ಹೊನ್ನಾವರ :ಪ್ರತಿಯೊಬ್ಬ ಪ್ರಜೆ ಸಬಲನಾದರೆ ದೇಶದಲ್ಲಿ ಭ್ರಷ್ಟಾಚಾರ ಕೊನೆಗೊಳಿಸಬಹುದು' ಎಂದು ವೈದ್ಯ ಡಾ.ಜೋರ್ಸನ್ ಫರ್ನಾಂಡಿಸ್ ಅಭಿಪ್ರಾಯಪಟ್ಟರು. ಇಲ್ಲಿಯ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಒಕ್ಕೂಟದ ಪದಗ್ರಹಣ ಮತ್ತು ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. "ಜ್ಞಾನ,ಕೌಶಲ್ಯ,ಕರ್ತವ್ಯದಲ್ಲಿ ಶ್ರದ್ಧೆ ಮೊದಲಾದ ಗುಣ ಹಾಗೂ ಸಕಾರಾತ್ಮಕ ಭಾವನೆಗಳನ್ನು ಉದ್ದೀಪನಗೊಳಿಸುವ … [Read more...] about ಪ್ರಜೆಗಳು ಸಬಲರಾದರೆ ಭ್ರಷ್ಟಾಚಾರ ತೊಲಗಿಸಲು ಸಾಧ್ಯ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಯುವ ಸಮುದಾಯ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ ;ಹಿರಿಯ ರಾಜಕೀಯ ಮುತ್ಸದ್ದಿ ಶಂಭು ಗೌಡ
ಹೊನ್ನಾವರ: ತಾಲೂಕಿನ ಗುಣವಂತೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇನಾ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ರಾಜಕೀಯ ಮುತ್ಸದ್ದಿ ಶಂಭು ಗೌಡ ಮಾತನಾಡಿ ಸೈನಿಕರ ಸೇವೆ ಅತ್ಯಂತ ಗೌರವಯುತವಾದದು ಎಲ್ಲರು ಸೈನ್ಯ ಸೇರಲಾಗುವುದಿಲ್ಲ ಆದರೆ ಯಾರಲ್ಲಿ ದೈಹಿಕ ಸಾಮಥ್ರ್ಯವಿರುತ್ತದೆಯೋ ದೇಶ ಸೇವೆ ಮಾಡುವ ಆಶಕ್ತಿ ಇರುತ್ತದೆಯೋ ಅಂತವರು ಈ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಾರೆ. ಯುವ ಸಮುದಾಯ ದೇಶ … [Read more...] about ಯುವ ಸಮುದಾಯ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ ;ಹಿರಿಯ ರಾಜಕೀಯ ಮುತ್ಸದ್ದಿ ಶಂಭು ಗೌಡ
ಸುಸಂಸ್ಕøತ ನಡುವಳಿಕೆಯಿಂದ ಏಡ್ಸ್ ಮುಕ್ತ ಸಮಾಜ ಸಾಧ್ಯ
ಹೊನ್ನಾವರ: ‘ರಕ್ತದಾನದ ಮಹತ್ವ ಮತ್ತು ಏಡ್ಸ್ ನೀಯಂತ್ರಣ’ ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ರೆಡ್ ರಿಬ್ಬನ್ ಘಟಕದ ವತಿಯಿಂದ À ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು . ಉಪನ್ಯಾಸಕರಾಗಿ ಆಗಮಿಸಿದ ಐ.ಸಿ.ಟಿ.ಸಿ ವಿಭಾಗದ ಆಪ್ತ ಸಮಾಲೋಚಕರಾದ ವಿನಾಯಕ ಪಟಗಾರ್ ಮಾತನಾಡಿ ಭಾರತದಲ್ಲಿ ಇಂದು ಏಡ್ಸ್ ಪ್ರಮಾಣ ಕ್ಷೀಣಿಸಿದರೂ ಪೂರ್ಣ ಪ್ರಮಾಣದಲ್ಲಿ ತೊಡೆದು ಹಾಕಲು ಸಾಧ್ಯವಾಗುತ್ತಿಲ್ಲ, ಇದು ಹೆಚ್ಚಿನ ಪ್ರಮಾಣದಲ್ಲಿ ಯುವಜನರಲ್ಲಿ … [Read more...] about ಸುಸಂಸ್ಕøತ ನಡುವಳಿಕೆಯಿಂದ ಏಡ್ಸ್ ಮುಕ್ತ ಸಮಾಜ ಸಾಧ್ಯ
ಎಸ್ ಡಿ ಎಮ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಸಸ್ಸು ಗಳಿಸುವ ಬಗ್ಗೆ ನಡೆದ ವಿಸೇಷ ಕಾರ್ಯಗಾರ
ಹೊನ್ನವರದ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಎಸ್ ಡಿ ಎಮ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಸಸ್ಸು ಗಳಿಸುವ ಬಗ್ಗೆ ಎರಡು ದಿನಗಳ ವಿಸೇಷ ಕಾರ್ಯಗಾರ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಸ್ ಡಿ ಎಮ್ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಕ್ರಷ್ಣ ಮೂರ್ತಿ ಭಟ್ಟ ಶಿವಾನಿ ಮಾತನಾಡಿ ಸಾಮಾನ್ಯವಾದ ಒಂದು ವಾಹನದ ನಿರ್ವಹಣೆಗೆ ಒಂದು ಮಾದರಿ ಇರುತ್ತದೆ. ಆದರೆ ಮನುಷ್ಯ ಜೀವನ ನಡೆಸಲು ಯಾವುದೇ ಕ್ರಮ ಬದ್ದವಾದ ಮಾರ್ಗ ಇರುವುದಿಲ್ಲಾ.ಇದರಿಂದ ಆತನು ಅನೇಕ … [Read more...] about ಎಸ್ ಡಿ ಎಮ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಸಸ್ಸು ಗಳಿಸುವ ಬಗ್ಗೆ ನಡೆದ ವಿಸೇಷ ಕಾರ್ಯಗಾರ
ಹೋಲಿ ರೋಸರಿ ಕಾನ್ವೆಂಟ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಸತ್ತ ಮುಖ್ಯಸ್ಥನಾಗಿ ಇಬ್ರಾಹಿಂ ಆಯ್ಕೆ
ಹೊನ್ನಾವರ ಹೋಲಿ ರೋಸರಿ ಪಿಯು ಕಾಲೇಜಿನ ಸಂಸತ್ತು ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಅತಿಥಿಗಳನ್ನು ಶಾಲಾ ವಾದ್ಯದ ಮೂಲಕ ಸ್ವಾಗತಿಸಲಾಯಿತು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಹಾಜರಿದ್ದ ರೆವರೆಂಡ್ ಫಾದರ್ ರಿಚರ್ಡ್ ರೊಡ್ರಿಗಿಸ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಪ್ರಸಿದ್ಧ ನಾಯಕರ ಬಗ್ಗೆ ಪ್ರಸ್ತಾಪಿಸಿದರು. ಮಹಾತ್ಮಾಗಾಂಧಿ ಹಾಗೂ ಗೂಗಲ್ ಸಂಸ್ಥೆಯ ಸಿಇವೊ ಹಾಗೂ ಇತರ ಗಣ್ಯರ ಹೆಸರನ್ನು ಉಲ್ಲೇಖಿಸುತ್ತಾ ಒಬ್ಬ ಮುಖಂಡ ಹೇಗಿರಬೇಕು. ಜೀವನದಲ್ಲಿ … [Read more...] about ಹೋಲಿ ರೋಸರಿ ಕಾನ್ವೆಂಟ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಸತ್ತ ಮುಖ್ಯಸ್ಥನಾಗಿ ಇಬ್ರಾಹಿಂ ಆಯ್ಕೆ




