ಕಾರವಾರ:ಜಿಲ್ಲೆಯಲ್ಲಿ ಅತಿಸಾರ ಭೇದಿ ನಿಯಂತ್ರಣದಲ್ಲಿದ್ದು, ರೋಗ ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಜೂ. 12 ರಿಂದ 24ರವರೆಗೆ ನಿಯಂತ್ರಣ ಪಾಕ್ಷಿಕ ಆಚರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶೋಕ ಕುಮಾರ್ ಹೇಳಿದರು. ಶುಕ್ರವಾರ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ ಸರಕಾರದ ಸೂಚನೆಯಂತೆ ಅತಿಸಾರ ಭೇದಿಯಿಂದ ಮಕ್ಕಳ ಶೂನ್ಯ ಸಾವು ಎಂಬ ಅಂತಿಮ ಧ್ಯೇಯದೊಂದಿಗೆ ಪಾಕ್ಷಿಕ ಆಚರಣೆ … [Read more...] about ರೋಗ ತಡೆಗಟ್ಟಲು ಮುಂಜಾಗೃತ ಕ್ರಮವಾಗಿ ಜೂ. 12 ರಿಂದ 24ರವರೆಗೆ ನಿಯಂತ್ರಣ ಪಾಕ್ಷಿಕ ಆಚರಣೆ
ರಿಂದ
ಗುರಿಯನಕಟ್ಟೆ-ಬಡ್ನಕೋಡ್ಲ ರಸ್ತೆ ಅಭಿವೃದ್ಧಿ:ಶಾಸಕ ವೈದ್ಯರಿಂದ ಶಿಲಾನ್ಯಾಸ
ಹೊನ್ನಾವರ:ತಾಲ್ಲೂಕಿನ ಚಿಕ್ಕನಕೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆರಾವಲಿ ಗ್ರಾಮದಲ್ಲಿನ ಗುರಿಯನಕಟ್ಟೆ-ಬಡ್ನಕೋಡ್ಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಂಕಾಳ ಎಸ್.ವೈದ್ಯ ಗುದ್ದಲಿಪೂಜೆ ನೆರವೇರಿಸಿದರು. ಸುವರ್ಣ ಗ್ರಾಮೋದಯ ಯೋಜನೆಯಡಿ ಮಂಜೂರಾಗಿರುವ 1 ಕೋಟಿ ರೂ.ವೆಚ್ಚದ ಈ ರಸ್ತೆ ಗುರಿಯನಕಟ್ಟೆಯಿಂದ ಬೀಳ್ಮಕ್ಕಿ ಹಾಗೂ ಅಪಗಾಲ ಮಾರ್ಗವಾಗಿ ಬಡ್ನಕೋಡ್ಲ ಗ್ರಾಮದ ವರೆಗೆ ಸಂಪರ್ಕ ಕಲ್ಪಿಸಲಿದೆ. ಇದೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಲ್ಯಾಂಡ್ ಆರ್ಮಿ 30 ಲಕ್ಷ … [Read more...] about ಗುರಿಯನಕಟ್ಟೆ-ಬಡ್ನಕೋಡ್ಲ ರಸ್ತೆ ಅಭಿವೃದ್ಧಿ:ಶಾಸಕ ವೈದ್ಯರಿಂದ ಶಿಲಾನ್ಯಾಸ
ಲಂಗರು ಹಾಕಿದ ಮೀನುಗಾರಿಕಾ ಬೋಟ್‍ಗಳು
ಕಾರವಾರ:ಜೂನ್ 1ರಿಂದ ಕರಾವಳಿಯಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧಿಸಲಾಗಿದ್ದು, ಮೇ ಅಂತ್ಯದಲ್ಲಿ ಮೀನುಗಾರಿಕಾ ಬೋಟ್‍ಗಳು ದಡದಲ್ಲಿ ಲಂಗರು ಹಾಕಿವೆ. ಸರಕಾರದ ಆದೇಶದಂತೆ ಕರಾವಳಿ ತೀರದುದ್ದಕ್ಕೂ ಮಳೆಗಾಲದ ಜೂನ್ 1 ರಿಂದ ಜುಲೈ 31ರವರೆಗೆ ಮೀನುಗಾರಿಕೆಗೆ ನಿಷೇಧ ಹೇರಿದೆ. ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಲ್ಲಿಯ ಮೀನುಗಾರರು ತಮ್ಮ ಬೋಟ್‍ಗಳನ್ನು ಲಂಗರು ಹಾಕತೊಡಗಿವೆ. ಇನ್ನು ಕೆಲವು ಮೀನುಗಾರರು ಅವಧಿ ಮೀರುವ ಮುನ್ನ ದೋಣಿಗಳನ್ನು ಸುರಕ್ಷಿತ ಪ್ರದೇಶಗಳಲ್ಲಿ … [Read more...] about ಲಂಗರು ಹಾಕಿದ ಮೀನುಗಾರಿಕಾ ಬೋಟ್‍ಗಳು
ಜೂನ್ 2 ರಿಂದ ಜೂನ್ 13 ರವರೆಗೆ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ
ಕಾರವಾರ:ಕಾರವಾರ ತಾಲ್ಲೂಕಿನಲ್ಲಿ ಜೂನ್ 2 ರಿಂದ ಜೂನ್ 13 ರವರೆಗೆ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ರೈತರಿಗೆ ಸಮಗ್ರ ಕೃಷಿ ಮಾಹಿತಿಯನ್ನು ನೀಡುವ ವಿಶಿಷ್ಟ ಕಾರ್ಯಕ್ರಮ "ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ" ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಎಲ್ಲಾ ಹೋಬಳಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಜೂನ್ 2 ರಂದು ಬೆಳಿಗ್ಗೆ 10 ಗಂಟೆಗೆ ಜಂಟಿ ಕೃಷಿ ನಿರ್ದೇಶಕರು ಕಾರವಾರ ಇವರ … [Read more...] about ಜೂನ್ 2 ರಿಂದ ಜೂನ್ 13 ರವರೆಗೆ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ
ಜೂನ್ 01 ರಿಂದ ಮೀನುಗಾರಿಕೆ ನಿಷೇಧ
ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಜೂನ್ 01 ರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ಕಾಲ ಯಾಂತ್ರೀಕೃತ ದೋಣಿ ಬಳಸಿ ಮೀನುಗಾರಿಕೆ ನಡೆಸುವದನ್ನು ಸರ್ಕಾರ ನಿಷೇಧಿಸಿದೆ. ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಕೇವಲ ದೋಣಿಗಳ ಚಲನವಲನಕ್ಕಾಗಿ 10 ಅಶ್ವಶಕ್ತಿವರೆಗಿನ ಸಾಮಥ್ರ್ಯದ ಮೋಟಾರೀಕೃತ ದೋಣಿ ಹಾಗೂ ಸಾಂಪ್ರದಾಯಿಕ/ನಾಡದೋಣಿಗಳ ಮೂಲಕ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಲು ಅನುಮತಿ ಇರುತ್ತದೆ. ಈ ಅಧಿಸೂಚನೆಯನ್ನು ಉಲ್ಲಂಘಿಸಿದ ಮೀನುಗಾರರ ವಿರುದ್ಧ … [Read more...] about ಜೂನ್ 01 ರಿಂದ ಮೀನುಗಾರಿಕೆ ನಿಷೇಧ