೆ ಮಾಡುತ್ತಿಲ್ಲ ಎಂದು ಇದೇ ಸಂಧರ್ಬದಲ್ಲಿ ಗಂಭೀರ ಆರೋಪ ಮಾಡಿದರು.ತಾಲೂಕಿನ ಖರ್ವಾ ಕ್ರಾಸ್ ಬಳಿ ಕಾರಿನನ್ನು ನಿಲ್ಲಿಸಿ ಸಿನೀಮೀಯ ರೀತಿಯಲ್ಲಿ ಅಪಹರಣ … [Read more...] about ಖರ್ವಾ ಪಂಚಾಯತ್ ಸದಸ್ಯ ಕಿಡ್ನಾಪ್ ಆಗಿದ್ದು ನಿಜ ಮಾಧ್ಯಮದ ಮೂಲಕ ಸ್ಪಷ್ಟನೆ ನೀಡಿದ ಇಬ್ರಾಹಿಂ ಇಸೂಬ ಸಾಬ
ಹೊನ್ನಾವರ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರು
ಹೊನ್ನಾವರ ತಾಲೂಕಿನ 24 ಪಂಚಾಯತಿಗೆ ನಡೆಯಬೇಕಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಯಲ್ಲಿ ನವಿಲಗೋಣ ಪಂಚಾಯತಿ ಕೊರ್ಟ ತಡೆಯಾಜ್ಞೆ ನೀಡಿ ಮಧ್ಯಾಹ್ನ ಬಳಿಕ ಚುನಾವಣಾ ಪ್ರಕ್ರಿಯೆ ಆರಂಭವಾಯಿತು. ಖರ್ವಾ ಪಂಚಾಯತಿ ಸದಸ್ಯರ ಅಪಹರಣ ಪ್ರಹಸನದಿಂದ ಆಯ್ಕೆ ಸ್ಥಗಿತಗೊಂಡಿದ್ದು, ಉಳಿದ 22 ಪಂಚಾಯತಿಯಲ್ಲಿ ಶಾಂತಿಯುತವಾಗಿ ಆಯ್ಕೆ ನಡೆಯಿತು.ಕಡತೋಕಾ ಅಧ್ಯಕ್ಷರಾಗಿ ಕೃಷ್ಣ ಗಿರಿಯಾ ಗೌಡ, ಉಪಾಧ್ಯಕ್ಷರಾಗಿ ಲಕ್ಷ್ಮೀ ಶ್ರೀಕಾಂತ ಮಡಿವಾಳ, ಕಡ್ಲೆ ಅಧ್ಯಕ್ಷರಾಗಿ ಗೋವಿಂದ ಗೌಡ … [Read more...] about ಹೊನ್ನಾವರ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರು



