ಹೊನ್ನಾವರ ‘À ಶಿಕ್ಷಣ ಪದ್ಧತಿಯು ಕೇವಲ ಆಡಂಬರಕ್ಕೆ ಸೀಮಿತವಾಗಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ ವ್ಯಾಮೋಹ ಹೆಚ್ಚಾಗುತ್ತಿದ್ದು, ಭಾರತೀಯ ಸಂಸ್ಕøತಿಯನ್ನು ಮರೆಯುತ್ತಿದ್ದಾರೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಶಿಕ್ಷಣದಲ್ಲಿ ಪರಿಪೂರ್ಣತೆಯನ್ನು ಸಾಧಿಸಬಹುದು. ಆದರೆ ಇಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಇಂಗ್ಲೀಷ ವ್ಯಾಮೋಹಕ್ಕೆ ಮನಸೋತು ಅತ್ತ ಅದು ಅರ್ಥವಾಗದೇ, ಇತ್ತ ಮಾತೃಭಾಷೆಯಲ್ಲೂ ಹಿಡಿತ ಸಾಧಿಸಲಾಗದೇ ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ. … [Read more...] about ಜನತಾ ವಿದ್ಯಾಲಯ ಕಾಸರಕೋಡಿನಲ್ಲಿ ವಾರ್ಷಿಕ ಸೇಹ ಸಮ್ಮೇಳನ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ವಿದ್ಯಾಸಂಪತ್ತನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ;ಬಿಜೆಪಿಯ ಯುವ ಮುಖಂಡ ಸುನೀಲ ನಾಯ್ಕ
ಹೊನ್ನಾವರ : "ನಮ್ಮ ಬಳಿ ಇರುವ ಹಣ, ಸಂಪತ್ತನ್ನು ಯಾರು ಬೇಕಾದರೂ ಕಿತ್ತು ಕೊಳ್ಳಬಹುದು. ಆದರೆ ನಾವು ಗಳಿಸಿದ ವಿದ್ಯಾಸಂಪತ್ತನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ" ಎಂದು ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿಯ ಯುವ ಮುಖಂಡ ಸುನೀಲ ನಾಯ್ಕ ಇವರು ಹೇಳೀದರು. ತಾಲೂಕಿನ ಕಾಸರಕೋಡ, ಟೊಂಕಾ ಉತ್ಸವದ ದಶಮಾನೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜೈನ ಜಟಕೇಶ್ವರ ಯುವಕ ಸಮಿತಿಯವರು ಊರಿನ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುತ್ತಾ … [Read more...] about ವಿದ್ಯಾಸಂಪತ್ತನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ;ಬಿಜೆಪಿಯ ಯುವ ಮುಖಂಡ ಸುನೀಲ ನಾಯ್ಕ
ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕಿ ಶಾರದಾ ಮೋಹನ ಶೆಟ್ಟಿ
ಹೊನ್ನಾವರ: ತಾಲೂಕಿನ ಸಾಲಕೋಡ ಪಂಚಾಯತದ ಐಗೇರಮಕ್ಕಿ ಜನಸಾಲೆಯಿಂದ ಹೊಯ್ನೀರವರೆಗೆ ರಸ್ತೆ ಹಾಗು ಸೇತುವೆ ನಿರ್ಮಾಣ ಮತ್ತು ಮರು ಡಾಂಬರೀಕರಣ ಕಾಮಗಾರಿಯನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಗಾಂಧಿ ಪಥ ಗಾಂಧಿ ಗ್ರಾಮ ನಮ್ಮ ಗ್ರಾಮ ನಮ್ಮ ರಸ್ತೆ 4ನೇ ಹಂತ ಅಂದಾಜು 3 ಕೋಟಿ 21 ಲಕ್ಷ ಅನುದಾನದ ಕಾಮಗಾರಿಗೆ ಕುಮಟಾ ಮತ್ತು ಹೊನ್ನಾವರ ಶಾಸಕರು ಹಾಗೂ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ … [Read more...] about ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕಿ ಶಾರದಾ ಮೋಹನ ಶೆಟ್ಟಿ
ಸುಭಾಷಚಂದ್ರ ಬೋಸ್‍ರವರ 121ನೇ ಜನ್ಮ ದಿನಾಚರಣೆ ಪ್ರಯುಕ್ತ ಜ. 23 ಮಂಗಳವಾರ ಸ್ವಚ್ಛತಾ ಕಾರ್ಯಕ್ರಮ
ಹೊನ್ನಾವರ: ತಾಲೂಕಿನ ಜಲವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕರಿಕುರ್ವಾ ನೇತಾಜಿ ಯುವಕ ಸಂಘ ನೇತೃತ್ವದಲ್ಲಿ ಸುಭಾಷಚಂದ್ರ ಬೋಸ್‍ರವರ 121ನೇ ಜನ್ಮ ದಿನಾಚರಣೆ ಪ್ರಯುಕ್ತ ಜ. 23 ಮಂಗಳವಾರ ಶ್ರಮದಾನದ ಮೂಲಕ ಕರಿಕುರ್ವಾ ಭಾಗದ ಸುತ್ತಮುತ್ತಲಿನ ಶರಾವತಿ ನದಿಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ರಾಮನಾಥ ಅರ್. ಭಟ್ಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … [Read more...] about ಸುಭಾಷಚಂದ್ರ ಬೋಸ್‍ರವರ 121ನೇ ಜನ್ಮ ದಿನಾಚರಣೆ ಪ್ರಯುಕ್ತ ಜ. 23 ಮಂಗಳವಾರ ಸ್ವಚ್ಛತಾ ಕಾರ್ಯಕ್ರಮ
2017-18ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳ
ಹೊನ್ನಾವರ .ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳವು ಇದೇ ಬರುವ ದಿ:27/ ಮತ್ತು 28/ ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಕೂರು ತಾಲೂಕ:ಹೊನ್ನಾವರದಲ್ಲಿ ನಡೆಯಲಿz.É . ಇದೇ ಪ್ರಥಮ ಬಾರಿಗೆ ನೇರವಾಗಿ ಜಿಲ್ಲಾಮಟ್ಟದ ಸ್ಪರ್ಧೆಯನ್ನು ನಡೆಸುತ್ತಿರುವುದರಿಂದ ನಮ್ಮ ತಾಲೂಕಿನಿಂದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸುವ ಪುರುಷ ಮತ್ತು ಮಹಿಳಾ ಸ್ಪರ್ಧಾಳುಗಳು ತಮ್ಮ ಹೆಸರನ್ನು ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ತಾಲೂಕಾ ಪಂಚಾಯತ ಹೊನ್ನಾವರ ರವರ ಬಳಿ … [Read more...] about 2017-18ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳ


