ಕಾರವಾರ: ಜಿಲ್ಲೆಯಲ್ಲಿ ಉದ್ಯೋೀಗ ಖಾತರಿ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಗಳು ಯೋಜನೆಯ ಮಾರ್ಗಸೂಚಿಯಲ್ಲಿ ತಿಳಿಸಿದಂತೆ ಕೆಲವು ಅಗತ್ಯ ದಾಖಲೆಗಳನ್ನ ನೀಡಬೇಕಾಗಿರುವುದು ನಿಯಮವಾಗಿದೆ. ಆದರೆ ಅಷ್ಟು ದಾಖಲೆಗಳನ್ನು ನೀಡಿದಾಗಲೂ ಸರಕಾರದ ಕೆಲವೊಂದು ಅವೈಜ್ಞಾನಿಕವಾದ ನಿಯಮಗಳಿಂದಾಗಿ ಸೌಲಭ್ಯವನ್ನು … [Read more...] about ಉದ್ಯೋಗ ಖಾತರಿ ಯೋಜನೆ
Karwar News
ನಿರಾಶ್ರಿತರಾದ ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ
ಕಾರವಾರ:ಸೀಬರ್ಡ ಯೋಜನಯಿಂದ ನಿರಾಶ್ರಿತರಾದ ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನೌಕಾನೆಲೆ ನಿರಾಶ್ರಿತರ ಸ್ಥಳೀಯ ಬಂದರು ಮೀನುಗಾರರ ಸಹಕಾರಿ ಸಂಘವು ಕೇಂದ್ರ ಕೌಶಲ್ಯ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತ್‍ಕುಮಾರ್ ಹೆಗಡೆಯವರಿಗೆ ಮನವಿ ಸಲ್ಲಿಸಿದೆ. ಸೀಬರ್ಡ್ ವ್ಯಾಪ್ತಿ ಪ್ರದೇಶದಲ್ಲಿ ತಲೆ ತಲಾಂತರಗಳಿಂದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿಕೊಂಡು ಬಂದ ಮೀನುಗಾರರು ಉದ್ಯೋಗ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಯೋಜನೆಗೆ … [Read more...] about ನಿರಾಶ್ರಿತರಾದ ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ
ಕೋಡಿಭಾಗ ಕಾಳಿ ರಿವರ ಗಾರ್ಡನದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ
ಕಾರವಾರ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಹಾಗೂ ಟೂರ್ ಟ್ರಾವೇಲ್ ಹಾಗೂ ಹೋಟೆಲ್ ಅಸೋಶೀಯೇಶನ್ ಉತ್ತರ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ಸಪ್ಟೆಂಬರ್ 27 ರಂದು ಸಂಜೆ 4ಕ್ಕೆ ಕಾರವಾರ ಕೋಡಿಭಾಗ ಕಾಳಿ ರಿವರ ಗಾರ್ಡನದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸಲಾಗುವದು. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿÀಸುವರು. ಶಾಸಕ ಸತೀಶ ಸೈಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಜಿಲ್ಲಾ ಪಂಚಾಯತ್ … [Read more...] about ಕೋಡಿಭಾಗ ಕಾಳಿ ರಿವರ ಗಾರ್ಡನದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ
ಧಾರಾಕಾರವಾಗಿ ಸುರಿದ ಮಳೆ
ಕಾರವಾರ: ಕರಾವಳಿ ಹಾಗೂ ಮಲೆನಾಡಿನಲ್ಲಿ ಸೋಮವಾರ ಮಳೆ ಸುರಿದಿದೆ. ಎರಡು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಸೋಮವಾರ ಧಾರಾಕಾರವಾಗಿ ಸುರಿಯಿತು. ಅಂಕೋಲಾ, ಕುಮಟಾ, ಕಾರವಾರ ನಗರ ಪ್ರದೇಶದಲ್ಲಿ ಮಳೆ ವ್ಯಾಪಕವಾಗಿತ್ತು. ಹೊನ್ನಾವರ ಹಾಗೂ ಭಟ್ಕಳ ಗ್ರಾಮೀಣ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯಿತು. ಮಳೆ ಹೆಚ್ಚಿದ್ದರಿಂದ ನದಿಗಳು ತುಂಬಿ ಹರಿದವು. ರಾಷ್ಟ್ರೀಯ ಹೆದ್ದಾರಿ ಇಕ್ಕೆರಡು ಬದಿಗಳಲ್ಲಿ ನೀರು ನಿಂತಿದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದರು. ಕಳೆದ 24 ಗಂಟೆಗಳ … [Read more...] about ಧಾರಾಕಾರವಾಗಿ ಸುರಿದ ಮಳೆ
ಉಚಿತ ದಂತ ತಪಾಸಣಾ ಶಿಬಿರ
ರೋಟರಿ ಕ್ಲಬ್ ವತಿಯಿಂದ ಕಾರವಾರದ ಶಿರವಾಡದಲ್ಲಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಡಾ. ಸಮೀರಕುಮಾರ ನಾಯಕ ಹಲ್ಲುಗಳ ರಕ್ಷಣೆ ಮತ್ತು ಅವುಗಳನ್ನು ಸುವ್ಯವಸ್ಥಿತ ಸ್ಥಿತಿಯಲ್ಲಿ ಕಾಪಾಡಿಕೊಳ್ಳುವ ವಿಧಾನಗಳ ಬಗ್ಗೆ ತಿಳಿಸಿದರು. ರೋಟರಿ ಅಧ್ಯಕ್ಷ ರಾಜೇಶ ವೇರ್ಣೆಕರ್, ಪ್ರಮುಖರಾದ ಮಾರುತಿ ಕಾಮತ್, ಅಮರ್‍ನಾಥ ಶೆಟ್ಟಿ ಇತರರಿದ್ದರು. ಮುಖ್ಯಾಧ್ಯಾಪಕ ಧ್ರುವ ಆಗೇರ್ ಸ್ವಾಗತಿಸಿದರು. ಸಾತಪ್ಪ ತಾಂಡೇಲ್ ವಂದಿಸಿದರು. … [Read more...] about ಉಚಿತ ದಂತ ತಪಾಸಣಾ ಶಿಬಿರ

