• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

November 22, 2018 by Gaju Gokarna Leave a Comment

ಹೊನ್ನಾವರ : ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ರೀಡೆ ಬಹಳಷ್ಟು ಮೈನವಿರೇಳಿಸುವ ಕ್ಷೇತ್ರ. ಕ್ರೀಡೆ ಸಂಸ್ಕøತಿಯ ಒಂದು ಭಾಗವಾಗಿದ್ದು, ಕ್ರೀಡೆಯ ಮೂಲಕ ಜಗತ್ತು ವಿವಿಧ ಸಂಸ್ಕøತಿಗಳನ್ನು ಹತ್ತಿರದಿಂದ ನೋಡುವಂತಾಗಿದೆಯಲ್ಲದೇ, ಸೌಹಾರ್ದತೆಗೆ ಒಂದು ಉತ್ತಮ ವೇದಿಕೆ ಎಂದು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ನುಡಿದರು. ಅವರು ಹೊನ್ನಾವರದ ಎಸ್.ಡಿ.ಎಮ್. ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಹೊನ್ನಾವರ ಹಾಗೂ ನವೋಲ್ಲಾಸ ಸ್ಪೋಟ್ಸ್ ಕ್ಲಬ್ ಹೊನ್ನಾವರ ಇವರ … [Read more...] about ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಜಿಲ್ಲೆಯ ಉತ್ತಮ ಗ್ರಂಥಪಾಲಕ ಪ್ರಶಸ್ತಿಗೆ ಭಾಜನರಾದ ರಾಮ ನಾಯ್ಕ ಸಾಲ್ಕೋಡ್

November 21, 2018 by Vishwanath Shetty Leave a Comment

ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಂಥಾಲಯದಲ್ಲಿ 24ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ರಾಮ ನಾಯ್ಕ ಸಾಲ್ಕೋಡ್ ಇವರು ಪ್ರಸಕ್ತ ವರ್ಷದ ಜಿಲ್ಲಾಮಟ್ಟದ ಉತ್ತಮ ಗ್ರಂಥಪಾಲಕ ಪ್ರಶಸ್ತಿಯನ್ನು ಸ್ವೀಕರಿಸಿದರು. ಬೆಂಗಳೂರಿನ ನಗರ ಕೇಂದ್ರದ ಹಂಪನಗರದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ಟಿ.ಜಿ.ಸಿದ್ದಲಿಂಗಯ್ಯ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ರಂಥಾಲಯ ಇಲಾಖಾ ನಿರ್ದೇಶಕ ಸತೀಶ ಹೊಸಮನಿ ಸೇರಿದಂತೆ ವಿವಿಧ ಸಾಹಿತಿಗಳು ಅಧಿಕಾರಿಗಳು … [Read more...] about ಜಿಲ್ಲೆಯ ಉತ್ತಮ ಗ್ರಂಥಪಾಲಕ ಪ್ರಶಸ್ತಿಗೆ ಭಾಜನರಾದ ರಾಮ ನಾಯ್ಕ ಸಾಲ್ಕೋಡ್

ಹೊನ್ನಾವರಅರ್ಬನ್ ಬ್ಯಾಂಕಿಗೆರಾಜ್ಯದಉತ್ತಮಅರ್ಬನ ಬ್ಯಾಂಕ ಪ್ರಶಸ್ತಿ

November 21, 2018 by Gaju Gokarna Leave a Comment

ಹೊನ್ನಾವರ , ಶತಮಾನೋತ್ಸವದ ಹೊಸ್ತಿಲಲ್ಲಿ ಇರುವಗ್ರಾಹಕ ಸ್ನೇಹಿಯಾಗಿರುವಜಿಲ್ಲೆಯ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಹೊನ್ನಾವರಅರ್ಬನಬ್ಯಾಂಕಿಗೆಉತ್ತಮಕಾರ್ಯನಿರ್ವಹಣೆಯನ್ನುಪರಿಗಣ ಸಿ ರಾಜ್ಯದಉತ್ತಮಅರ್ಬನ ಬ್ಯಾಂಕಪ್ರಶಸ್ತಿ ಪ್ರದಾನ ಮಾಡಲಾಗಿದೆ. ಶಿಕ್ಷಕರ ಸದನ, ಕೆ.ಜಿರಸ್ತೆ ಬೆಂಗಳೂರಿನಲ್ಲಿ ನಡೆದ65ನೇ ಅಖಿಲ ಭಾರತ ಸಹಕಾರ ಸಪ್ತಾಹ-2018 ಸಮಾರಂಭದಲ್ಲಿಮಾನ್ಯಸಹಕಾರ ಸಚಿವರಾದ ಬಂಡೆಪ್ಪಖಾಶೆಂಪೂರ ಹಾಗೂ ಮಾಜಿ ಸಚಿವರಾದ ಎಚ್. ಕೆ ಪಾಟೀಲ ಇನ್ನಿತರಗಣ್ಯರ … [Read more...] about ಹೊನ್ನಾವರಅರ್ಬನ್ ಬ್ಯಾಂಕಿಗೆರಾಜ್ಯದಉತ್ತಮಅರ್ಬನ ಬ್ಯಾಂಕ ಪ್ರಶಸ್ತಿ

“ಶರಾವತಿ ಕುಡಿಯುವ ನೀರಿನ ಯೋಜನೆ “ ಸಚಿವ ಖಾದರವರನ್ನು ಬೇಟಿಯಾದ ಶಾರದಾ ಶೆಟ್ಟಿ

November 21, 2018 by Gaju Gokarna Leave a Comment

ಹೊನ್ನಾವರ ; ಕಳೆದ ಡಿ. 6 ರಂದು ಕರ್ನಾಟಕ ಸರ್ಕಾರದ ಅಂದಿನ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಶಂಕುಸ್ಫಾಪನೆ ನೆರವೇರಿಸಿದ ಕುಮಟಾ- ಹೊನ್ನಾವರ ಕ್ಷೇತ್ರದ ಮಹಾತ್ವಾಕಾಂಕ್ಷೆ ಯೇಜನೆಗಳಲ್ಲೊಂದಾದ ಶರಾವತಿ ನದಿಯಿಂದ ಹೊನ್ನಾವರ ಪಟ್ಟಣ ಮತ್ತು 9 ಗ್ರಾಮ ಪಂಚಾಯತಿಗಳಿಗೆ ನೀರು ಪೂರೈಸುವ ಅಂದಾಜು ರೂಪಾಯಿ 122ಕೋಟಿ ಅನುದಾನದ “ಶರಾವತಿ ಕುಡಿಯುವ ನೀರಿನ ಯೋಜನೆ”ಯನ್ನು ಶೀಘ್ರ ಆರಂಭಿಸುವ ಕುರಿತು ಕುಮಟಾ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕಿÀ ಶ್ರೀಮತಿ ಶಾರದಾ ಮೋಹನ್ … [Read more...] about “ಶರಾವತಿ ಕುಡಿಯುವ ನೀರಿನ ಯೋಜನೆ “ ಸಚಿವ ಖಾದರವರನ್ನು ಬೇಟಿಯಾದ ಶಾರದಾ ಶೆಟ್ಟಿ

ಗಜಾನನ ಅಣ್ಣೆ ಅವರಿಗೆ ಪಿಎಚ್.ಡಿ. ಪದವಿ

November 21, 2018 by Gaju Gokarna Leave a Comment

Ph.D. , Gajanan Anne.

ಹೊನ್ನಾವರ ಉಡುಪಿಯ ಶ್ರೀ ಮಾಧ್ವ ವಾದಿರಾಜ ಇನಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಎಂಡ್ ಮ್ಯಾನೇಜ್‍ಮೆಂಟ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಗಜಾನನ ಅಣ್ಣೆ ಅವರಿಗೆ ಸುರತ್ಕಲ್‍ನ ನೇಶನಲ್ ಇನಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಕರ್ನಾಟಕ(ಎನ್‍ಐಟಿಕೆ) ವಿಶ್ವವಿದ್ಯಾಲಯ ಪಿಎಚ್‍ಡಿ.ಪದವಿ ನೀಡಿದೆ. "ಡೆವಲಪ್‍ಮೆಂಟ್ ಎಂಡ್ ಕ್ಯಾರೆಕ್ಟರಿಸ್ಟಿಕ್ಸ್ ಆಫ್ ಅಲ್ಟ್ರಾ ಫೈನ್ ಗ್ರೇನ್ಡ್ ಎಂಜಿ-ಝಡ್‍ಎನ್/ಎಐ ಮಲ್ಟಿಲೇಯರ್ ಕಾಂಪೊಸಿಟ್ಸ್ ಬೈ ಎಕ್ಯುಮುಲೇಟಿವ್ ರೋಲ್ ಬಾಂಡಿಂಗ್ … [Read more...] about ಗಜಾನನ ಅಣ್ಣೆ ಅವರಿಗೆ ಪಿಎಚ್.ಡಿ. ಪದವಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,507 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar