ಹಳಿಯಾಳ:- ಜಿಲ್ಲೆಯಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಗಳ ಚುನಾವಣೆ ನಡೆಯುತ್ತಿದ್ದು. ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂಧರ್ಬದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರ ನೇಮಕಾತಿ ಪ್ರಕ್ರೀಯೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತಾಗುವ ಕಾರಣ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಳಿಕ ನೇಮಕಾತಿ ಪ್ರಕ್ರೀಯೆ ಕಾರ್ಯ ನಡೆಸುವಂತೆ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ರಾಜ್ಯ ಸಮೀತಿ ಅಧ್ಯಕ್ಷ ಹರೀಶ ನಾಯ್ಕ ಜಿಲ್ಲಾಧಿಕಾರಿಯಲ್ಲಿ ಮನವಿ ಮಾಡಿದ್ದಾರೆ.ಈ … [Read more...] about ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ – ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೇ ಮುಂದುಡುವಂತೆ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ರಾಜ್ಯ ಸಮೀತಿ ಅಧ್ಯಕ್ಷ ಹರೀಶ ನಾಯ್ಕ ಆಗ್ರಹ
ನಗರ
ಗುದ್ದಲಿ ಪೂಜೆ ನೆರವೇರಿಸಿದ ಕರಾವಳಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೆಟ್ಟಿ
ಹೊನ್ನಾವರ:ಪಟ್ಟಣದ ಪ್ರಭಾತನಗರದ ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಯ ಹತ್ತಿರ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶಾಸಕರ ಅನುದಾನದಡಿಯಲ್ಲಿ ಕಾಲು ಸಂಕ ನಿರ್ಮಾಣ ಕಾಮಗಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೆಟ್ಟಿ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಶೀಥಿಲಾವಸ್ಥೆಯಲ್ಲಿದ್ದ ಕಾಲುಸಂಕ ಕುಸಿಯುವ ಭೀತಿಯಲ್ಲಿತ್ತು ಇದನ್ನು ಸ್ಥಳಿಯರು ನನ್ನ ಗಮನಕ್ಕೆ ತಂದಿದ್ದರು. ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಕಾಲುಸಂಕವನ್ನು ಪರಿಶೀಲಿಸಿದ್ದೆ. … [Read more...] about ಗುದ್ದಲಿ ಪೂಜೆ ನೆರವೇರಿಸಿದ ಕರಾವಳಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೆಟ್ಟಿ
“ ಜಿ ಪ್ಲಸ್ ಟೂ” ಮಾದರಿ ವಸತಿ ನಿರ್ಮಾಣ
ಹಳಿಯಾಳ : ಚುನಾವಣಾ ಪೂರ್ವದಲ್ಲಿ ತಾವು ಹೇಳಿದಂತೆ ಹಳಿಯಾಳವನ್ನು ಗುಡಿಸಲು ಮುಕ್ತ ನಗರವನ್ನಾಗಿ ಮಾಡುವ ಕೆಲಸ ಕಾಂಗ್ರೇಸ್ ಸರ್ಕಾರದಿಂದ ನಡೆದಿದ್ದು ಪ್ರಸ್ತುತ ಹಳಿಯಾಳದಲ್ಲಿ ಎಲ್ಲಿಯೂ ಗುಡಿಸಲು ಮನೆ ಕಾಣಸಿಗುತ್ತಿಲ್ಲ ಆದರೇ ಇನ್ನೂ ಆಶ್ರಯ ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು ಅರ್ಹತೆಗೆ ತಕ್ಕಂತೆ ಆಶ್ರಯ ಮನೆ ಮಂಜೂರು ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಮಂಗಳವಾರ ಸಚಿವರ ಅಧ್ಯಕ್ಷತೆಯಲ್ಲಿ ಪಟ್ಟಣದ … [Read more...] about “ ಜಿ ಪ್ಲಸ್ ಟೂ” ಮಾದರಿ ವಸತಿ ನಿರ್ಮಾಣ
ನಗರಸಭೆಯಲ್ಲಿ ನಡೆದ ಸಭೆ
ಕಾರವಾರ: ಜಲ ಮಂಡಳಿಯಿಂದ ನಗರಸಭೆಗೆ ಬಂದ ನೀರಿನ ಬಿಲ್ ಆರು ಕೋಟಿ ದಾಟಿದ್ದು, ನಗರಸಭೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಬಿಲ್ ಬಗ್ಗೆ ಶಂಕೆ ವ್ಯಕ್ತವಾಯಿತು. ನಗರದಲ್ಲಿ ನೀರು ಪೂರೈಕೆಯೇ ಸರಿಯಾಗಿರದಿರುವಾಗ ದುಬಾರಿ ಬಿಲ್ ಬಂದಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ನಾಮನಿರ್ದೇಶಿತ ಸದಸ್ಯ ಸಂತೋಷ ಗುರುಮಠ ಆಗ್ರಹಿಸಿದರು. ಸದಸ್ಯ ಸಂದೀಪ ತಳ್ಳೇಕರ್ ಮಾತನಾಡಿ, ಜೂನ್ ತಿಂಗಳಿನಲ್ಲಿ ನಗರಸಭೆಗೆ 14 ಲಕ್ಷ ನೀರಿನ ಬಿಲ್ ಬಂದಿದೆ. ಮಳೆಗಾಲದಲ್ಲಿಯೂ ಇಷ್ಟೊಂದು ಬಿಲ್ ಬಂದಿದೆ … [Read more...] about ನಗರಸಭೆಯಲ್ಲಿ ನಡೆದ ಸಭೆ
ನಾಪತ್ತೆಯಾದ ಯುವಕ
ಕಾರವಾರ:ಜಿಮ್ಗೆ ತೆರೆಳಿದ ಯುವಕ ನಾಪತ್ತೆಯಾಗಿರುವ ಬಗ್ಗೆ ನಗರ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಡಿಬಾಗದ ನಿವಾಸಿ ಗುಲ್ಫಾಮ್ ಶೇಖ್ (19) ನಾಪತ್ತೆಯಾದ ಯುವಕ. ಈತ ಮಂಗಳವಾರ ನಗರದ ಪಿಕಳೆ ಆಸ್ಪತ್ರೆ ಸಮೀಪದ ಜಿಮ್ಗೆ ತೆರಳಿದ್ದನು. ಆತನನ್ನು ಸ್ವಂತ ಅವರ ತಂದೆ ತನ್ನ ಆಟೋದಲ್ಲಿ ಜಿಮ್ನ ಎದುರಿನ ರಸ್ತೆ ಬಳಿ ಬಿಟ್ಟು ಬಂದಿದ್ದರು. ಆದರೆ ಗುಲ್ಫಾನ್ ಜಿಮ್ಗೆ ತೆರಳದೇ ಮನೆಗೂ ಬಾರದೇ ಕಾಣಿಯಾಗಿದ್ದಾನೆ. ಕುಟುಂಬದವರು ಸ್ನೇಹಿತರ ಹಾಗೂ ಸಂಬಂಧಿ ಮನೆಯಲ್ಲಿ … [Read more...] about ನಾಪತ್ತೆಯಾದ ಯುವಕ