• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಲಾರಿ ಪಲ್ಟಿ :ಚಾಲಕನಿಗೆ ಗಾಯ

September 30, 2021 by Jayaraj Govi Leave a Comment

ಯಲ್ಲಾಪುರ: ಚಲಿಸುತ್ತಿದ್ದ ಬಸ್ ಮೇಲೆ  ಲಾರಿ  ವಾಲಿ ಪಲ್ಟಿಯಾದ ಘಟನೆ ರಾಷ್ಟಿçÃಯ ಹೆದ್ದಾರಿ  ೬೩ರಲ್ಲಿ ಅರಬೈಲ್ ಘಟ್ಟದಲ್ಲಿ   ನಡೆದಿದೆ .ಹುಬ್ಬಳ್ಳಿಯಿಂದ ಕಾರವಾರಕ್ಕೆ ಹೊರಟಿದ್ದ  ವಾಕರರಾಸಂಸ್ಥೆಯ ಬಸ್ ಹಾಗೂ ಎದುರಿನಿಂದ ಬಂದ  ಮಹಾರಾಷ್ಟç ನೊಂದಣಿಯ ಲಾರಿ ಅಕ್ಕ ಪಕ್ಕದಲ್ಲಿ ಹಾದು ಹೋಗುವಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ  ಬಸ್ ಮೇಲೆ ವಾಲಿ ಮಗುಚಿ ಬಿದ್ದಿದೆ.ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ  ಬಸ್ಸಿನ … [Read more...] about ಲಾರಿ ಪಲ್ಟಿ :ಚಾಲಕನಿಗೆ ಗಾಯ

ಬಾಳಗಿಮನೆ ಶಾಲೆಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ

September 29, 2021 by Jayaraj Govi Leave a Comment

ಯಲ್ಲಾಪುರ ಪಟ್ಟಣದ ಬಾಳಗಿಮನೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು. ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿ.ಡಿ.ಪಿ.ಐ. ದಿವಾಕರ ಶೆಟ್ಟಿ ವೃಕ್ಷಾರೋಪಣ ಮಾಡುವ ಮೂಲಕ ಪೋಷಣ್ ಅಭಿಯಾನಕ್ಕೆ ಚಾಲನೆ ನೀಡಿ, ಶುಭ ಕೋರಿದರು.ನಂತರ ನಡೆದ ಸಭೆಯನ್ನು ಅಕ್ಷರ ದಾಸೋಹ ಯೋಜನೆಯ ಸಮನ್ವಯಾಧಿಕಾರಿ ಶ್ರೀರಾಮ ಹೆಗಡೆ ಉಧ್ಘಾಟಿಸಿ ಮಾತನಾಡಿ, ನಿತ್ಯ ಜೀವನದಲ್ಲಿ ನಾವು ಸಮತೋಲಿತ, ಪೌಷ್ಟಿಕ ಆಹಾರವನ್ನು ಸೇವಿಸಿ ನಮ್ಮ ಆರೋಗ್ಯವನ್ನು … [Read more...] about ಬಾಳಗಿಮನೆ ಶಾಲೆಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ

ಅಂಗಡಿಗೆ ನುಗ್ಗಿದ ಲಾರಿ :ಅಂಗಡಿ ಜಖಂ

September 29, 2021 by Jayaraj Govi Leave a Comment

ಯಲ್ಲಾಪುರ : ಚಾಲಕನ ನಿರ್ಲಕ್ಷ್ಯ ದಿಂದ ಲಾರಿಯೊಂದು ಅಂಗಡಿಗೆ ನುಗ್ಗಿದ ಪರಿಣಾಮ ಅಂಗಡಿಗಳು ಸಂಪೂರ್ಣ ಜಖಂಗೊಂಡಿರುವ ಘಟನೆ  ಪಟ್ಟಣದ ಗಾಂಧಿ ಚೌಕದ ಪೊಲೀಸ್ ಠಾಣೆಯ ಮುಂಭಾಗದಲ್ಲಿಬುಧವಾರ ನಡೆದಿದೆ.ಅಂಕೋಲಾ ಕಡೆಯಿಂದ ಅತಿ ವೇಗವಾಗಿ ಬಂದAತಹ ಲಾರಿ, ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಸಂತೋಷ ಅಸೂಕರ ಅವರ ವಾಣಿಜ್ಯ ಕಟ್ಟಡದಲ್ಲಿಯ  ಅಂಗಡಿಗಳಿಗೆ ನುಗ್ಗಿದ್ದು ,3ಅಂಗಡಿಗಳಿಗೆ ಹಾನಿಯಾಗಿದೆ ಸುಮಾರು ೪ ಲಕ್ಷದಷ್ಟು ನಷ್ಟವನ್ನುಂಟು ಮಾಡಿದೆ ಎಂದು … [Read more...] about ಅಂಗಡಿಗೆ ನುಗ್ಗಿದ ಲಾರಿ :ಅಂಗಡಿ ಜಖಂ

ಹಣ್ಣು ತುಂಬಿದ್ದ ಲಾರಿ ಪಲ್ಟಿ

September 28, 2021 by Jayaraj Govi Leave a Comment

ಯಲ್ಲಾಪುರ:ರಾಷ್ಟಿçÃಯ ಹೆದ್ದಾರಿ ೬೩ ಬಿಸಗೋಡ ಕ್ರಾಸ್ ನಲ್ಲಿ  ನಿಲ್ಲಿಸಿದ್ದ ಬೈಕ್ ಗೆ ಲಾರಿಯೊಂದು ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಮಂಗಳವಾರ ನಡೆದಿದೆ.ಮಹಾರಾಷ್ಟçದಅಮರಾವತಿ ಯಿಂದ ತಮಿಳುನಾಡಿಗೆ ಹೊರಟಿದ್ದ ಹಣ್ಣು ತುಂಬಿದ್ದ ಲಾರಿಯೊಂದುಪಟ್ಟಣದ ಬಿಸಗೋಡ ಕ್ರಾಸನಲ್ಲಿ ಎದುರಿಗೆ ಬಂದ ವಾಹನ ವನ್ನು ತಪ್ಪಿಸಲು ಹೋಗಿ ಮಳೆಯಾಗಿದ್ದರಿಂದ ಲಾರಿ ಸ್ಕೀಡ್ ಆಗಿ ಪಲ್ಟಿಯಾಗಿ ಅಲ್ಲಿ ನಿಲ್ಲಿಸಿಟ್ಟಿದ್ದ ಬೈಕ್ ಮೇಲೆ ಬಿದ್ದು ಬೈಕ್ ಅಪ್ಪಚ್ಚಿಯಾಗಿದೆ … [Read more...] about ಹಣ್ಣು ತುಂಬಿದ್ದ ಲಾರಿ ಪಲ್ಟಿ

ಸ್ವದ್ಯೋಗದಿಂದ ಸ್ವಾವಲಂಬಿಯಾಗಿ:ವನಜಾಕ್ಷಿ ಹೆಬ್ಬಾರ

September 28, 2021 by Jayaraj Govi Leave a Comment

ಯಲ್ಲಾಪುರ: ಮಹಿಳೆಯರು ಸ್ವದ್ಯೋಗದಲ್ಲಿ ತೊಡಗಿಕೊಳ್ಳುವದರಿಂದ ವ್ಯವಹಾರ ಜ್ಞಾನಉಂಟಾಗಿ ಕ್ರಿಯಾಶೀಲತೆಯಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಬಹುದು. ಗ್ರಾಮೀಣ ಭಾಗದ  ಮಹಿಳೆಯರಿಗೆ ತರಭೇತಿ ನೀಡಿ ಸ್ವದ್ಯೋಗದಲ್ಲಿ ತೊಡಗಲು ಪ್ರೋತ್ಸಾಹ ನೀಡುತ್ತಿರುವ  ದೇಶಪಾಂಡೆ ಪೌಂಡೇಶನÀ ಕಾರ್ಯ ಶ್ಲಾಘನೀಯ ಎಂದು ಸಚಿವ ಶಿವರಾಮ ಹೆಬ್ಬಾರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ ಹೇಳಿದರು. ಅವರು  ಪಟ್ಟಣದ ಅಡಿಕೆ ಭವನದಲ್ಲಿ  ಹುಬ್ಬಳ್ಳಿಯ ದೇಶಪಾಂಡೆ ಪೌಂಡೇಶನ ವತಿಯಿಂದ ಅಯೋಜಿಸಿದ್ದ … [Read more...] about ಸ್ವದ್ಯೋಗದಿಂದ ಸ್ವಾವಲಂಬಿಯಾಗಿ:ವನಜಾಕ್ಷಿ ಹೆಬ್ಬಾರ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,373 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar