ಹೊನ್ನಾವರ : ಕೀರ್ತನೆಗಳನ್ನು ಒಳಗೊಂಡಂತೆ ಕನಕದಾಸರ ಎಲ್ಲ ಕೃತಿಗಳೂ ಭೇದವನ್ನು ಎಣ ಸದೆ ಭಕ್ತಿಯ ಮಾರ್ಗದಲ್ಲಿ, ಸಮಸಮಾಜವನ್ನು ನಿರ್ಮಿಸುವ ಆಶಯದ ಶ್ರೇಷ್ಠ ಕೃತಿಗಳಾಗಿವೆ ಎಂದು ಡಾ.ಸುರೇಶ ನಾಯ್ಕ ಅಭಿಪ್ರಾಯಪಟ್ಟರು. ಅವರು ಪಟ್ಟಣದ ಪ್ರಭಾತನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕ್ಷಿ ಶಿಕ್ಷಕರ ಬಳಗದಿಂದ ನಡೆದ ‘ನನ್ನ ನೆಚ್ಚಿನ ಕನ್ನಡ ಕವನದ ಓದು, ಹಾಡು ಮತ್ತು ಕನಕಸ್ಮರಣೆ’ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಇಂದಿನ ಪರಿಸ್ಥಿತಿಯಲ್ಲಿ ಅವರ ಕೀರ್ತನೆಗಳು, … [Read more...] about ಕನಕದಾಸರ ಕೃತಿಗಳು ಸಮ ಸಮಾಜ ನಿರ್ಮಾಣ ಆಶಯದ ಶ್ರೇಷ್ಠ ರಚನೆಗಳು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಸರಣ ತಾಳಮದ್ದಲೆ ಕೂಟಗಳ “ಸಮಾರೋಪ” ಹಾಗು “ಸನ್ಮಾನ” ಸಮಾರಂಭ
ಹೊನ್ನಾವರ,ತಾಲೂಕಿನ ಹೊಸಾಕುಳಿಯ ಶ್ರೀ ಉಮಾಮಹೇಶ್ವರ ಯಕ್ಷಗಾನ ಕಲಾವರ್ದಕ ಸಂಘದ ಮೂವತ್ತೋಂಬತ್ತನೇ ವರ್ಷದ ಚಾತುರ್ಮಾಸ್ಯ ಏಕಾದಶಿ ಸರಣ ತಾಳಮದ್ದಲೆ ಕೂಟಗಳ ಸಮಾರೋಪ ಸಮಾರಂಭವು ಹೊಸಾಕುಳಿಯ ಶ್ರೀ ಉಮಾಮಹೇಶ್ವರ ದೇವಾಲಯದಲಸಲ್ಲಿ ಜರುಗಿತು. ಇದೆ ಸಂದರ್ಭದಲ್ಲಿ ಗಣೇಶ ನಾಯ್ಕ ಮುಗ್ವಾ (ಯಕ್ಷಗಾನ ಕಲಾವಿದರು ಹಾಗು ಸಾಮಾಜಿಕ ಕಾರ್ಯಕರ್ತರು) ಇವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಸಭಾಧ್ಯಕ್ಷತೆ ವಹಿಸಿದ್ದ ಡಾ|| ಎನ್.ಆರ್. ನಾಯಕ ಮಾತನಾಡಿ ,ಜಾನಪದ ಕನ್ನಡ ಭಾಷೆ … [Read more...] about ಸರಣ ತಾಳಮದ್ದಲೆ ಕೂಟಗಳ “ಸಮಾರೋಪ” ಹಾಗು “ಸನ್ಮಾನ” ಸಮಾರಂಭ
ಕ್ಯಾಂಪಸ್ ಸಂದರ್ಶನ;7 ಪದವಿಧರರು ಆಯ್ಕೆ
ಹೊನ್ನಾವರ: ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದಲ್ಲಿ Diya Technology ಎನ್ನುವ ಮಂಗಳೂರು ಮೂಲದ ಕಂಪನಿಯು ತಾಂತ್ರಿಕ ಸಹಾಯಕರ ಹುದ್ದೆಗಾಗಿ ಕ್ಯಾಂಪಸ್ ಸಂದರ್ಶನ ನಡೆಸಿತು. ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಿ.ಇ., ಬಿ.ಸಿ.ಎ., ಬಿ.ಎಸ್ಸಿ. ಪದವಿ ಹೊಂದಿದ 43 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ನೇಮಕಾತಿ ಪ್ರಕ್ರಿಯೆಯು Aptitude Test, Essay Writing, Computer Test ಸಂದರ್ಶನ ನಡೆಸಲಾಯಿತು. ನೆಮಕಾತಿ ಪ್ರಕ್ರಿಯೆಯನ್ನು Diya Technology … [Read more...] about ಕ್ಯಾಂಪಸ್ ಸಂದರ್ಶನ;7 ಪದವಿಧರರು ಆಯ್ಕೆ
ಸಚಿವ ಆರ್.ವಿ.ಡಿ. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ, ಹೊನ್ನಾವರ ಪಟ್ಟಣ ಪಂಚಾಯತ ಪುರಸಭೆ ಮಾಡಲು ಸರ್ವಪ್ರಯತ್ನ-ಸಚಿವ ಆರ್.ವಿ.ದೇಶಪಾಂಡೆ
ಹೊನ್ನಾವರ : ಹೊನ್ನಾವರ ಪಟ್ಟಣ ಪಂಚಾಯತವನ್ನು ಸರಕಾರದ ಮಟ್ಟದಲ್ಲಿ ಪುರಸಭೆಯನ್ನಾಗಿ ಮಾಡಲೂ ಸರ್ವಪ್ರಯತ್ನ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯದ ಕಂದಾಯ ಸಚಿವರಾದ ಆರ್. ವಿ. ದೇಶಪಾಂಡೆ ಹೇಳಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಪಟ್ಟಣದಲ್ಲಿ ಸುಮಾರು ಇಪ್ಪತೈದು ಸಾವಿರ ಜನಸಂಖ್ಯೆ ಇದ್ದು, ಪಟ್ಟಣ ಪಂಚಾಯತಗೆ ಸರಕಾರದಿಂದ ಬರುವ ಅನುದಾನವು ಯಾವುದಕ್ಕೂ ಸಾಲದಾಗಿದ್ದೂ, … [Read more...] about ಸಚಿವ ಆರ್.ವಿ.ಡಿ. ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ, ಹೊನ್ನಾವರ ಪಟ್ಟಣ ಪಂಚಾಯತ ಪುರಸಭೆ ಮಾಡಲು ಸರ್ವಪ್ರಯತ್ನ-ಸಚಿವ ಆರ್.ವಿ.ದೇಶಪಾಂಡೆ
ಲಯನ್ಸಕ್ಲಬ್‍ನಲ್ಲಿ ಮಕ್ಕಳ ದಿನಾಚರಣೆ ಅಂಗನವಾಡಿ ಮಕ್ಕಳಿಂದ ಛದ್ಮ ವೇಷ ಪ್ರದರ್ಶನ
ಹೊನ್ನಾವರ: ಪ್ರಭಾತನಗರದಲ್ಲಿರುವ ಲಯನ್ಸಕ್ಲಬ್ ಸಭಾಭವನದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತಅಂಗನವಾಡಿ ಮಕ್ಕಳಿಂದ ಛದ್ಮವೇಷ ಪ್ರದರ್ಶನಕಾರ್ಯಕ್ರಮಎರ್ಪಡಿಸಲಾಯಿತು. ಲಯನ್ಸಎಸ್.ಜೆ.ಕೈರನ್ನರು ಮಾತನಾಡಿ ನೆಹರೂರವರು ಮಕ್ಕಳನ್ನು ಬಹಳವಾಗಿ ಪ್ರೀತಿಸುತ್ತಿದ್ದರು.ಅದರ ಸಲುವಾಗಿ ನೆಹರೂರವರಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿಆಚರಿಸಲಾಗುತ್ತದೆ.ಅವರಆದರ್ಶ ಗುಣಗಳನ್ನು ಮಕ್ಕಳು ಪಾಲಿಸÀಬೇಕು ಎಂದÀರು.ವಿವಿಧ ವೇಷಭೂಷಣಗಳೊಂದಿಗೆ ಛದ್ಮವೇಷ ಪ್ರದರ್ಶಿಸಿದ ಅಂಗನವಾಡಿ … [Read more...] about ಲಯನ್ಸಕ್ಲಬ್‍ನಲ್ಲಿ ಮಕ್ಕಳ ದಿನಾಚರಣೆ ಅಂಗನವಾಡಿ ಮಕ್ಕಳಿಂದ ಛದ್ಮ ವೇಷ ಪ್ರದರ್ಶನ




