• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಭಾರತ ಸೇವಾದಳ – ವಾರ್ಷಿಕ ಕ್ರಿಯಾ ಯೋಜನೆ ಬಿಡುಗಡೆ

August 23, 2018 by Gaju Gokarna Leave a Comment

ಹೊನ್ನಾವರ ವಿವಿಧ ಶಾಲೆಗಳಲ್ಲಿರುವ ಸೇವಾದಳ ಶಾಖೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು,ತ್ಯಾಗ ಮತ್ತು ದೇಶಭಕ್ತಿಯನ್ನು ಕಲಿಸುತ್ತಾ, ಆದರ್ಶ ವ್ಯಕ್ತಿತ್ವದ ನಾಗರಿಕರನ್ನಾಗಿ ರೂಪಿಸುವ ಕೆಲಸ ಮಾಡುತ್ತಿವೆ. ಇದರ ಹಿನ್ನೆಲೆಯಲ್ಲಿ ಶಾಖಾ ನಾಯಕ-ನಾಯಕಿಯರಾದ ಶಿಕ್ಷಕ/ಶಿಕ್ಷಕಿಯರ ಪಾತ್ರ ದೊಡ್ಡದು” ಎಂದು ಕಾರವಾರ ಶೈಕ್ಷಣಿಕ ಜಿಲ್ಲಾ ಭಾರತಸೇವಾದಳದ ಅಧ್ಯಕ್ಷರಾದ ಯೋಗೆಶ್ ಆರ್.ರೈಕರ್ ನುಡಿದರು. ಅವರು ಭಾರತ ಸೇವಾದಳದ ತಾಲೂಕಾ ಪುನಃಶ್ಚೇತನ ಶಿಬಿರ ಉದ್ಘಾಟಿಸಿ … [Read more...] about ಭಾರತ ಸೇವಾದಳ – ವಾರ್ಷಿಕ ಕ್ರಿಯಾ ಯೋಜನೆ ಬಿಡುಗಡೆ

ಹೊನ್ನಾವರ ಪಟ್ಟಣದ ಗುಡ್‍ಲಕ್ ಹೊಟೇಲ್ ಎದುರಿನ ಜಾಗದ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ,ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ

August 21, 2018 by Gaju Gokarna Leave a Comment

ಹೊನ್ನಾವರ : ಪಟ್ಟಣದ ಗುಡ್‍ಲಕ್ ಹೊಟೇಲ್ ಎದುರಿನ ಸರ್ವೇ ನಂಬರ್ 303ಕ ಜಾಗ ಸರ್ಕಾರಿ ಸರ್ಕಾರಿ ಜಾಗ ಎಂದು ಸಾರ್ವಜನಿಕರಿಗೆ ತಿಳಿಯುವಂತೆ ಸರ್ಕಾರಿ ಆಸ್ತಿ ಎಂದು ಪ್ರಿಂಟೆಡ್ ನಾಮಫಲಕ ಹಾಕಬೇಕು ಎಂದು ಆಗ್ರಹಿಸಿ ಹೊನ್ನಾವರÀ ಅಟೋರಿಕ್ಷಾ ಚಾಲಕರ ಸಂಘ ಮತ್ತು ಸಾರ್ವಜನಿಕರು À ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಈ ಜಾಗದಲ್ಲಿ ಹಲವು ವರ್ಷಗಳಿಂದ ರಸ್ತೆ ಇದ್ದು … [Read more...] about ಹೊನ್ನಾವರ ಪಟ್ಟಣದ ಗುಡ್‍ಲಕ್ ಹೊಟೇಲ್ ಎದುರಿನ ಜಾಗದ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ,ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ

ಶಾಸಕ ದಿನಕರ ಶೆಟ್ಟಿ ಹೊನ್ನಾವರ ಪಟ್ಟಣದ ವಿವಿಧ ಅಂಗಡಿಗಳಿಗೆ ಭೇಟಿ;ಸಮಸ್ಯೆ ಕುರಿತು ಚರ್ಚೆ

August 21, 2018 by Gaju Gokarna Leave a Comment

ಹೊನ್ನಾವರ : ಶಾಸಕ ದಿನಕರ್ ಶೆಟ್ಟಿ ಪಟ್ಟಣದ ಮಾರ್ತೋಮಾ ಕಾಂಪ್ಲೆಕ್ಸ್ ಹಾಗೂ ಶರಾವತಿ ಸರ್ಕಲ್ ಸಮೀಪದ ಎಲ್ಲಾ ಮಳಿಗೆಗಳಿಗೆ ಬೇಟಿ ನೀಡಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿದರು.ಪಟ್ಟಣದ ಸಾಯಿ ಕಾಂಪ್ಲೆಕ್ಸ್ ಸಮೀಪದ ಕಾರು ಚಾಲಕರ ಸದಸ್ಯರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿ, ಪಟ್ಟಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿನೋಧ ಪ್ರಭು ಮತ್ತು ನಾರಾಯಣ ಕಾಮತ್ ಇತರರು ಉಪಸ್ಥಿತರಿದ್ದರು. … [Read more...] about ಶಾಸಕ ದಿನಕರ ಶೆಟ್ಟಿ ಹೊನ್ನಾವರ ಪಟ್ಟಣದ ವಿವಿಧ ಅಂಗಡಿಗಳಿಗೆ ಭೇಟಿ;ಸಮಸ್ಯೆ ಕುರಿತು ಚರ್ಚೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಹೊನ್ನಾವರ ಅಭಿಮಾನಿ ಬಳಗದಿಂದ ಭಾವಪೂರ್ಣ ಶೃಂದಾಜಲಿ

August 18, 2018 by Gaju Gokarna Leave a Comment

ಹೊನ್ನಾವರ: ದೇಶಕಂಡ ಅಪ್ರತಿಮ ನಾಯಕ, ಕವಿ ಹೃದಯದ ಚತುರ ವಾಗ್ಮಿ ಅಗಲಿದ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರಿಗೆ ಅಭಿಮಾನಿ ಬಳಗದ ಆಶ್ರಯದಲ್ಲಿ ಹೊನ್ನಾವರ ಪಟ್ಟಣದ ನ್ಯೂ ಇಂಗ್ಲೀಷ್ ಶಾಲಾ ಸಭಾಭವನದಲ್ಲಿ À ಶ್ರದ್ದಾಂಜಲಿ ಸಭೆ ನಡೆಯಿತು. ವೇದಿಕೆಯಲ್ಲಿನ ಮಾಜಿ ಶಾಸಕ ಡಾ. ಎಂ.ಪಿ.ಕರ್ಕಿ, ಡಾ. ಎ.ಬಿ.ಕಾರ್ಕಳ, ಜಗದೀಶ ಪೈ, ಬಿ.ಡಿ.ಫರ್ನಾಂಡೀಸ್, ಡಾ. ಇಸ್ಮಾಯಿಲ್ ತಲಖಣಿ, ಎಂ.ಜಿ. ನಾಯ್ಕ, ವಿ. ಹೆಚ್. ಕರ್ಕಿಕರ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ … [Read more...] about ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಹೊನ್ನಾವರ ಅಭಿಮಾನಿ ಬಳಗದಿಂದ ಭಾವಪೂರ್ಣ ಶೃಂದಾಜಲಿ

ಗೇರಸೊಪ್ಪಾ ಟೆಂಪೋ ಚಾಲಕ-ಮಾಲಕ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

August 17, 2018 by Gaju Gokarna Leave a Comment

Gerasoppa Tempo driver-owner, ,Independence Day, 72th Independence Day celebration

ಗೇರಸೊಪ್ಪಾ: ಗೇರಸೋಪ್ಪಾ-ಹೊನ್ನಾವರ ಮಾರ್ಗವಾಗಿ ಚಲಿಸುವ ಟೆಂಪೋಗಳ ಚಾಲಕ ಹಾಗೂ ಮಾಲಕರ ಸಂಘದ ಕಚೇರಿಯಲ್ಲಿ 72ನೇ ಸ್ವಾಂತ್ರ್ಯೋತ್ಸವ ವಿಜೃಂಭಣೆಯಿಂದ ನಡೆಯಿತು. ಸ್ಥಳೀಯ ಪ್ರೌಢಶಾಲೆಯ ಶಿಕ್ಷಕ ಡಾ.ಸುರೇಶ ತಾಂಡೇಲ್ ಧ್ವಜಾರೋಹಣ ನೆರವೇರಿಸಿದರು. ಜಿಲ್ಲೆಯ ಕರಾವಳಿಯ ಪ್ರದೇಶದಲ್ಲಿ ಪ್ರಪ್ರಥಮವಾಗಿ ಕಚೇರಿ ನಿರ್ಮಿಸಿಕೊಂಡು ಸಂಘದ ಚಟುವಟಿಕೆಯನ್ನು, ಶಿಸ್ತುಬದ್ಧವಾಗಿ ಸಂಘಟಿಸುತ್ತಿರುವ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ದೇಶಪ್ರೇಮ ಸಾರುವ ಧ್ವಜಾರೋಹಣ ಕಾರ್ಯಕ್ರಮವನ್ನು … [Read more...] about ಗೇರಸೊಪ್ಪಾ ಟೆಂಪೋ ಚಾಲಕ-ಮಾಲಕ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,519 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar