"ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ' ಹೊನ್ನಾವರ:'ಮೆಡಿಕಲ್,ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಕೋರ್ಸಗಳಿಗೆ ಪ್ರವೇಶ ಪರೀಕ್ಷೆ ಹಾಗೂ ಬ್ಯಾಂಕಿಂಗ್,ರೇಲ್ವೆ ಮೊದಲಾದ ಉದ್ಯೋಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಸೂಕ್ತ ಹಾಗೂ ಗುಣಮಟ್ಟದ ತರಬೇತಿ ನೀಡುವ ನಿಟ್ಟಿನಲ್ಲಿ ಇಲ್ಲಿಯ ಪ್ರತಿಷ್ಠಿತ ಎಂ.ಪಿ.ಇ. ಸೊಸೈಟಿಯ ವತಿಯಿಂದ "ಡಾ.ಎಂ.ಪಿ.ಕರ್ಕಿ ಇನಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್' ಎಂಬ ಸಂಸ್ಥೆಯನ್ನು … [Read more...] about ಡಾ.ಎಂ.ಪಿ.ಕರ್ಕಿ ಇನಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಸ್ಥಾಪನೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ಕನ್ನಡಿಗರ ನೆರವಿಗೆ ಬರುವಂತೆ ಅಗ್ರಹಿಸಿ ಮನವಿ
ಹೊನ್ನಾವರ; ಗೋವಾ ರಾಜ್ಯ ಸರಕಾರ ಬೈನಾ ಪ್ರದೇಶದಲ್ಲಿ ಹಿಂದಿನಿಂದಲೂ ವಾಸಿಸುತ್ತಿದ್ದ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಾ ಬಂದಿದೆ. ಪುನಃ ಬೈನಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 54 ಕನ್ನಡಿಗರ ಮನೆಗಳನ್ನು ತೆರವು ಗೊಳಿಸಿ ಅವರನ್ನು ಬೀದಿಪಾಲು ಮಾಡಿದ್ದಾರೆ. ಗೋವಾ ಸರಕಾರದ ಈ ಕ್ರವiವನ್ನು ಹೊನ್ನಾವರ ತಾಲೂಕಾ ಜಯ ಕರ್ನಾಟಕ ಸಂಘಟನೆಯ ಯುª Àಘಟಕ ತೀವೃವಾಗಿ ಖಂಡಿಸಿದ್ದು. ಈ ಸಂದ¨ರ್sದಲ್ಲಿ ಗೋವಾ ದಲ್ಲಿ ಬಿÉೀದಿಗೆ ಬಂದ ಕನ್ನಡಿಗರ ನೆರವಿಗೆ ಬರುವಂತೆ … [Read more...] about ಕನ್ನಡಿಗರ ನೆರವಿಗೆ ಬರುವಂತೆ ಅಗ್ರಹಿಸಿ ಮನವಿ
Honavar Movies as on 28-09-2017
Padmanjali TheatreTarak (ua) KANNADA 11.30AM2.30PMSpyder (UA) Telugu 5.30PM8.30PM … [Read more...] about Honavar Movies as on 28-09-2017
Apmc market report 27-09-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 2 Quintal 14000 17050 15520Arecanut Hale Chali Average 3 Quintal 18400 22780 20550Arecanut Hosa Chali Average 5 Quintal 19700 21890 20750 2] MARKET: … [Read more...] about Apmc market report 27-09-2017
ಪಂಚಾಯತಿಯಿಂದ ಸರಬರಾಜಾಗುವ ನೀರು ಕಲುಷಿತ ಹಾಗೂ ಸೀಮೆಎಣ್ಣೆ ಮಿಶ್ರಿತ;ಸಾವಿರಾರು ನಿವಾಸಿಗರು ಆತಂಕ
ಹೊನ್ನಾವರ:ಪಟ್ಟಣ ಪಂಚಾಯತಿಯಿಂದ ಸರಬರಾಜಾಗುವ ನೀರು ಕಲುಷಿತ ಹಾಗೂ ಸೀಮೆಎಣ್ಣೆ ಮಿಶ್ರಿತವಾಗಿ ಸರಬರಾಜಾಗುತ್ತಿದ್ದು ಅಲ್ಲಿನ ಸಾವಿರಾರು ನಿವಾಸಿಗರು ಆತಂಕಕ್ಕೊಳಗಾಗಿದ್ದಾರೆ. ಈ ಭಾಗದಲ್ಲಿ ನೆಲದಲ್ಲಿ ಹೂಳಲಾದ ನೀರು ಸರಬರಾಜು ಮಾಡುವ ಪೈಪ್ ಪಟ್ಟಣ ಪಂಚಾಯತಿಯವರ ನಿಷ್ಕಾಳಜಿಯಿಂದಾಗಿ ಬೇಸಿಗೆಯ ಮೊದಲೇ ನೀರಿಗಾಗಿ ಹಾಹಾಕಾರವೆದ್ದಿದೆ. ಹೊನ್ನಾವರ ಪಟ್ಟಣದ ಯಾವ ಭಾಗದಲ್ಲೂ ಇರದಷ್ಟು ಜನಸಂಖ್ಯೆ ಪಟ್ಟಣದ ಪ್ರಭಾತನಗರ ಹಾಗೂ ಗಾಂಧೀನಗರ ಭಾಗದಲ್ಲಿದೆ. ಸರಿಸುಮಾರು 2 … [Read more...] about ಪಂಚಾಯತಿಯಿಂದ ಸರಬರಾಜಾಗುವ ನೀರು ಕಲುಷಿತ ಹಾಗೂ ಸೀಮೆಎಣ್ಣೆ ಮಿಶ್ರಿತ;ಸಾವಿರಾರು ನಿವಾಸಿಗರು ಆತಂಕ



