ಕುಮಟಾ ತಾಲೂಕಿನ ಕುಗ್ರಾಮ ಮೇದನಿ ವಿದ್ಯುತ್ ಸಂಪರ್ಕ ಪಡೆದ ವಾರದಲ್ಲಿಯೇ ಕತ್ತಲಾಗಿದೆ. ಅನಾದಿಕಾಲದಿಂದಲೂ ಚಿಮಣಿ ದೀಪದ ಮುಂದೆ ಜೀವನ ಸಾಗಿಸುತ್ತಿದ್ದ ಗ್ರಾಮಕ್ಕೆ ಸರಕಾರ ಈಚೆಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿತ್ತು. 2016ರ ನವೆಂಬರ್ ತಿಂಗಳಿನಲ್ಲಿ ಕಾಮಗಾರಿಗೆ ಕುಮಟಾ ಶಾಸಕಿ ಶಾರದಾ ಶೆಟ್ಟಿ ಚಾಲನೆ ನೀಡಿದ್ದರು. ಆರಂಭದಲ್ಲಿ ನೆಲದಡಿ ಕೇಬಲ್ ಎಳೆಯುವ ಪ್ರಸ್ತಾಪವಾಗಿತ್ತಾದರೂ ಬಳಿಕ ಕಂಬಗಳ ಮೂಲಕ ಕೋಟಿಂಗ್ ವೈಯರ್ ಬಳಸಿ ವಿದ್ಯುತ್ ಪೂರೈಕೆ ಮಾಡಲು ಹೆಸ್ಕಾಂ … [Read more...] about ವಿದ್ಯುತ್ ಸಂಪರ್ಕ ಪಡೆದ ವಾರದಲ್ಲಿಯೇ ಕತ್ತಲು
ಜೀವನ
ಮಾಸ್ಕೇರಿ ಎಂ.ಕೆ. ನಾಯಕ ಜೀವನ ಸಾಹಿತ್ಯ ದರ್ಶನ ಸಂಶೋಧನಾ ಕೃತಿ ಅನಾವರಣ
ದಾಂಡೇಲಿ :ಸರಳ ಸಾಹಿತ್ಯದಿಂದ ಸಹೃದಯರನ್ನು ತಲುಪುವಂತೆ ಮಾಡಿದ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ. ನಾಯಕರು ಸರಳ ಜೀವನ ಮಾಡಿ ಸಾಹಿತ್ಯದಲ್ಲಿ ಶ್ರೀಮಂತಿಕೆಯನ್ನು ಮೆರೆದವರು. ಅವರ ಸಾಹಿತ್ಯದಲ್ಲಿ ಜೀವನ್ಮುಖಿ ಧೋರಣೆಯಿದೆ ಎಂದು ನಗರದ ಪೊಲೀಸ್ ಡಿವೈಎಸ್ಪಿ ಡಿ.ಎಸ್.ಪವಾರ್ ಹೇಳಿದರು, ಅವರು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾರವಾರ, ಸಾಕ್ಷಿ ಪ್ರಕಾಶನ ದಾಂಡೇಲಿ ಸಹಯೋಗದೊಂದಿಗೆ ಇತ್ತೀಚೆಗೆ ಜರುಗಿದ ರಾಜು ಮಾಕನೂರ ಅವರು ಬರೆದ ಮಾಸ್ಕೇರಿ ಎಂ.ಕೆ. ನಾಯಕ ಜೀವನ … [Read more...] about ಮಾಸ್ಕೇರಿ ಎಂ.ಕೆ. ನಾಯಕ ಜೀವನ ಸಾಹಿತ್ಯ ದರ್ಶನ ಸಂಶೋಧನಾ ಕೃತಿ ಅನಾವರಣ
ಆಧುನಿಕ ಜೀವನ ಶೈಲಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ
ಭಟ್ಕಳ:ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜೀವನ ಶೈಲಿಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಂಪನ್ಮೂಲ ವ್ಯಕ್ತಿಗಳಾದ ದೇವರಾಜ ಪ್ರಭು ಅವರು ಆಧುನಿಕ ಜೀವನ ಶೈಲಿಯೇ ನಮ್ಮ ಇಂದಿನ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ನಮ್ಮ ಆಹಾರ ಕ್ರಮ ದಿನಚರಿಗಳಲ್ಲಿ ನಮ್ಮ ಹಿರಿಯರು ಅತ್ಯಂತ ವೈಜ್ಞಾನಿಕವಾದ ಜೀವನ ಶೈಲಿಯನ್ನು ಅನುಸರಿಸುತ್ತಿದ್ದರು. … [Read more...] about ಆಧುನಿಕ ಜೀವನ ಶೈಲಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಭಟ್ಕಳದ ದಿ ನ್ಯೂ ಇಂಗ್ಲೀಷ್ ಸ್ಕೂಲ್ನಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ
ಭಟ್ಕಳ:ಸಂಗಾತಿ ರಂಗಭೂಮಿ(ರಿ.) ಅಂಕೋಲಾ ಹಾಗೂ ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಭಟ್ಕಳದ ದಿ ನ್ಯೂ ಇಂಗ್ಲೀಷ್ ಸ್ಕೂಲ್ನಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭಟ್ಕಳ ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಂಯೋಜಕ ಎಂ. ಆರ್. ನಾಯ್ಕ ಮಾತನಾಡಿ ಮಕ್ಕಳಿಗೆ ಆಧ್ಯಾತ್ಮಿಕ, ಸಾಮಾಜಿಕ, ಆರ್ಥಿಕ … [Read more...] about ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಭಟ್ಕಳದ ದಿ ನ್ಯೂ ಇಂಗ್ಲೀಷ್ ಸ್ಕೂಲ್ನಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ
ಶ್ರೀ ,ಶಂಕರ, ಜಯಂತ್ಯುತ್ಸವ, ಕಾರ್ಯಕ್ರಮ,ಕರ್ಕಿ, ದೈವಜ್ಞ, ಮಠ, ಸಚ್ಚಿದಾನಂದ, ಜ್ಞಾನೇಶ್ವರ, ಭಾರತೀ, ಸ್ವಾಮೀಜಿ, ಮತ್ತು ,ಶ್ರೀ ವಾಮನಾಶ್ರಮ, ಮಹಾಸ್ವಾಮೀ, ಉದ್ಘಾಟಿಸಿದರು,
ಹೊನ್ನಾವರ:ಆಚಾರ್ಯ ಶ್ರೀ ಶಂಕರರ ಸಂದೇಶದಲ್ಲಿ ಜೀವಾತ್ಮ ಮತ್ತು ಪರಮಾತ್ಮ ಒಂದೇ ಎಂದು ಅದ್ಯೈತ ತತ್ವ ಸಂದೇಶ ನೀಡಿದ್ದಾರೆ. ಬ್ರಹ್ಮಾಂಡದಲ್ಲಿರವುದು ಬ್ರಹ್ಮವೇ ಹೂರತು ಬೇರೆಯಿಲ್ಲ. ಈ ಸತ್ಯ ಅರಿತು ನಡೆದಾಗ ಜೀವನದಲ್ಲಿ ಭವ್ಯತೆ, ದಿವ್ಯತೆ ಕಾಣಲು ಸಾಧ್ಯ ಎಂದು ಕರ್ಕಿ ದೈವಜ್ಞ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಶ್ರೀಗಳು ನುಡಿದರು. ಪಟ್ಟಣದ ದುರ್ಗಾಕೇರಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸಭಾಭವನದಲ್ಲಿ ಶ್ರೀ ಶಂಕರ ಭಗವತ್ಪಾದ ಜಯಂತ್ಯುತ್ಸವ … [Read more...] about ಶ್ರೀ ,ಶಂಕರ, ಜಯಂತ್ಯುತ್ಸವ, ಕಾರ್ಯಕ್ರಮ,ಕರ್ಕಿ, ದೈವಜ್ಞ, ಮಠ, ಸಚ್ಚಿದಾನಂದ, ಜ್ಞಾನೇಶ್ವರ, ಭಾರತೀ, ಸ್ವಾಮೀಜಿ, ಮತ್ತು ,ಶ್ರೀ ವಾಮನಾಶ್ರಮ, ಮಹಾಸ್ವಾಮೀ, ಉದ್ಘಾಟಿಸಿದರು,