ದಾಂಡೇಲಿ : ನಗರದ ಕರ್ನಾಟಕ ಸಂಘದ ಪಂಚಗಾನ ಸಭಾಭವನದಲ್ಲಿ ದಾಂಡೇಲಿ ತಾಲೂಕು ರಚನಾ ಸಮಿತಿಯ ಮುಂದುವರಿದ ಭಾಗವಾಗಿ ರಚಿಸಲಾದ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಉದ್ಘಾಟನಾ ಸಮಾರಂಭವನ್ನು ನಡೆಸಲು ಅವಕಾಶ ನೀಡದಿರುವುದನ್ನು ಖಂಡಿಸಿ ಶುಕ್ರವಾರ ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯು ಪ್ರತಿಭಟನೆಯನ್ನು ಹಮ್ಮಿಕೊಂಡಿತು.ಈ ಸಂಧರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಗರದ … [Read more...] about ಕರ್ನಾಟಕ ಸಂಘದ ಪಂಚಗಾನ ಭವನದ ಆಡಳಿತ ಮಂಡಳಿಯ ವಿರುದ್ದ ಪ್ರತಿಭಟನೆ
ಪ್ರತಿಭಟನೆ
ವಾ.ಕ.ರ.ಸಾ.ಸಂ ನಿವೃತ್ತ ನೌಕರ ಪ್ರತಿಭಟನೆ
ಕಾರವಾರ:ಭಗತ್ ಸಿಂಗ್ ಕೋಶ್ಯಾರಿ ಸಮಿತಿ ಶಿಫಾರಸ್ಸಿನಂತೆ ಮಾಸಿಕ ಪಿಂಚಣಿ ಮತ್ತು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ವಾ.ಕ.ರ.ಸಾ.ಸಂ. ನಿವೃತ್ತ ನೌಕರರ ಸಂಘದವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ನಂತರ ಅಪರ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಭಗತ್ ಸಿಂಗ್ ಕೋಶ್ಯಾರಿ ಸಮಿತಿ ಸಂಸತ್‍ಗೆ ನೀಡಿದ ವರದಿಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿಲ್ಲ. 21 ಸಾವಿರ … [Read more...] about ವಾ.ಕ.ರ.ಸಾ.ಸಂ ನಿವೃತ್ತ ನೌಕರ ಪ್ರತಿಭಟನೆ
ಅಂಚೆ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಕಾರವಾರ:ಬೈತಖೋಲ್ ಅಂಚೆ ಕಚೇರಿಯಲ್ಲಿ ಹಂಗಾಮಿ ಕೆಲಸ ನಿರ್ವಹಿಸುತ್ತಿದ್ದ ಕಡವಾಡದ ಲಕ್ಷ್ಮಣ ಗೋವಿಂದ್ ನಾಯ್ಕ ಎಂಬಾತ ಗ್ರಾಹಕರು ಉಳಿತಾಯ, ಆರ್‍ಡಿ, ಚಾಲ್ತಿ ಹೀಗೆ ವಿವಿಧ ಖಾತೆಗೆ ತುಂಬಲು ನೀಡಿದ್ದ ಹಣವನ್ನು ಖಾತೆಗೆ ತುಂಬದೆ ಮೋಸ ಮಾಡಿ ಪರಾರಿಯಾದ ಬಗ್ಗೆ ದೂರು ದಾಖಲಾಗಿತ್ತು. ಮೋಸ ಮಾಡಿ ಕಣ್ಮರೆಸಿಕೊಂಡಿರುವ ಆರೋಪಿ ಈವರೆಗೂ ಪತ್ತೆಯಾಗಿಲ್ಲ. ಇದರಿಂದ ಕಷ್ಟಪಟ್ಟು ಲಕ್ಷಾಂತರ ರೂ ಸಂಪಾದಿಸಿ ಅಂಚೆ ಕಚೇರಿಯಲ್ಲಿ ತುಂಬಲು ನೀಡಿದ್ದ ಜನರು ಹಣ ಕಳೆದುಕೊಳ್ಳುವ … [Read more...] about ಅಂಚೆ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಹಳದೀಪುರದ ಕುಂಬಾರಮಕ್ಕಿಯಲ್ಲಿ ಕೊಳವೆಬಾವಿ ನಿರ್ಮಾಣ ವಿರೋಧಿಸಿ ಪ್ರತಿಭಟನೆ
ಹೊನ್ನಾವರ:ತಾಲೂಕಿನ ಹಳದೀಪುರದ ಕುಂಬಾರಮಕ್ಕಿಯಲ್ಲಿ ಮಾಲ್ಕಿ ಜಾಗದಲ್ಲಿ ಕೊಳವೆಬಾವಿ ಕೊರೆಸಲು ಮುಂದಾದಾಗ ಸ್ಥಳಿಯರು ಪ್ರತಿಭಟಿಸಿದರು. ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಕೊಳವೆಬಾವಿ ನಿರ್ಮಾಣಕಾರ್ಯವನ್ನು ಸ್ಥಗಿತಗೊಳಿಸಿದರು. ಕುಂಬಾರಮಕ್ಕಿಯ ಶಂಭು ಗಜಾನನ ಅವಧಾನಿ ಎಂಬುವರು ತಮ್ಮ ಮಾಲ್ಕಿ ಜಾಗದಲ್ಲಿ ಕೊಳವೆ ಬಾವಿ ಕೊರೆಸಲು ಮುಂದಾಗಿದ್ದರು. ಕುಂಬಾರಮಕ್ಕಿಯ ಸುಮಾರು 23 ಕುಟುಂಬಗಳು 2 ವರ್ಷಗಳಿಂದ ಕೊಳವೆಬಾವಿ ತೆಗೆಯುವುದಕ್ಕೆ ತಕರಾರು … [Read more...] about ಹಳದೀಪುರದ ಕುಂಬಾರಮಕ್ಕಿಯಲ್ಲಿ ಕೊಳವೆಬಾವಿ ನಿರ್ಮಾಣ ವಿರೋಧಿಸಿ ಪ್ರತಿಭಟನೆ
ಹೊನ್ನಾವರ ಪಟ್ಟಣದ ಬಾಂದೇಗದ್ದೆಯಲ್ಲಿ ಗುಣಮಟ್ಟವಿಲ್ಲದ ಒಳಚರಂಡಿ ಯೋಜನೆ ಕಾಮಗಾರಿ
ಹೊನ್ನಾವರ:ಪಟ್ಟಣದ ವ್ಯಾಪ್ತಿಯಲ್ಲಿ 29 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಒಳಚರಂಡಿ ಯೋಜನೆ ಕಾಮಗಾರಿ ಗುಣಮಟ್ಟದ್ದಾಗದೇ ಕಳಪೆ ಕಾಮಗಾರಿ ನಡೆಯುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಯೋಜನೆಯ ಕಾಮಗಾರಿ ಆರಂಭದಲ್ಲಿ ಕಾಮಗಾರಿ ಗುಣಮಟ್ಟದ್ದಿಲ್ಲ ಎಂದು ಪಟ್ಟನ ಪಂಚಾಯತಿ ಅಧ್ಯಕ್ಷ, ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ ಮಾಡಿದ್ದರು. ಅಲ್ಲದೇ ಕಳಪೆ ಕಾಮಗಾರಿಯನ್ನು ಸ್ಥಗಿತಗೊಳಿಸಲು ವಿವಿಧ ಸಂಘಸಂಸ್ಥೆಗಳು ಬೆಂಬಲ ಸೂಚಿಸಿದ್ದರು. ಕೆಲವು … [Read more...] about ಹೊನ್ನಾವರ ಪಟ್ಟಣದ ಬಾಂದೇಗದ್ದೆಯಲ್ಲಿ ಗುಣಮಟ್ಟವಿಲ್ಲದ ಒಳಚರಂಡಿ ಯೋಜನೆ ಕಾಮಗಾರಿ