ಹೊನ್ನಾವರ:ಕನ್ನಡ ಅಭಿಮಾನಿ ಸಂಘದ ವತಿಯಿಂದ ಆಯೊಜಿಸಿದ ಕನ್ನಡ ಹಬ್ಬ ಕಾರ್ಯಕ್ರಮದ ದಿ£ದಂದುÀ ಜಿಲ್ಲಾ ಮಟ್ಟದ ದೇಹಾದಾಡ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.ಜಿಲ್ಲೆಯ ವಿವಿಧ ತಾಲೂಕಿನ ಸ್ಪರ್ಧಾಳುಗಳು ತಮ್ಮ ದೇಹಾಧಾಡ್ಯವನ್ನು ಪ್ರದರ್ಶಿಸಿದರು.ಕಾರ್ಯಕ್ರಮದ ಉದ್ಗಾಟಕರಾಗಿ ಆಗಮಿಸಿದ್ದ ಪೊಲೀಸ್ ಉಪಅಧಿಕ್ಷಕÀ ವೆಲಂಟಿನ್ ಡಿಸೊಜಾ ದೀಪ ಬೆಳಗುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಕನ್ನಡಾಭಿಮಾನÀ ಹೊನ್ನಾವರದ ಪರಿಸರದಲ್ಲಿ ಶಾಶ್ವತವಾಗಿ … [Read more...] about ಕನ್ನಡಾಭಿಮಾನ ಹೊನ್ನಾವರದ ಪರಿಸರದಲ್ಲಿ ಶಾಶ್ವತವಾಗಿ ನೆಲೆಯೂರಲು ಈ ಕನ್ನಡ ಅಭಿಮಾನಿ ಸಂಘಟನೆ ಕೆಲಸ ಮಾಡುತ್ತಿದೆ;ಪೊಲೀಸ್ ಉಪಅಧಿಕ್ಷಕ ವೆಲಂಟಿನ್ ಡಿಸೊಜಾ
Other
ಅಧಿಕಾರ ದುರ್ಲಾಬ ಪಡೆದು ಕಾನೂನು ವ್ಯಾಪ್ತಿ ಮೀರಿ ಮಾಡುವ ಕೆಲಸವೆಲ್ಲ ಭ್ರಷ್ಟಾಚಾರವಾಗಿದೆ- ಎಸಿಬಿ ಡಿವೈಎಸ್ಪಿ ಗಿರೀಶ
ಹಳಿಯಾಳ :- ಅಧಿಕಾರ ದುರ್ಲಾಬ ಹಾಗೂ ಕಾನೂನು ವ್ಯಾಪ್ತಿ ಮೀರಿ ಮಾಡುವ ಕಾರ್ಯಗಳೆಲ್ಲ ಭ್ರಷ್ಟಾಚಾರವಾಗಿದೆ ಎಂದು ಎ.ಸಿ.ಬಿ ಇಲಾಖೆಯ ಡಿ.ವೈಎಸ್ಪಿ ಗಿರೀಶ್ ಹೇಳಿದ್ದಾರೆ. ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ವಿ.ಡಿ.ಹೆಗಡೆ ಪಿ.ಯು ಕಾಲೇಜಿನಲ್ಲಿ ಆಯೋಜಿಸಿದ ಭ್ರಷ್ಟಾಚಾರ ನಿಗ್ರಹ ಜಾಗೃತಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭ್ರಷ್ಟಾಚಾರ ಸರ್ವೆ ಸಾಮಾನ್ಯವಾಗಿಬಿಟ್ಟಿದೆ ಎಂದು ಬೇಸರದಿಂದ ನುಡಿದ ಅವರು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎಸಿಬಿಯು … [Read more...] about ಅಧಿಕಾರ ದುರ್ಲಾಬ ಪಡೆದು ಕಾನೂನು ವ್ಯಾಪ್ತಿ ಮೀರಿ ಮಾಡುವ ಕೆಲಸವೆಲ್ಲ ಭ್ರಷ್ಟಾಚಾರವಾಗಿದೆ- ಎಸಿಬಿ ಡಿವೈಎಸ್ಪಿ ಗಿರೀಶ
ಕನ್ನಡವು ತನ್ನದೆ ಆದ ಇತಿಹಾಸವನ್ನು ಹೊಂದಿದ್ದು,ಮಹಾ ಕವಿಗಳು ಹುಟ್ಟಿಕೊಂಡಂತಹ ಪುಣ್ಯ ಭೂಮಿ ನಮ್ಮದು ಅದನ್ನು ಉಳಿಸಿ ಬೆಳೆಸಿ ;ನಾಗರಾಜ ಹೆಗಡೆ
ಹೊನ್ನಾವರ ,ತಾಲೂಕಿನ ಗೇರಸೊಪ್ಪಾದ ಗುತ್ತಿಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ 63 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡ ಜ್ಯೋತಿ ಯುವಕ ಸಂಘ(ರಿ)ಗೇರಸೊಪ್ಪಾ ಇವರ ಆಶ್ರಯದಲ್ಲಿ ಅದ್ದೂರಿಯಾಗಿ ಚಾಲನೆಗೊಂಡಿತು. ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನೀಲ ಬಿ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಗ್ರಾಮಿಣ ಭಾಗದಲ್ಲಿನ ಯುವಕ ಸಂಘಗಳೆ ಕನ್ನಡ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು. ಅದರ ಜೊತೆಯಲ್ಲಿ ಯುವಕ ಸಂಘಗಳ ಮೂಲಕ … [Read more...] about ಕನ್ನಡವು ತನ್ನದೆ ಆದ ಇತಿಹಾಸವನ್ನು ಹೊಂದಿದ್ದು,ಮಹಾ ಕವಿಗಳು ಹುಟ್ಟಿಕೊಂಡಂತಹ ಪುಣ್ಯ ಭೂಮಿ ನಮ್ಮದು ಅದನ್ನು ಉಳಿಸಿ ಬೆಳೆಸಿ ;ನಾಗರಾಜ ಹೆಗಡೆ
ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 63ನೇ ಕನ್ನಡ ರಾಜ್ಯೂತ್ಸವ ಆಚರಣೆ
ಹೊನ್ನಾವರ: ತಾಲೂಕು ಆಡಳಿತ, ತಾಲೂಕ ಪಂಚಾಯತ,ಪಟ್ಟಣ ಪಂಚಾಯತ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ 63ನೇ ಕನ್ನಡ ರಾಜ್ಯೂತ್ಸವ ಆಚರಣೆ ನಡೆಯಿತು.ಪಟ್ಟಣದ ಪೋಲಿಸ್ ಪೆರೆಡ್ ಮೈದಾನದಲ್ಲಿ ಕನ್ನಡ ರಾಜ್ಯೂತ್ಸವ ಪ್ರಯುಕ್ತ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಪ.ಪಂ ಅಧ್ಯಕ್ಷೆÀ ರಾಜಶ್ರೀ ನಾಯ್ಕ ಮಾತನಾಡಿ ವಿವಿಧ ಹೋರಾಟಗಾರರ ಶ್ರಮದಿಂದ ನಮ್ಮ … [Read more...] about ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 63ನೇ ಕನ್ನಡ ರಾಜ್ಯೂತ್ಸವ ಆಚರಣೆ
ಬೇಳೆಕಾಳುಗಳ ದರ 27-10-2018
ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ₹ ಪ್ರತಿ ಕೇ.ಜಿ ಗೆತೊಗರಿಬೇಳೆ..(ಶಿವಲಿಂಗ) 78* *ಉದ್ದಿನ ಬೇಳೆ...............75* *ಕಡ್ಳೆ ಬೇಳೆ......................61* *ಹೆಸರುಬೇಳೆ..(ಬೋಲ್ಡ)...78* *ತೂಗರಿಕಾಳು .................48* *ಉದ್ದಿನಕಾಳು................71* *ಹೆಸರುಕಾಳು.................67* *ಶೇಂಗಾ … [Read more...] about ಬೇಳೆಕಾಳುಗಳ ದರ 27-10-2018




