1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 2 Quintal 14009 17041 15515Arecanut Factory Average 1 Quintal 11219 14529 12549Arecanut Hale Chali Average 7 Quintal 18409 22789 20559Arecanut Hosa … [Read more...] about Apmc market report 26-09-2017
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
Apmc market report 25-09-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Factory Average 2 Quintal 10840 12100 11450Arecanut Hale Chali Average 2 Quintal 18000 22150 20070Arecanut Hosa Chali Average 3 Quintal 20750 22520 21620 2] MARKET: … [Read more...] about Apmc market report 25-09-2017
“ನೆರೆಹೊರೆ ಯುವ ಸಂಸದ್” ಕಾರ್ಯಕ್ರಮ
ಹೊನ್ನಾವರ ;ಭಾತರ ಸರ್ಕಾರ ,ನೆಹರು ಯುವ ಕೇಂದ್ರ ಕಾರವಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ , ಶ್ರೀ ಮಾರಿಕಾಂಬ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ (ರಿ) ಸಾಲಿಕೇರಿ, ಹಳದಿಪುರ, ತಾಲೂಕು ಯುವ ಒಕ್ಕೂಟ ಹೊನ್ನಾವರ, ಸಂಪ್ರಭಾ ಗ್ರಾಮೀಣಾಭಿವೃದ್ದಿ ಸಂಸ್ಥೆ (ರಿ) ಇವರ ಸಂಯುಕ್ತ ಆಶ್ರಯದಲ್ಲಿ “ನೆರೆಹೊರೆ ಯುವ ಸಂಸದ್” ಕಾರ್ಯಕ್ರಮವನ್ನು ಹಳೆ ತಾಲೂಕಾ ಪಂಚಾಯತ ಸಭಾಭವನದಲ್ಲಿ ದಿÀ: 27-09-2017 ರಂದು ಸಮಯ ಬೆಳಿಗ್ಗೆ 10 :30 ಕ್ಕೆ ಇಟ್ಟುಕೊಳ್ಳಲಾಗಿದೆ. ಆ ದಿನ ಯುವಕ … [Read more...] about “ನೆರೆಹೊರೆ ಯುವ ಸಂಸದ್” ಕಾರ್ಯಕ್ರಮ
ಜನಮುಖಿ ಯೋಜನೆಗಳ ಅನುಷ್ಟಾನದಲ್ಲಿ ಕಾಂಗ್ರೇಸ್ ಪಕ್ಷ ಸದಾ ಕಾಳಜಿ ವಹಿಸುತ್ತಾ ಬಂದಿದೆ;ಡಾ|| ರಾಜನಂದಿನಿ ಕಾಗೋಡು ತಿಮ್ಮಪ್ಪ
ಹೊನ್ನಾವರ :-ಸಾಮಾಜಿಕ ನ್ಯಾಯ ಕಾಂಗ್ರೇಸ್ ಪಕ್ಷದ ಮತ್ತು ಕರ್ನಾಟಕ ಸರ್ಕಾರದ ಪ್ರಥಮ ಆದ್ಯತೆಯಾಗಿದ್ದು, ನೊಂದವರ-ಸಮಾಜದಲ್ಲಿ ತುಳಿತಕ್ಕೊಳಗಾದವರ ಹಾಗೂ ಅವಕಾಶ ವಂಚಿತರಾದ ಜನತೆಯ ಒಳಿತಕ್ಕಾಗಿ ಕಾಂಗ್ರೇಸ್ ಸರ್ಕಾರ ರೂಪಿಸಿರುವ ಜನಮುಖಿ ಯೋಜನೆಗಳ ಅನುಷ್ಟಾನದಲ್ಲಿ ಕಾಂಗ್ರೇಸ್ ಪಕ್ಷ ಸದಾ ಕಾಳಜಿ ವಹಿಸುತ್ತಾ ಬಂದಿದೆ ಮತ್ತು ಈ ಯೋಜನೆಗಳು ಬಡವರ ಬದುಕಿನಲ್ಲಿ ಬರವಸೆಗಳನ್ನು ಮೂಡಿಸಿವೆ ಎಂದು ಕಾಂಗ್ರೇಸ್ ಉಸ್ತುವಾರಿ ಮತ್ತು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಡಾ|| ರಾಜನಂದಿನಿ … [Read more...] about ಜನಮುಖಿ ಯೋಜನೆಗಳ ಅನುಷ್ಟಾನದಲ್ಲಿ ಕಾಂಗ್ರೇಸ್ ಪಕ್ಷ ಸದಾ ಕಾಳಜಿ ವಹಿಸುತ್ತಾ ಬಂದಿದೆ;ಡಾ|| ರಾಜನಂದಿನಿ ಕಾಗೋಡು ತಿಮ್ಮಪ್ಪ
“ಶ್ರೇಷ್ಠ ಭಾರತ ” ಕಲ್ಪನೆ ಅಂದರೆ ಅಭಿವೃದ್ಧಿಯೊಂದೇ ಅಲ್ಲ
ಹೊನ್ನಾವರ;"ಶ್ರೇಷ್ಠ ಭಾರತ " ಕಲ್ಪನೆ ಅಂದರೆ ಅಭಿವೃದ್ಧಿಯೊಂದೇ ಅಲ್ಲ. ಇಲ್ಲಿನ ಹಿಂದೂ ಸಂಪ್ರದಾಯಗಳು, ನಮ್ಮ ಶ್ರೇಷ್ಠ ಪರಂಪರೆ, ಋಷಿಮುನಿಗಳು ನೀಡಿದ ಆಧ್ಯಾತ್ಮ ಚಿಂತನೆಗಳ ಮೂಲಕ ಸುಖ ಸಂಮೃದ್ಧಿಯಿರುವ ನಾಡು ಭಾರತವಾಗಬೇಕು. ಬ್ರಷ್ಟಾಚಾರ, ಬಡತನ ದೂರವಾಗಿ ಎಲ್ಲರೂ ಸನ್ಮಾರ್ಗದಲ್ಲಿ ನಡೆಯುವ ಪ್ರೇರಣೆ ಸಿಗುವಂತಾಗಬೇಕು. ರಾಜಕಾರಣ ಮತ್ತು ರಾಜಕಾರಣಿಗಳು ತತ್ವ ಸಿದ್ಧಾಂತಕ್ಕೆ ಬದ್ಧರಾಗಬೇಕು. ಅದಕ್ಕೆ ನಮ್ಮ ಪಕ್ಷದ ಯುವ ನಾಯಕರು ಚುನಾವಣೆನಲ್ಲಿ ಆಯ್ಕೆಯಾಗುವುದಾದರೆ … [Read more...] about “ಶ್ರೇಷ್ಠ ಭಾರತ ” ಕಲ್ಪನೆ ಅಂದರೆ ಅಭಿವೃದ್ಧಿಯೊಂದೇ ಅಲ್ಲ


