• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ನ್ಯೂ ಇಂಗ್ಲಿಷ ಸ್ಕೂಲಿನಲ್ಲಿ ಎಂಜೀನಿಯರ್ಸ ಡೇ

September 16, 2017 by Sachin Hegde Leave a Comment

ಹೊನ್ನಾವರ:ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ತೇಜಸ್ಸನ್ನು ಹೆಚ್ಚಿಸಿದ ಮಹಾನ ವ್ಯಕ್ತಿಗಳಲ್ಲಿ ಓರ್ವರಾದ ಸರ್. ಎಂ. ವಿಶ್ವೇಶ್ವರಯ್ಯನವರ ಹುಟ್ಟು ಹಬ್ಬದ ಸ್ಮರಣಾರ್ಥ ಪಟ್ಟಣದ ನ್ಯೂ ಇಂಗ್ಲಿಷ ಸ್ಕೂಲ್‍ನಲ್ಲಿ ಎಂಜೀನಿಯರ್ಸ ಡೇ ಯನ್ನು ವ್ಯೆಶಿಶ್ಟ ಪೂರ್ಣವಾಗಿ ಆಚರಿಸಲಾಯಿತು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶ್ವೇಶ್ವರಯ್ಯನವರ ಜೀವನ ಸಾಧನೆಗಳನ್ನು ಪರಿಚಯಿಸಿ ಎಂಜೀನಿಯರ್ಸ ಡೇ ಆಚರಣೆಯ ಇಂದಿನ ಮಹತ್ವವನ್ನು ತಿಳಿಸಲಾಯಿತು. ಇದೆ ಸಂದರ್ಭದಲ್ಲಿ ವಿದ್ಯಾರ್ಥಿ … [Read more...] about ನ್ಯೂ ಇಂಗ್ಲಿಷ ಸ್ಕೂಲಿನಲ್ಲಿ ಎಂಜೀನಿಯರ್ಸ ಡೇ

ನ್ಯೂ ಇಂಗ್ಲಿಷ್‍ನಲ್ಲಿ ‘ಹಿಂದಿ ದಿವಸ್’

September 16, 2017 by Sachin Hegde Leave a Comment

ನ್ಯೂ ಇಂಗ್ಲಿಷ್‍ನಲ್ಲಿ ‘ಹಿಂದಿ ದಿವಸ್’

ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್‍ನಲ್ಲಿ ಇಂಟರ್ಯಾಕ್ಟ್ ಸಂಘದ ವತಿಯಿಂದ ವಿನೂತನವಾಗಿ ‘ಹಿಂದಿ ದಿವಸ್’ ವನ್ನು ಆಚರಿಸಲಾಯಿತು. ಹಿಂದಿ ಭಾಷೆಯ ಮಹತ್ವವನ್ನು ಸಾರುವ ಘೋಷಣೆಗಳ ಜೈಕಾರ ಹಾಕಲಾಯಿತು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಜಾರಿಗೆ ತಂದ ದಿನ() ವನ್ನು ಹಿಂದಿ ದಿವಸ್‍ವನ್ನಾಗಿ ಆಚರಿಸಲಾಗುತ್ತದೆ. ಹಿಂದಿ ಭಾಷೆಯ ಮಹತ್ವ ಸಾರುವ ಭಿತ್ತಿ ಚಿತ್ರಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಶಾಲೆಯ ಹಿಂದಿ ಶಿಕ್ಷಕರಾದ ಶ್ರೀ ರಾಘವೇಂದ್ರ ಹೆಗಡೆ ಕಾರ್ಯಕ್ರಮ … [Read more...] about ನ್ಯೂ ಇಂಗ್ಲಿಷ್‍ನಲ್ಲಿ ‘ಹಿಂದಿ ದಿವಸ್’

“ಸರ್ವಂ ಆಧಾರಮಯಂ”

September 14, 2017 by Gaju Gokarna Leave a Comment

ಹೊನ್ನಾವರ :-ಇಂದು ದೇಶದಲ್ಲಿ ಯಾವುದೇ ವ್ಯವಸ್ಥೆಯ ಪ್ರಯೋಜನ ಪಡೆಯಬೇಕಾದರೆ ಆಧಾರ ಕಾರ್ಡ್ ಅವಶ್ಯವೆಂಬುದು ಸರ್ಕಾರದ ಆದೇಶವಾಗಿದೆ. ಅಂದರೆ “ಸರ್ವಂ ಆಧಾರಮಯಂ” ಎನ್ನುವಂತಾಗಿದೆ. ಆದರೆ ಕಳೆದ 5 ವರ್ಷಗಳಿಂದ ಆಧಾರ ಕಾರ್ಡುಗಳಿಗಾಗಿ ಅಲೆಯುತ್ತಿರುವ ಬಡಕುಟುಂಬಗಳು, ಅಸಹಾಯಕರು, ಸಾವಿರ-ಸಾವಿರ ಸಂಖ್ಯೆಯಲ್ಲಿ ಇದ್ದಾರೆ. 2013 ರಿಂದ ಇಲ್ಲಿ ತನಕ ನಾಲ್ಕು ಬಾರಿ ಆಧಾರಕಾರ್ಡ್‍ಗಾಗಿ ಬಯೋ ಮೆಟ್ರಿಕ್ ಮಾಡಿಸಿ ನೂರಾರು ಸಲ ಕಛೇರಿಗಳಿಗೆ ಅಲೆದಾಡಿದರೂ ಸಹ ಯಾವುದೇ … [Read more...] about “ಸರ್ವಂ ಆಧಾರಮಯಂ”

ಹೊನ್ನಾವರ ತಾಲೂಕಿನ ತೊಳಸಾಣಿಯಲ್ಲಿ ಉಚಿತಗ್ಯಾಸ್‍ಕಿಟ್ ವಿತರಣೆ

September 14, 2017 by Gaju Gokarna Leave a Comment

ಹೊನ್ನಾವರ;ತಾಯಂದಿರ ಸ್ವಾಸ್ಥ್ಯ ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿಕೇಂದ್ರ ಸರಕಾರಜಾರಿಗೆತಂದಉಜ್ವಲ ಯೋಜನೆಯಿಂದಕಡುಬಡವರಿಗೂ ಹೆಚ್ಚಿನಅನುಕೂಲತೆಯನ್ನು ಒದಗಿಸಿದೆ ಎಂದು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಯವರು ಹೇಳಿದರು. ಹೊನ್ನಾವರತಾಲೂಕಿನ ತೊಳಸಾಣಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಸಹಕಾರದಿಂದ ಹಮ್ಮಿಕೊಂಡಉಚಿತಗ್ಯಾಸ್‍ಕಿಟ್ ವಿತರಣಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ … [Read more...] about ಹೊನ್ನಾವರ ತಾಲೂಕಿನ ತೊಳಸಾಣಿಯಲ್ಲಿ ಉಚಿತಗ್ಯಾಸ್‍ಕಿಟ್ ವಿತರಣೆ

Honavar Movies as on 15-09-2017

September 14, 2017 by Sachin Hegde Leave a Comment

bharjari

Padmanjali Theatre Bharjari (ua)  KANNADA  11.30AM2.30PM5.30PM8.30PM … [Read more...] about Honavar Movies as on 15-09-2017

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,933 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar