ಹೊನ್ನಾವರ : ಲಯನ್ಸ್ ಕ್ಲಬ್ ಇಲ್ಲಿಯ ಸರಕಾರಿ ಪ್ರಥಮದರ್ಜೆ ಕಾಲೇಜನಲ್ಲಿ ರಕ್ತದಾನ ಶಿಬಿರ ಈ ವರ್ಷ ಎರಡನೇಯ ಬಾರಿಗೆ ನಡೆಸಿತು.ಇಲ್ಲಿ ಭಾಗವಹಿಸಿದ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|| ರಾಜೇಶ ಕಿಣ ಮಾತನಾಡಿ “ರಕ್ತ ನೀಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆನ್ನುವ ತಪ್ಪು ತಿಳುವಳಿಕೆಯಿಂದಾಗಿ ರಕ್ತದಾನಕ್ಕೆ ಯುವಕರು ಹಿಂದೇಟು ಹಾಕುವದು ಕಂಡು ಬರುತ್ತಿದೆ. ಇದು ನಿಜವಲ್ಲ. ಎಲ್ಲರೂ ರಕ್ತದಾನ ಮಾಡಬೇಕು” ಎಂದು ಹೇಳಿದರು.ಆಸ್ಪತ್ರೆಯ … [Read more...] about ಲಯನ್ಸ್ ಕ್ಲಬ್ಬಿನಿಂದ ರಕ್ತದಾನ ಶಿಬಿರ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಸ್ವಚ್‍ತಾ ಕಾರ್ಯಕ್ರಮ
ಹೊನ್ನಾವರ .ಕೆಲವು ದಿನಗಳ ಹಿಂದೆ ಉದ್ಘಾಟನೆಗೋಂಡ ಕರ್ನಾಟಕ ಕ್ರಾಂತಿರಂಗ ಬಳ್ಕೂರ ಘಟಕ ಗ್ರಾಮದ ಸ್ವಚತೆಗೆ ಮುಂದಾಗಿದೆ ಇಂದು ಸೋಮವಾರ ಬೆಳಿಗ್ಗೆ ಕರ್ನಾಟಕ ಕ್ರಾಂತಿರಂಗ ಬಳ್ಕೂರ ಘಟಕ ಹಾಗೂ ಗ್ರಾಮ ಪಂಚಾಯತ ಆಶ್ರಯದಲ್ಲಿ ಬಳ್ಕೂರ ಬ್ರಿಜ್ ದೇವಿ ಮನೆ ದೇವಸ್ಥಾನದ ಆವರಣವನ್ನ ಸ್ವಚ್ ಗೋಳ್ಳಿಸಿ ಬ್ರಿಜ್‍ನಿಂದ ರಥಬಿದಿಯವರೆಗೆ ಸತತ ಮೂರು ಘಂಟಗಳ ಕಾಲ ಸ್ವಚ್‍ತಾ ಕಾರ್ಯಕ್ರಮ ಹಮ್ಮಿ ಕೋಂಡಿತ್ತು ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್ ಕಸ ಕಡ್ಡಿಗಳನ್ನು ಸ್ವಚಗೋಳಿಸಿ ಗ್ರಾಮದ … [Read more...] about ಸ್ವಚ್‍ತಾ ಕಾರ್ಯಕ್ರಮ
ಹೊನ್ನಾವರ ಸೆಂಟ್ರಲ್ ಸ್ಕೂಲ್ ದಶಮಾನೋತ್ಸವ ಸಂಭ್ರಮ
ಶಿಕ್ಷಣ ರಾಷ್ಟ್ರೀಕರಣ ಮಾಡುವ ತರಾತುರಿ ನಡೆಯುತ್ತಿದೆ ಮರಾಠಿ ನನ್ನ ಮಾತೃಭಾಷೆ ಆದರೆ ಕನ್ನಡ ನನ್ನ ಊಸಿರು ನಾನು ರಾಷ್ಟ್ರೀಕರಣ ನೀತಿಯನ್ನು ಬಲವಾಗಿ ವಿರೋಧಿಸುತ್ತೇನೆ ಎಂದು ಮಾಜಿ ಗೃಹ ಸಚೀವ ಪಿ.ಜಿ.ಆರ್ ಸಿಂಧ್ಯಾ ಅಭಿಪ್ರಾಯಪಟ್ಟರು. ಅವರು ಹೊನ್ನಾವರದ ಎಂ,ಪಿ.ಐ ಸೊಸೈಟಿಯ ಸೆಂಟ್ರಲ್ ಸ್ಕೂಲನವರು ಹಮ್ಮಿಕೊಂಡ ಶಾಲಾ ದಶಮಾನೊತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಜೊತೆ ಗಿಡಕ್ಕೆ ನೀರುಣಿಸುವ ಮೂಲಕ ಪರಿಸರ ಪ್ರೀತಿ ತೋರುವ ಮೂಲಕ ಉದ್ಘಾಟಿಸಿದರು ಒಂದು ಶಿಕ್ಷಣ ಸಂಸ್ಥೆ … [Read more...] about ಹೊನ್ನಾವರ ಸೆಂಟ್ರಲ್ ಸ್ಕೂಲ್ ದಶಮಾನೋತ್ಸವ ಸಂಭ್ರಮ
ರಕ್ತದಾನ ಎನ್ನುವುದು ಅನ್ನದಾನಕ್ಕಿಂತ ಶ್ರೇಷ್ಠವಾಗಿದ್ದು;ವಿನಾಯಕ ಪಟಗಾರ
ಹೊನ್ನಾವರ ..ರಕ್ತದಾನ ಮಾಡುವುದು ಉತ್ತಮ ಕೆಲಸವಾಗಿದ್ದು, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರ ಜೀವ ರಕ್ಷಣೆ ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳು ನಿರ್ವಹಿಸಬೇಕು ಆ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕು ಎಂದು ಡಾ. ರಾಜೇಶ ಕಿಣ , ವೈದ್ಯಾಧಿಕಾರಿಗಳು, ತಾಲೂಕಾ ಆಸ್ಪತ್ರೆ ಹೊನ್ನಾವರ ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರ, ಲಯನ್ಸ್ ಕಬ್ಲ್ ಹೊನ್ನಾವರ ಹಾಗೂ ಸರ್ಕಾರಿ ಆಸ್ಪತ್ರೆ ಹೊನ್ನಾವರದ ಸಹಯೋಗದಲ್ಲಿ ನಡೆದ ರಕ್ತದಾನದ … [Read more...] about ರಕ್ತದಾನ ಎನ್ನುವುದು ಅನ್ನದಾನಕ್ಕಿಂತ ಶ್ರೇಷ್ಠವಾಗಿದ್ದು;ವಿನಾಯಕ ಪಟಗಾರ
ಇಂಧÀನ ಮೂಲಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು.:ತಾ.ಪಂ.ಅಧ್ಯಕ್ಷ ಉಲ್ಲಾಸ ನಾಯ್ಕ
ಹೊನ್ನಾವರ .ಇಂಧÀನ ಮೂಲಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ನಾವು ಹೆಚ್ಚೆಚ್ಚು ಸೌರಶಕ್ತಿ, ಜೈವಿಕ ಇಂಧನ ಬಳಸುವಂತಹ ಪದ್ದತಿಯನ್ನು ರೂಡಿಸಿಕೊಳ್ಳಬೇಕು. ಮುಂದಿನ ತಲೆಮಾರಿಗೆ ಇವೆಲ್ಲವುಗಳು ಸಾಕಷ್ಟು ಪ್ರಮಾಣದಲ್ಲಿ ದೊರೆಯಬೇಕು ಅಂತಾದರೆ ಅದರ ಬಗ್ಗೆ ಜಾಗ್ರತಿಯನ್ನು ಹೊಂದಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಾಲೂಕಾ ಪಂಚಾಯತ ಅಧ್ಯಕ್ಷರಾದ ಉಲ್ಲಾಸ ನಾಯ್ಕ ರವರು ನುಡಿದರು. ಅವರು ಗ್ರಾಮ ಪಂಚಾಯತ ಮುಗ್ವಾ ಹಾಗೂ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು … [Read more...] about ಇಂಧÀನ ಮೂಲಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು.:ತಾ.ಪಂ.ಅಧ್ಯಕ್ಷ ಉಲ್ಲಾಸ ನಾಯ್ಕ



