ಕಾರವಾರ:ನಿರಂತರ ಸಾಧನೆ ಮಾಡುವದರ ಮೂಲಕ ದೇಹವನ್ನು ಸಮತೋಲನಕ್ಕೆ ತಂದುಕೊಳ್ಳಬಹುದು ಎಂದು ದೊಡ್ಡಬಳ್ಳಾಪುರ ಆಶ್ರಮದ ಸ್ವಾಮಿ ಧ್ಯಾನಾನಂದಜೀ ಹೇಳಿದರು. ಕಾರವಾರದ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್‍ನಿಂದ ನಗರದ ಬಾಡ ನ್ಯೂ ಹೈಸ್ಕೂಲ್ ಆವರಣದಲ್ಲಿ ಮೇ 5 ರಿಂದ ಆಯೋಜಿಸಿದ್ದ 25 ದಿನಗಳ ಸಹಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಾಣಾಯಾಮ ಹಾಗೂ ಧ್ಯಾನದ ತರಬೇತಿ ನೀಡಿದರು. ಸೀಮಿತವಾಗಿ ಹಾಗೂ ಹೆಚ್ಚು … [Read more...] about ಯೋಗ ತರಭೇತಿ ಉದ್ದೇಶಿಸಿ ಮಾತನಾಡಿದ ಶ್ರೀಗಳು
ಕಾರವಾರ
ಜೂನ್ 2 ರಿಂದ ಜೂನ್ 13 ರವರೆಗೆ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ
ಕಾರವಾರ:ಕಾರವಾರ ತಾಲ್ಲೂಕಿನಲ್ಲಿ ಜೂನ್ 2 ರಿಂದ ಜೂನ್ 13 ರವರೆಗೆ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ರೈತರಿಗೆ ಸಮಗ್ರ ಕೃಷಿ ಮಾಹಿತಿಯನ್ನು ನೀಡುವ ವಿಶಿಷ್ಟ ಕಾರ್ಯಕ್ರಮ "ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ" ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಜೂನ್ 2 ರಂದು ಬೆಳಿಗ್ಗೆ 10 ಗಂಟೆಗೆ ಜಂಟಿ ಕೃಷಿ ನಿರ್ದೇಶಕರು ಕಾರವಾರ ಇವರ … [Read more...] about ಜೂನ್ 2 ರಿಂದ ಜೂನ್ 13 ರವರೆಗೆ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ
ಭಾರತೀಯ ತಿರಂಗಕ್ಕೆ ಅಗೌರವ ತೋರಿದ ವಿದೇಶಿ ಹಡಗು
ಕಾರವಾರ:ಸೋಮವಾರ ಸಂಜೆ ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಪರದೇಶದ ಹಡಗೊಂದು ಭಾರತದ ರಾಷ್ಟ್ರದ್ವಜವನ್ನು ತಲೆಕೆಳಗಾಗಿ ಹಾರಿಸಿದ್ದು, ಅದನ್ನು ಸರಿಪಡಿಸಿ ಹಡಗಿನ ಕ್ಯಾಪ್ಟನ್ ಕ್ಷಮೆಯಾಚಿಸಿದ ನಂತರ ಅದನ್ನು ಬಂದರಿನೊಳಗೆ ಬಿಟ್ಟುಕೊಳ್ಳಲಾಯಿತು. ರಾಷ್ಟ್ರದ್ವಜಕ್ಕೆ ಅಗೌರವ ಸೂಚಿಸಿದ ವಿದೇಶಿ ಪ್ರಜೆಗಳಿಗೆ ಬಂದರು ಇಲಾಖೆ ಅಧಿಕಾರಿಗಳು ಶಿಸ್ತಿನ ಪಾಠ ಹೇಳಿದರು. ಅರಬ್ ರಾಷ್ಟ್ರವೊಂದರಿಂದ ಡಾಂಬರನ್ನು ತುಂಬಿಕೊಂಡು ಬಂದಿದ್ದ ಹಡಗು ಲೈಟ್‍ಹೌಸ್ ಬಳಿ ತಲುಪಿದಾಗ … [Read more...] about ಭಾರತೀಯ ತಿರಂಗಕ್ಕೆ ಅಗೌರವ ತೋರಿದ ವಿದೇಶಿ ಹಡಗು
ಕಯಾಕಿಂಗ್‍ನಲ್ಲಿ ಭಾಘಿಯಾಗಿರುವ ಜಲ ಸಾಹಸಿಗರು
ಕಾರವಾರ:ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದಾಂಡೇಲಿಯಲ್ಲಿ ಕಾಳಿ ಕಯಾಕ್ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಜೂನ್ 2ರಿಂದ 4ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ದೇಶ ವಿದೇಶಗಳಿಂದ ಕಯಾಕ್ ಪಟುಗಳು ಭಾಗವಹಿಸಲಿದ್ದಾರೆ. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ಸಲಹೆಗಾರ ಕೀರ್ತಿ ಪಾಯಸ್ ಅವರು ಸೋಮವಾರ ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವೈಟ್ ವಾಟರ್ ಕಯಾಕ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ. ಕೇರಳದ ಮಲಬಾರ್ ನದಿ ಉತ್ಸವ, ಗಂಗಾ … [Read more...] about ಕಯಾಕಿಂಗ್‍ನಲ್ಲಿ ಭಾಘಿಯಾಗಿರುವ ಜಲ ಸಾಹಸಿಗರು
ಕನ್ನಡ ಭವನವನ್ನು ನಗರಸಭೆ ಅಧಿಕಾರಿಗಳು ಏಕಾಏಕಿ ತಾಲೂಕಾ ಸಾಹಿತ್ಯ ಪರಿಷತ್‍ಗೆ ಹಸ್ತಾಂತರ
ಕಾರವಾರ:ನಿರ್ವಹಣಾ ಸಮಿತಿಯವರ ಹಿಡಿತದಲ್ಲಿದ್ದ ಕನ್ನಡ ಭವನವನ್ನು ನಗರಸಭೆ ಅಧಿಕಾರಿಗಳು ಏಕಾಏಕಿ ತಾಲೂಕಾ ಸಾಹಿತ್ಯ ಪರಿಷತ್‍ಗೆ ಹಸ್ತಾಂತರಿಸುವದರ ಮೂಲಕ ನಗರಸಭೆಯ ಹಿಂದಿನ ನಿರ್ಣಯವನ್ನು ಉಲ್ಲಂಗಿಸಿದ್ದಾರೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಹಣದಿಂದ ಕನ್ನಡ ಭವನವನ್ನು ನಿರ್ಮಿಸಲಾಗಿದ್ದು, 2016ರ ಸೆಪ್ಟೆಂಬರ 21ರಂದು ನಗರಸಭೆ ಸದಸ್ಯರೆಲ್ಲರೂ ಸರ್ವಾನುಮತದಿಂದ ನಿರ್ವಹಣಾ ಸಮಿತಿಯನ್ನು ರಚಿಸಿಕೊಂಡಿದ್ದರು. ಕನ್ನಡ ಭವನ ನಿರ್ವಹಣಾ ಸಮಿತಿಯೇ ಉಸ್ತುವಾರಿ … [Read more...] about ಕನ್ನಡ ಭವನವನ್ನು ನಗರಸಭೆ ಅಧಿಕಾರಿಗಳು ಏಕಾಏಕಿ ತಾಲೂಕಾ ಸಾಹಿತ್ಯ ಪರಿಷತ್‍ಗೆ ಹಸ್ತಾಂತರ