ಹೊನ್ನಾವರ .ದೇಶೀಯ ಕ್ರೀಡೆ ಕಬ್ಬಡ್ಡಿ ಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ À ಹೊನ್ನಾವರ ತಾಲೂಕಿನ 22 ಕಬ್ಬಡ್ಡಿ ತಂಡಗಳಿಗೆ ಟಿ. ಶರ್ಟ್ ಹಾಗೂ ಟ್ರ್ಯಾಕ್ ಶೂ ಗಳುನು À ಶಾಸಕ ಮಂಕಾಳ ವೈದ್ಯ ್ನ ವಿತರಿಸಿದರು. ಕಾರ್ಯಕ್ರಮವನ್ನು ಚರ್ಚ್‍ನ ಧರ್ಮಗುರುಗಳಾದ ಸುದೀಪ್ ಗೊನ್ಸಾಲ್ವಿಸ್ ಉದ್ಘಾಟಿಸಿ ನಂತರ ುಮಾತನಾಡಿ. ಕ್ರೀಡೆ ಎನ್ನುವುದು ಒಂದು ಕಲೆ ಇದ್ದ ಹಾಗೆ ಆ ಕಲೆಯನ್ನು ನಾವು ವಿವಧ ರೂಪದಲ್ಲಿ ಪ್ರದರ್ಶಿಸುತ್ತೇವೆ. ಕ್ರೀಡೆಯೂ ಬೆರೆ ಬೆರೆ ಊರಿನವರೊಂದಿಗೆ ಪ್ರೀತಿ … [Read more...] about ಕ್ರೀಡೆಯೂ ಬೆರೆ ಬೆರೆ ಊರಿನವರೊಂದಿಗೆ ಪ್ರೀತಿ ಸಲುಗೆ ಬಾಂಧವ್ಯ ಬೆಳೆಸುವ ಕಲೆ; ಸುದೀಪ್ ಗೊನ್ಸಾಲ್ವಿಸ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅದ್ಧೂರಿಯಾಗಿ ಆಚರಿಸಲ್ಪಟ್ಟ ಟೊಂಕ ಉತ್ಸವ
ಹೊನ್ನಾವರ .ತಾಲೂಕಿನ ಟೊಂಕ ಕಾಸರಕೋಡ ಶ್ರೀ ಜೈನ ಜಟಕೇಶ್ವರ ಯುವಕ ಸಮಿತಿ ಇವರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆದ ದಶಮಾನೋತ್ಸವದ ಟೊಂಕ ಉತ್ಸವ ಕಾರ್ಯಕ್ರಮವು ಟೊಂಕದ ಶ್ರೀ ಜೈನ ಜಟಕೇಶ್ವರ ಮೈದಾನದಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಿತು. ಸೈನಿಕರ ದಿನಾಚರಣೆಯಂದು ಜರುಗಿದ ಕಾರ್ಯಕ್ರಮವನ್ನು ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಉದ್ಘಾಟಿಸಿ. ನಂತರ ಮಾತನಾಡಿದ ಅವರು ಶ್ರೀ ರಾಮಚಂದ್ರನ ಶರದಿಂದ … [Read more...] about ಅದ್ಧೂರಿಯಾಗಿ ಆಚರಿಸಲ್ಪಟ್ಟ ಟೊಂಕ ಉತ್ಸವ
ಜಿಲ್ಲಾ ಗ್ರಾಹಕ ವೇದಿಕೆ 10ಸಾವಿರ ದಂಡ ವಿಧಿಸಿ ಮಹತ್ವದ ಆದೇಶ
ಹೊನ್ನಾವರ:ಮುದ್ದತ್ತು ಠೇವಣೆ ಅವಧಿ ಮೀರಿದರೂ ಹಣ ನೀಡದೇ ಸತಾಯಿಸುತ್ತಿರುವ ಹೊನ್ನಾವರ ತಾಲೂಕಿನ ಸಾಲ್ಕೋಡ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಕಾಯದರ್ಶಿಗೆ ಜಿಲ್ಲಾ ಗ್ರಾಹಕ ವೇದಿಕೆ 10ಸಾವಿರ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ. ಕರ್ಕಿಯ ರಾಮಕೃಷ್ಣ ವೆಂಕ್ರಟಮಣ ಹೆಬ್ಬಾರ ಎಂಬುವವರು ಹೂಡಿದ್ದ ದಾವೆಯ ಹಿನ್ನಲೆಯಲ್ಲಿ ಠೇವಣೆ ಹಣವನ್ನು ಬಡ್ಡಿ ಸಮೇತ ತಕ್ಷಣ ಪಾವತಿಸಬೇಕು ಹಾಗೂ 1 ತಿಂಗಳೊಳಗೆ ದೂರುದಾರರಿಗೆ ನೀಡಬೇಕು ಎಂದು ಗ್ರಾಹಕ ವೇದಿಕೆ ಅಧ್ಯಕ್ಷ … [Read more...] about ಜಿಲ್ಲಾ ಗ್ರಾಹಕ ವೇದಿಕೆ 10ಸಾವಿರ ದಂಡ ವಿಧಿಸಿ ಮಹತ್ವದ ಆದೇಶ
ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದು ಪಡಿಸಲು ಹೋರಾಟ
ಹೊನ್ನಾವರ ,ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಹೊನ್ನಾವರ ಇವರು ರಾಷ್ಟ್ರೀಯ ಪಿಂಚಣಿ ಯೋಜನೆ (ಓ.P.S) ರದ್ದು ಪಡಿಸಲು ಬೃಹತ್ ಹೋರಾಟ ಇದರ ಅಂಗವಾಗಿ ತಹಸೀಲ್ದಾರರಿಗೆ ಮನವಿ ಕೊಡುವ ಕಾರ್ಯಕ್ರಮ ನಡೆಯಿತು.ಕೇಂದ್ರ ಸರಕಾರ 2004 ರಲ್ಲಿ ಅವೈಜ್ಞಾನಿಕ ಸಿದ್ದಾಂತ ಹಾಗೂ ಅಭದ್ರತೆಯಿಂದ ಕೂಡಿದ ಎನ್.ಡಿ.ಎಸ್. ಯೋಜನೆಯನ್ನು ಜಾರಿಗೊಳಿಸಿದ ತರುವಾಯು ಈ ಯೋಜನೆಯನ್ನು ರಾಷ್ಟ್ರದ ಪಶ್ಚಿಮ ಬಂಗಾಳ ಮತ್ತು ತ್ರಿಪುರ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲ … [Read more...] about ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದು ಪಡಿಸಲು ಹೋರಾಟ
ಪರೇಶ ಮೇಸ್ತನ ಕುಟುಂಬಕ್ಕೆ ಗೌಡ ಸಾರಸ್ವತ ಸಮಾಜದ (ಜಿಎಸ್‍ಬಿ) ವತಿಯಿಂದ ಸಾಂತ್ವನ ನಿಧಿ ಹಸ್ತಾಂತರ
ಹೊನ್ನಾವರ :ಪಟ್ಟಣದ ಶೆಟ್ಟಿಕೆರೆಯಲ್ಲಿ ಕಳೆದ ಡಿ.6 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಹಿಂದು ಕಾರ್ಯಕರ್ತ ಪರೇಶ ಮೇಸ್ತನ ಕುಟುಂಬಕ್ಕೆ ಗೌಡ ಸಾರಸ್ವತ ಸಮಾಜದ (ಜಿಎಸ್‍ಬಿ) ವತಿಯಿಂದ ಸಾಂತ್ವನ ನಿಧಿಯನ್ನು ಒಟ್ಟೂಗೂಡಿಸಿ 1 ಲಕ್ಷದ 25 ಸಾವಿರ ರೂಪಾಯಿಗಳನ್ನು ಪರೇಶನ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಜಿಎಸ್‍ಬಿ ಸಮಾಜದ ಹಿರಿಯರಾದ ಜೆ.ಟಿ.ಪೈ, ವಿಠ್ಠಲ ಪೈ, ವಿಶ್ವನಾಥ ನಾಯಕ, ಉಮೇಶ ಕಾಮತ, ಗಣಪತಿ ಕಾಮತ, ರಘು ಪೈ, ವಿಲಾಸ ಕಾಮತ, … [Read more...] about ಪರೇಶ ಮೇಸ್ತನ ಕುಟುಂಬಕ್ಕೆ ಗೌಡ ಸಾರಸ್ವತ ಸಮಾಜದ (ಜಿಎಸ್‍ಬಿ) ವತಿಯಿಂದ ಸಾಂತ್ವನ ನಿಧಿ ಹಸ್ತಾಂತರ



