ಹೊನ್ನಾವರ ,ಜೀವನ ಒಂದು ರೈಲು ಪ್ರಯಾಣವಿದ್ದಂತೆ. ನಾವು ನಮ್ಮ ನಿಲ್ದಾಣ ಬಂದೊಡನೆ ಇಳಿದು ಹೋಗುತ್ತೇವೆ. ಈ ಪ್ರಯಾಣದಲ್ಲಿ ಒಳ್ಳೆಯವರನ್ನು, ಕೆಟ್ಟವರನ್ನು ಭೇಟಿ ಮಾಡುತ್ತೇವೆ. ನಮ್ಮ ಪ್ರವಾಸವನ್ನು ಸುಖಮಯವನ್ನಾಗಿಸುವುದು ನಮ್ಮಲ್ಲಿಯೇ ಇದೆ. ಸ್ವಯಂ ಸ್ಪೂರ್ತಿಯಿಂದ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ನಿವೃತ್ತ ಅಭಿಯಂತರ, ಶಿಕ್ಷಣ ಪ್ರೇಮಿಗಳಾದ ಪಿ. ಬಿ. ಶ್ಯಾನಭಾಗ ನುಡಿದರು. ಹೊನ್ನಾವರದ ಪುಟ್ಟ ಹಳ್ಳಿ ಕಾಸರಕೋಡಿನಲ್ಲಿ ಜನಿಸಿದ ನಾನು ಸಾಧನೆ ಮಾಡಲು ಸಹಕಾರಿಯಾದದ್ದು … [Read more...] about ಸ್ವಯಂ ಸ್ಪೂರ್ತಿಯಿಂದ ಸಾಧನೆ ಸಾಧ್ಯ – ಪಿ. ಬಿ. ಶ್ಯಾನಭಾಗ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಹೊನ್ನಾವರದ ಎಸ್.ಡಿ.ಎಂ.ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯ ಮಟ್ಟದ ಅಥ್ಲೆಟಿಕ್ಸ ಕ್ರೀಡಾಕೂಟ ಇಂದಿನಿಂದ ಆರಂಭ
ಹೊನ್ನಾವರ: ಸಾಮಾಜಿಕ ಜಾಲತಾಣದಲ್ಲಿ ಸದಾ ಕಾಲ ಮುಳುಗಿರುವ ಇಂದಿನ ಯುವ ಸಮುದಾಯವನ್ನು ಕ್ರೀಡೆಯಲ್ಲಿ ಆಸಕ್ತಿ ಮೂಡಿಸುವಂತೆ ಮಾಡುವ ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸಲು ಹೆಮ್ಮೆಯೆನಿಸುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕ್ರೀಡಾಮಂಡಳಿಯ ಸದಸ್ಯರಾದ ಡಾ.ರಮೇಶ ನಾಯಕ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಎಸ್.ಡಿ.ಎಂ.ಪದವಿ ಮಹಾವಿದ್ಯಾಲಯ ಹೊನ್ನಾವರ ಇವರ ಆಶ್ರಯದಲ್ಲಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನಲ್ಲಿ ನಡೆಯುವ 3 ದಿನಗಳ … [Read more...] about ಹೊನ್ನಾವರದ ಎಸ್.ಡಿ.ಎಂ.ಕಾಲೇಜಿನಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯ ಮಟ್ಟದ ಅಥ್ಲೆಟಿಕ್ಸ ಕ್ರೀಡಾಕೂಟ ಇಂದಿನಿಂದ ಆರಂಭ
ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ
ಹೊನ್ನಾವರ, ಮಾರ್ಥೊಮಾ ಪ್ರೌಢಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಋತು ಸಂಗಡಿಗರು ದೃಶ್ಯ ಕಲೋತ್ಸವದಲ್ಲಿ ಪ್ರಥಮ, ನಾಗರಾಜ ಗೌಡ ಛದ್ಮವೇಷದಲ್ಲಿ ಪ್ರಥಮ, ಅಂಕಿತಾ ಮೇಸ್ತ ಸಂಸ್ಕøತ ಭಾಷಣದಲ್ಲಿ ಪ್ರಥಮ ಮಾಧುರಿ ನಾಯ್ಕ ತುಳು ಭಾಷಣದಲ್ಲಿ ದ್ವಿತೀಯ, ಶ್ರೇಯಾ ನಾಯ್ಕ ಹಿಂದಿ ಭಾಷಣದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರಾದ ವಿದ್ಯಾರ್ಥಿಗಳನ್ನು ಮತ್ತು ಮಾರ್ಗದರ್ಶನ … [Read more...] about ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ
ಯಕ್ಷಾಂಜನೇಯ ಪ್ರಶಸ್ತಿಯನ್ನು ಖ್ಯಾತ ಭಾಗವತರಾದ ಕಪ್ಪೇಕೇರಿ ಸುಬ್ರಾಯ ಭಾಗವತರಿಗೆ ನೀಡಿ ಗೌರವಿಸಲಾಯಿತು
ಹೊನ್ನಾವರ: “ಯಕ್ಷಗಾ£ ಎನ್ನುವುದು ಪರಿಪೂರ್ಣ ಕಲೆ’’ ಯಕ್ಷಕಲೆ ತನ್ನ ಚೌÀಕಟ್ಟನ್ನು ಮೀರಬಾರದು.ಮಿರಿದ್ದಲ್ಲಿ ಇದು ಸರ್ವಾಂಗ ಶ್ರೇಷ್ಠ ಕಲೆಯಾಗಿ ಉಳಿಯುವುದಿಲ್ಲ. ಯಕ್ಷ ಕಲಾವಿದನಾದವನು ಕಲೆಯ ಸತ್ವ-ತತ್ವ ಊಳಿಸುವ ಕೆಲಸ ಮಾಡಬೇಕು. ಕಲೆಯನ್ನು ಮಾರಿಕೊಳ್ಳುವ ಕೆಲಸ ಮಾಡಬಾರದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿಗಳಾದ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ಪ್ರವಚನದಲ್ಲಿ ಅಭಿಪ್ರಾಯಿಸಿದರು. ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಮತ್ತು ಸಿಲೇಕ್ಟ್ ಫೌಂಡೇಶನ್ ಇವರ … [Read more...] about ಯಕ್ಷಾಂಜನೇಯ ಪ್ರಶಸ್ತಿಯನ್ನು ಖ್ಯಾತ ಭಾಗವತರಾದ ಕಪ್ಪೇಕೇರಿ ಸುಬ್ರಾಯ ಭಾಗವತರಿಗೆ ನೀಡಿ ಗೌರವಿಸಲಾಯಿತು
ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ,ಕಂಠಪಾಠ ಸ್ಪರ್ದೇಯಲ್ಲಿ ಪ್ರಥಮ
ಹೊನ್ನಾವರ: ಪಟ್ಟಣದ ಮಾರ್ಥೋಮಾ ಪ್ರೌಢಶಾಲೆಯಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ತಾಲೂಕಿನ ಹಿರೇಬೈಲ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಬಿಂದು ಮಾರುತಿ ನಾಯ್ಕ ಪ್ರಾಥಮಿಕ ಶಾಲಾ ಹಿರಿಯ ವಿಭಾಗದ ಕಂಠಪಾಠ ಸ್ಪರ್ದೇಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. … [Read more...] about ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ,ಕಂಠಪಾಠ ಸ್ಪರ್ದೇಯಲ್ಲಿ ಪ್ರಥಮ




