ಹಳಿಯಾಳ: - ತಾಲೂಕಿನ ಗಡಿ ಗ್ರಾಮ ಕಾಲವಾಡದಲ್ಲಿ ಮೊದಲ ಬಾರಿಗೆ ನವರಾತ್ರಿಯ ಪ್ರಯುಕ್ತ ಒಂಬತ್ತು ದಿನಗಳವರೆಗೆ ಧಾರ್ಮಿಕ ನಡಿಗೆ ದುರ್ಗಾ ದೌಡ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಗ್ರಾಮದಲ್ಲಿನ ಪುರಾತನ ಸೋಮಶ್ವೆರ ದೇವಸ್ಥಾನದಿಂದ ಆರಂಭಗೊಳ್ಳುತ್ತಿದ್ದ ದುರ್ಗಾ ದೌಡ ಗ್ರಾಮದಲ್ಲಿನ ಎಲ್ಲ ದೇವಸ್ಥಾನಗಳಿಗೆ ತೆರಳಿ ಪೂಜಾ ವಿಧಿಯೊಂದಿಗೆ ಮುಕ್ತಾಯಗೊಳ್ಳುತ್ತಿತ್ತು. ಗ್ರಾಮದಲ್ಲಿ ಮೊದಲ ಬಾರಿಗೆ ದುರ್ಗಾ ದೌಡ ನಡೆಯುತ್ತಿದ್ದರಿಂದ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಈ … [Read more...] about ಕಾವಲವಾಡ ಗ್ರಾಮದಲ್ಲಿ ವಿಜೃಂಭಣೆಯಿಂದ ಮೊದಲ ಬಾರಿಗೆ ನಡೆದ ದುರ್ಗಾದೌಡ
Other
ಸ್ಕೌಟ್ ಗೈಡ್ಸ್ ವಯಸ್ಕರ ಸಾಧನೆಯ ಪ್ರಶಸ್ತಿ ಪಡೆದ ಹಳಿಯಾಳದ ಲಿನೆಟ್ ಸೆರಾವೊ
ಹಳಿಯಾಳ: ಭಾರತ ಸ್ಕೌಟ್ಸ್ ಮತ್ತು ಗೈಡ್ ರಾಜ್ಯ ಸಂಸ್ಥೆ ಕರ್ನಾಟ ಕಅವರು ಸ್ಕೌಟ್ಸ್ ಮತ್ತು ಚಳುವಳಿಯಲ್ಲಿ ಸಕ್ರಿಯವಾಗಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗುರುತಿಸಿ ವರ್ಡ್ ಅಸೋಸಿಯೇಶನ್ ಆಫ್ ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್ಸ್ ನೀಡುವ ವಯಸ್ಕರ ಸಾಧನೆಯ ಪ್ರಶಸ್ತಿ ಹಾಗೂ ಯುವ ಲೀಡರ್‍ಶಿಪ್ ಕಮಿಷನರ್ ಪ್ರಶಸ್ತಿಯನ್ನು ಪಟ್ಟಣದ ನಿವೃತ್ತ ಪದೋನ್ನತ ಮುಖ್ಯಾಧ್ಯಾಪಕಿ ಲಿನೆಟ್ ಸೆರಾವೊ ಅವರಿಗೆ ಪ್ರಧಾನ ಮಾಡಿದ್ದಾರೆ.ಇತ್ತೀಚೆಗೆ ಬೆಂಗಳೂರಿನ ಜ್ಞಾನಜ್ಯೋತಿ … [Read more...] about ಸ್ಕೌಟ್ ಗೈಡ್ಸ್ ವಯಸ್ಕರ ಸಾಧನೆಯ ಪ್ರಶಸ್ತಿ ಪಡೆದ ಹಳಿಯಾಳದ ಲಿನೆಟ್ ಸೆರಾವೊ
ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ಅಭಿನಂದನೆ – ಪ್ರಾರ್ಥನೆ
ಹೊನ್ನಾವರ;ಕರ್ನಾಟಕದ ಕ್ರೈಸ್ತ ಸಮುದಾಯದ ಮಹಾಧರ್ಮಾಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿರುವ ಪೀಟರ್ ಮಚಾದೊ ಇವರಿಗಾಗಿ ಉ.ಕ. ಜಿಲ್ಲೆಯ ಕೈಸ್ತ ಸಮುದಾಯದ ವತಿಯಿಂದ ವಿಶೇಷ ಪ್ರಾರ್ಥನಾ ಸಭೆ ಮತ್ತು ಅಭಿನಂದನಾ ಸಭೆ ದಿನಾಂಕ 25ರಂದು ಗುರುವಾರ ಬೆಳಿಗ್ಗೆ ನಡೆಯಲಿದೆ. ಜಿಲ್ಲೆಯ ವಿವಿಧ ಭಾಗಗಳಿಂದ 5ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಹೋಲಿರೋಸರಿ ಕಾನ್ವೆಂಟ್ ಶಾಲೆಯ ಆವಾರದಲ್ಲಿ ಅಂದು ಮುಂಜಾನೆ 10ಗಂಟೆಗೆ ಪ್ರಾರ್ಥನಾ ಸಭೆ ಮತ್ತು 12ಗಂಟೆಗೆ … [Read more...] about ಮಹಾಧರ್ಮಾಧ್ಯಕ್ಷ ಪೀಟರ್ ಮಚಾದೊ ಅಭಿನಂದನೆ – ಪ್ರಾರ್ಥನೆ
ಗಾಂಧಿಜಿ-150 ನೇ ಅಭಿಯಾನ ರಥ ಹಳಿಯಾಳಕ್ಕೆ
ಹಳಿಯಾಳ:- ಮಹಾತ್ಮಾ ಗಾಂಧಿಯವರ 150ನೇ ವರ್ಷಾಚರಣೆ ಅಂಗವಾಗಿ ಗಾಂಧಿಜಿ-150 ಅಭಿಯಾನ ರಥ ಸೋಮವಾರ ಹಳಿಯಾಳ ಪಟ್ಟಣಕ್ಕೆ ಆಗಮಿಸಿತು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ ಮೊದಲಾದವರು ಅಭಿಯಾನ ರಥವನ್ನು ಬರಮಾಡಿಕೊಂಡರು. ರಾಜ್ಯದ 30 ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ ಈ ಅಭಿಯಾನ ನಡೆಯುತ್ತಿದ್ದು. ಅಕ್ಟೊಬರ್ 20ರಂದು ಸಾಗರ ಮೂಲಕ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರಕ್ಕೆ … [Read more...] about ಗಾಂಧಿಜಿ-150 ನೇ ಅಭಿಯಾನ ರಥ ಹಳಿಯಾಳಕ್ಕೆ
Apmc market report 22-10-2018
1] MARKET: HALIYALACommodity Variety Grade Arrivals Units Min (Rs.) Max (Rs.) Modal (Rs.)Maize Hybrid/Local Average 5566 Quintal 1300 1450 1350Paddy Paddy Medium Variety Average 165 Quintal 1900 1900 19002] MARKET: HONNAVARCommodity Variety Grade Arrivals Units Min (Rs.) Max (Rs.) Modal … [Read more...] about Apmc market report 22-10-2018




