1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 1 Quintal 13300 21449 17369Arecanut Factory Average 1 Quintal 10609 11619 11019Arecanut Hale Chali Average 13 Quintal 20599 24469 22529Arecanut Hosa … [Read more...] about Apmc market report 19-1-2018
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವ ಸಮಗ್ರ ಕಲಾ ವಿಮರ್ಶಾ ಸ್ಪರ್ಧೆ
ºಹೊನ್ನಾವರ .ತಾಲೂಕಿನ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಡೆಸಿಕೊಂಡು ಬರುತ್ತಿರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಒಂಭತ್ತನೇ ಪರ್ವದಲ್ಲಿ ದೇಶದ ವಿಭಿನ್ನ ಸ್ಥಳಗಳಿಂದ ಆಗಮಿಸುತ್ತಿರುವ ವಿವಿಧ ಕಲಾ ಪ್ರಾಕಾರಗಳ, ಕಲಾವಿದರ ಸಮಷ್ಠಿ ಅಧ್ಯಯನಕ್ಕೆ ಪೂರಕವಾಗಿ, ಚಿಂತನ –ಮಂಥನಕ್ಕೆ ಸೇತುವಾಗುವ ದೃಷ್ಠಿಯಿಂದ “ನಾಟ್ಯೋತ್ಸವ ಸಮಗ್ರ ಕಲಾ ವಿಮರ್ಶೆ ಸ್ಪರ್ದೆ”ಯನ್ನು ಏರ್ಪಡಿಸಲಾಗಿದೆ . ಈ ಸ್ಪರ್ದೆಯಲ್ಲಿ ಭಾಗವಹಿಸುವ ಆಸಕ್ತರ ವಯಸ್ಸು 30 … [Read more...] about ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವ ಸಮಗ್ರ ಕಲಾ ವಿಮರ್ಶಾ ಸ್ಪರ್ಧೆ
ಕ್ರೀಡೆಯೂ ಬೆರೆ ಬೆರೆ ಊರಿನವರೊಂದಿಗೆ ಪ್ರೀತಿ ಸಲುಗೆ ಬಾಂಧವ್ಯ ಬೆಳೆಸುವ ಕಲೆ; ಸುದೀಪ್ ಗೊನ್ಸಾಲ್ವಿಸ್
ಹೊನ್ನಾವರ .ದೇಶೀಯ ಕ್ರೀಡೆ ಕಬ್ಬಡ್ಡಿ ಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ À ಹೊನ್ನಾವರ ತಾಲೂಕಿನ 22 ಕಬ್ಬಡ್ಡಿ ತಂಡಗಳಿಗೆ ಟಿ. ಶರ್ಟ್ ಹಾಗೂ ಟ್ರ್ಯಾಕ್ ಶೂ ಗಳುನು À ಶಾಸಕ ಮಂಕಾಳ ವೈದ್ಯ ್ನ ವಿತರಿಸಿದರು. ಕಾರ್ಯಕ್ರಮವನ್ನು ಚರ್ಚ್‍ನ ಧರ್ಮಗುರುಗಳಾದ ಸುದೀಪ್ ಗೊನ್ಸಾಲ್ವಿಸ್ ಉದ್ಘಾಟಿಸಿ ನಂತರ ುಮಾತನಾಡಿ. ಕ್ರೀಡೆ ಎನ್ನುವುದು ಒಂದು ಕಲೆ ಇದ್ದ ಹಾಗೆ ಆ ಕಲೆಯನ್ನು ನಾವು ವಿವಧ ರೂಪದಲ್ಲಿ ಪ್ರದರ್ಶಿಸುತ್ತೇವೆ. ಕ್ರೀಡೆಯೂ ಬೆರೆ ಬೆರೆ ಊರಿನವರೊಂದಿಗೆ ಪ್ರೀತಿ … [Read more...] about ಕ್ರೀಡೆಯೂ ಬೆರೆ ಬೆರೆ ಊರಿನವರೊಂದಿಗೆ ಪ್ರೀತಿ ಸಲುಗೆ ಬಾಂಧವ್ಯ ಬೆಳೆಸುವ ಕಲೆ; ಸುದೀಪ್ ಗೊನ್ಸಾಲ್ವಿಸ್
ಅದ್ಧೂರಿಯಾಗಿ ಆಚರಿಸಲ್ಪಟ್ಟ ಟೊಂಕ ಉತ್ಸವ
ಹೊನ್ನಾವರ .ತಾಲೂಕಿನ ಟೊಂಕ ಕಾಸರಕೋಡ ಶ್ರೀ ಜೈನ ಜಟಕೇಶ್ವರ ಯುವಕ ಸಮಿತಿ ಇವರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆದ ದಶಮಾನೋತ್ಸವದ ಟೊಂಕ ಉತ್ಸವ ಕಾರ್ಯಕ್ರಮವು ಟೊಂಕದ ಶ್ರೀ ಜೈನ ಜಟಕೇಶ್ವರ ಮೈದಾನದಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಿತು. ಸೈನಿಕರ ದಿನಾಚರಣೆಯಂದು ಜರುಗಿದ ಕಾರ್ಯಕ್ರಮವನ್ನು ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಉದ್ಘಾಟಿಸಿ. ನಂತರ ಮಾತನಾಡಿದ ಅವರು ಶ್ರೀ ರಾಮಚಂದ್ರನ ಶರದಿಂದ … [Read more...] about ಅದ್ಧೂರಿಯಾಗಿ ಆಚರಿಸಲ್ಪಟ್ಟ ಟೊಂಕ ಉತ್ಸವ
ಜಿಲ್ಲಾ ಗ್ರಾಹಕ ವೇದಿಕೆ 10ಸಾವಿರ ದಂಡ ವಿಧಿಸಿ ಮಹತ್ವದ ಆದೇಶ
ಹೊನ್ನಾವರ:ಮುದ್ದತ್ತು ಠೇವಣೆ ಅವಧಿ ಮೀರಿದರೂ ಹಣ ನೀಡದೇ ಸತಾಯಿಸುತ್ತಿರುವ ಹೊನ್ನಾವರ ತಾಲೂಕಿನ ಸಾಲ್ಕೋಡ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಕಾಯದರ್ಶಿಗೆ ಜಿಲ್ಲಾ ಗ್ರಾಹಕ ವೇದಿಕೆ 10ಸಾವಿರ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ. ಕರ್ಕಿಯ ರಾಮಕೃಷ್ಣ ವೆಂಕ್ರಟಮಣ ಹೆಬ್ಬಾರ ಎಂಬುವವರು ಹೂಡಿದ್ದ ದಾವೆಯ ಹಿನ್ನಲೆಯಲ್ಲಿ ಠೇವಣೆ ಹಣವನ್ನು ಬಡ್ಡಿ ಸಮೇತ ತಕ್ಷಣ ಪಾವತಿಸಬೇಕು ಹಾಗೂ 1 ತಿಂಗಳೊಳಗೆ ದೂರುದಾರರಿಗೆ ನೀಡಬೇಕು ಎಂದು ಗ್ರಾಹಕ ವೇದಿಕೆ ಅಧ್ಯಕ್ಷ … [Read more...] about ಜಿಲ್ಲಾ ಗ್ರಾಹಕ ವೇದಿಕೆ 10ಸಾವಿರ ದಂಡ ವಿಧಿಸಿ ಮಹತ್ವದ ಆದೇಶ


