ಹೊನ್ನಾವರ :ಹೊನ್ನಾವರದ ಸುತ್ತಮುತ್ತಲ ಜನ ಅನಾವಶ್ಯಕವಾಗಿ ಬೆದರಬೇಕಾಗಿ ಬಂದಿರುವುದು a,rto ಆಫಿಸಿನ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ!! ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಕರಾವಳಿ ಭಾಗದಲ್ಲಿ ಕಾರವಾರ ಮುಖ್ಯ ಕಚೇರಿಗೆ ಸಂಬಂಧಿಸಿ a,rto ಉಪಕಛೇರಿ ಹೊನ್ನಾವರದಲ್ಲಿ ಸ್ಥಾಪಿಸಲಾಯಿತು. ಆದರೆ ಇದರಿಂದ ಅನುಕೂಲದ ಜೊತೆ ಅನಾನುಕೂಲವೇ ಹೆಚ್ಚಾಗಿದೆ.a,rto ಸಿಬ್ಬಂದಿ ಅಧಿಕಾರಿಗಳು ರಸ್ತೆಯ ಮಧ್ಯೆ ನಿಂತು ದ್ವಿಚಕ್ರ, ಕಾರು ಹಾಗೂ ಲಾರಿಯವರಿಗೆ ಮತ್ತು ಹೊರ … [Read more...] about ಹೊನ್ನಾವರ ಎ.ಆರ್.ಟಿ.ಓ. ನಿತ್ಯಾನಂದ ಜಿ. ಹಿರೇಗುತ್ತಿ ದರ್ಬಾರು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
Apmc market report 13-09-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 2 Quintal 12009 17319 15249Arecanut Hale Chali Average 2 Quintal 19519 22819 20589Arecanut Hosa Chali Average 4 Quintal 20819 22819 21819 2] MARKET: … [Read more...] about Apmc market report 13-09-2017
ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸುವವನೇ ಶಿಕ್ಷಕ;ಉಪನ್ಯಾಸಕ ಶಿವಪ್ಪ
ಹೊನ್ನಾವರ ; ಶಿಕ್ಷಕ ಅಪಚಾರ ಮಾಡಿದರೆ ಇಡೀ ಸಮಾಜವೇ ಕೆಡಬಹುದು ಆದರೆ ಅದೇ ಶಿಕ್ಷಕ ಬದಲಾದರೆ ಇಡೀ ಜಗತ್ತನ್ನೇ ಬದಲಾಯಿಸಬಹುದು ಹಾಗಾಗಿ ಶಿಕ್ಷಕ ರೋಲ್ ಮಾಡೆಲ್ ಆಗಿರಬೇಕು ಎಂದು ಅರೇಅಂಗಡಿಯ SಏP ಪದವಿಪೂರ್ವ ಮಹಾವಿದ್ಯಾಲಯದ, ಇತಿಹಾಸ ಉಪನ್ಯಾಸಕರಾದ ಶಿವಪ್ಪ, ಹೇಳಿದರು. ಅವರು ಹಿರಿಯ ಪ್ರಾಥಮಿಕ ಶಾಲೆ, ಕೆರೆಕೋಣನಲ್ಲಿ Sಆಒಅ ಮತ್ತು ಸ್ಪಂದನ ಹಳೆ ವಿದ್ಯಾರ್ಥಿಗಳ ಸಂಘ, ಕೆರೆಕೋಣ ಇವರು ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ … [Read more...] about ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸುವವನೇ ಶಿಕ್ಷಕ;ಉಪನ್ಯಾಸಕ ಶಿವಪ್ಪ
ಅರಣ್ಯ ಸಮಿತಿ ಸದಸ್ಯರಿಗೆ ಎಲ್.ಪಿ.ಜಿ ಗ್ಯಾಸ ವಿತರಣಾ ಕಾರ್ಯಕ್ರಮ
ಹೊನ್ನಾವರ ; ತಾಲೂಕಿನ ಸರಳಗಿಯಲ್ಲಿ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಎಲ್.ಪಿ.ಜಿ ಗ್ಯಾಸ ವಿತರಣಾ ಕಾರ್ಯಕ್ರಮವನ್ನು ಶಾಸಕ ಮಂಕಾಳು ವೈದ್ಯ ನೆರವೇರಿಸಿದರು, ನಂತರ ಮಾತನಾಡಿ ಅವರು ಅರಣ್ಯ ಸಮಿತಿ ರಚಿಸಿ ಕಾಡುಗಳ ರಕ್ಷಣೆಗೆ ಇಲಾಖೆಗೆ ಸಹಕಾರ ನೀಡಬೇಕು ನಮ್ಮ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶ ಬೇರೆ ಯಾವ ಜಿಲ್ಲೆಯಲ್ಲಿಯೂ ಇಲ್ಲಾ, ಅಡುಗೆಗೆ ಉರುವಲು ಬಳಸುವುದನ್ನು ಕಡಿಮೆ ಮಾಡುವ ಸಲುವಾಗಿ ನಮ್ಮ ಸರ್ಕಾರ ಉಚಿತ ಗ್ಯಾಸ ವಿತರಣೆ ಮಾಡುತ್ತಿದೆ ಕಾಡುಗಳ ರಕ್ಷಣೆ ಆಗುತ್ತದೆ … [Read more...] about ಅರಣ್ಯ ಸಮಿತಿ ಸದಸ್ಯರಿಗೆ ಎಲ್.ಪಿ.ಜಿ ಗ್ಯಾಸ ವಿತರಣಾ ಕಾರ್ಯಕ್ರಮ
Apmc market report 12-09-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 3 Quintal 12100 17310 15120Arecanut Hale Chali Average 4 Quintal 19500 22826 20573Arecanut Hosa … [Read more...] about Apmc market report 12-09-2017



