ಕಾರವಾರ:ಅಬಕಾರಿ ಇಲಾಖೆಯಲ್ಲಿನ ಅನುಪಯುಕ್ತ ವಾಹನಗಳ ಹರಾಜು ಪ್ರಕ್ರಿಯೆ ಸೋಮವಾರ ನಡೆದಿದ್ದು, ಬಹುತೇಕರು ಸಾರಿಗೆ ಅಧಿಕಾರಿಗಳು ನಿಗದಿ ಪಡಿಸಿದಕ್ಕಿಂತಲೂ ಕನಿಷ್ಟ ಬೆಲೆಗೆ ಹರಾಜು ಕೂಗಿದರು. ಸರ್ಕಾರ ನಿಗದಿ ಪಡಿಸಿದ ಬೆಲೆಗಿಂತಲೂ ಕಡಿಮೆ ಬೆಲೆಗೆ ವಾಹನಗಳನ್ನು ಬಿಡುವದಿಲ್ಲ ಎಂದು ಅಬಕಾರಿ ಇಲಾಖೆಯವರು ಸ್ಪಷ್ಟ ಪಡಿಸಿದರು. ಆದರೂ ಮೂರು ಕಾಸಿನ ದರಕ್ಕೆ ಕೂಗುವವರ ಸಂಖ್ಯೆ ಕಡಿಮೆಯಿರಲಿಲ್ಲ. ಸೋಮವಾರ ಬೆಳಗ್ಗೆ ನಡೆಯಬೇಕಿದ್ದ ಹರಾಜು ಪ್ರಕ್ರಿಯೆ ಜಿ.ಎಸ್.ಟಿ … [Read more...] about ಅಬಕಾರಿ ಇಲಾಖೆಯಲ್ಲಿ ನಡೆದ ಅನುಪಯುಕ್ತ ವಾಹನ ಹರಾಜು ಪ್ರಕ್ರಿಯೆ
ಬೈಕ್
ಗ್ಯಾಸ್ ಟ್ಯಾಂಕರ್ ಮತ್ತು ಬೈಕ್ ನಡುವೆ ಡಿಕ್ಕಿ;ಬೈಕ್ ಸವಾರ ಸ್ಥಳದಲ್ಲೇ ಸಾವು
ಹೊನ್ನಾವರ :ಇಲ್ಲಿನ ಕೆಳಗಿನೂರು ಸೆಬಸ್ಟಿಯನ್ ಚರ್ಚ್ ಬಳಿ ಚಲಿಸುತ್ತಿದ್ದ ಬೈಕ್‍ಗೆ ಹಿಂದಿನಿಂದ ಬಂದ ಗ್ಯಾಸ್ ಟ್ಯಾಂಕರ್ ಗುದ್ದಿದ ಪರಿಣಾಮ ಬೈಕ್ ಸವಾರ ಕೆಳಗಿನೂರಿನ ರಮೇಶ ರಾಮಚಂದ್ರ ನಾಯ್ಕ (32) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಟ್ಯಾಂಕರ್ ಚಾಲಕ ಕೇರಳದ ಚಿನ್ನನ್ ಪರಿಯನ್ ವಿರುದ್ಧ ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. … [Read more...] about ಗ್ಯಾಸ್ ಟ್ಯಾಂಕರ್ ಮತ್ತು ಬೈಕ್ ನಡುವೆ ಡಿಕ್ಕಿ;ಬೈಕ್ ಸವಾರ ಸ್ಥಳದಲ್ಲೇ ಸಾವು
ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ:ಬೈಕ್ ಸವಾರ ಸಾವು
ಕಾರವಾರ:ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ನಡುವೆ ಬಿಣಗಾ ಬಳಿ ಶನಿವಾರ ಸಂಜೆ ಮುಖಾಮುಖಿ ಡಿಕ್ಕಿಯಾಗಿದ್ದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಐಎನ್‍ಎಸ್ ಕದಂಬದ ಉದ್ಯೋಗಿಯಾಗಿದ್ದ ದೀಪಕ್ ದುಬೇ (27) ಮೃತಪಟ್ಟ ವ್ಯಕ್ತಿ. ಕಾರವಾರದ ಕಡೆ ಬೈಕಿನಲ್ಲಿ ಆಗಮಿಸುತ್ತಿದ್ದಾಗ, ಎದುರಿನಿಂದ ಬಂದ ವಾಸ್ಕೋ- ಹೊನ್ನಾವರ ಸಾರಿಗೆ ಸಂಸ್ಥೆಯ ಬಸ್ಸು ಢಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು … [Read more...] about ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ:ಬೈಕ್ ಸವಾರ ಸಾವು
ಸರಗಳ್ಳನನ್ನು ಬೆನ್ನುಹತ್ತಿದ್ದಕ್ಕೆ ಬೈಕ್ ಕಳ್ಳನೂ ಸಿಕ್ಕ
ಹೊನ್ನಾವರ :ಮನೆಯೊಳಗಿದ್ದ ಮಾಂಗಲ್ಯ ಸರ ಕಳುವಾದ ಕುರಿತು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೋಲಿಸರಿಗೆ ಈ ಹಿಂದೆ ಬೈಕ್ ಕಳ್ಳತನ ನಡೆದಿರುವ ಸಂಗತಿಯೂ ಹೊರಬಂದಿದ್ದು ಸರಗಳ್ಳನ ಜೊತೆ ಬೈಕ್ ಕಳ್ಳನೂ ಬಂಧಿತನಾಗಿದ್ದಾನೆ. ಕಾಸರಕೋಡನ ಪರಮೇಶ್ವರ ಗೌಡ ಮತ್ತು ಯಲ್ಲಾಪುರ ತಾಲೂಕಿನ ಮಂಚಿಕೇರಿಯ ನಾಸೀರ್ ಅಹಮ್ಮದ್ ಸಯೀದ್ ಇಮಾಮ್ ಸಾಬ್ ಬಂಧಿತ ಆರೋಪಿಗಳಾಗಿದ್ದು ಇವರಿಂದ ಕಳುವಾಗಿದ್ದ ಚಿನ್ನದ ಮಾಂಗಲ್ಯ ಸರ ಮತ್ತು ಬೈಕ್‍ನ್ನು ಪಿಎಸ್‍ಐ ಆನಂದಮೂರ್ತಿ ವಶಪಡಿಸಿಕೊಂಡು … [Read more...] about ಸರಗಳ್ಳನನ್ನು ಬೆನ್ನುಹತ್ತಿದ್ದಕ್ಕೆ ಬೈಕ್ ಕಳ್ಳನೂ ಸಿಕ್ಕ
ಖಾಸಗಿ ಬಸ್ ಡಿಕ್ಕಿ,ಬೈಕ್ ಸವಾರ ಸ್ಥಳದಲ್ಲಿ ಸಾವು
ಕಾರವಾರ:ಬೈಕ್ ಸವಾರರೊಬ್ಬರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಅರಗಾದಲ್ಲಿ ನಡೆದಿದೆ. ಇಲ್ಲಿನ ಪತಂಜಲಿ ಆಸ್ಪತ್ರೆಗೆ ತೆರಳುತ್ತಿದ್ದ ಕದಂಬ ನೌಕಾನೆಲೆ ಉದ್ಯೋಗಿ ನರೇಶ ಕುಮಾರ್ ಸಿಂಗ್ (23)ಗೆ ಅಂಕೋಲಾ ಮಾರ್ಗದಿಂದ ಬಂದ ಸೀಬರ್ಡ ಬಸ್ ಹಿಂದಿನಿಂದ ಗುದ್ದಿದೆ. ಬಸ್ ಗುದ್ದಿದ ರಭಸಕ್ಕೆ ಬೈಕ್ ಸವಾರ ನುಚ್ಚುನೂರಾಗಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಗ್ರಾಮೀಣ ಠಾಣಾ … [Read more...] about ಖಾಸಗಿ ಬಸ್ ಡಿಕ್ಕಿ,ಬೈಕ್ ಸವಾರ ಸ್ಥಳದಲ್ಲಿ ಸಾವು