ಹೊನ್ನಾವರ :ವಿದ್ಯೆ ಬಯಸುವವರಿಗೆ ಸಮರ್ಥ ಚಾರಿಟೇಬಲ್ ಟ್ರಸ್ಟ್ ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಎಲ್ಲ ಬಡವರು ವಿದ್ಯೆ ಕಲಿಯಬೇಕು ಎಂದು ಶಾಸಕ ಮಂಕಾಳು ವೈದ್ಯ ಹೇಳಿದ್ದಾರೆ. ಮುಗ್ವಾ ಸುಬ್ರಹ್ಮಣ್ಯದ ರಾಘವೇಂದ್ರ ಭಾರತಿ ಸಭಾಭವನದಲ್ಲಿ ಸಮರ್ಥ ಚಾರಿಟೇಬಲ್ ಟ್ರಸ್ಟ್‍ನಿಂದ ಪಂಚಗ್ರಾಮ ಮತ್ತು ಭಟ್ಕಳ ತಾಲೂಕಿನ ಮುರ್ಡೇಶ್ವರ ಗ್ರಾಮದ ಶಾಲೆಗಳ ಬಡಮಕ್ಕಳಿಗೆ ಉಚಿತ ಪಟ್ಟಿ ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಸಮರ್ಥ ಟ್ರಸ್ಟ್‍ನ ರಾಮ ಗೌಡ … [Read more...] about ಸಮರ್ಥ ಚಾರಿಟೇಬಲ್ ಟ್ರಸ್ಟ್‍ನಿಂದ ನೋಟ್ ಬುಕ್ ಕ್ರೀಡಾ ಸಾಮಗ್ರಿ ವಿತರಣೆ.
ವಿತರಣೆ
ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆ
ಹೊನ್ನಾವರ:ದಿನಾಂಕ: 07-06-2017 ರಂದು ಸ.ಹಿ.ಪ್ರಾ. ಶಾಲೆ, ಗುಂಡಬಾಳ ನಂ. 2 ಇಲ್ಲಿ ಶ್ರೀ ಮುಖ್ಯಪ್ರಾಣ ಲಕ್ಷ್ಮೀ ವೆಂಕಟೇಶ ದೇವ ಟ್ರಸ್ಟ್ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಣಾ ಸಮಾರಂಭ ನಡೆಯಿತು. ಅಧ್ಯಕ್ಷರಾಗಿ ಶಾಲೆಯ S.ಆ.ಒ.ಅ. ಅಧ್ಯಕ್ಷರಾದ ಶ್ರೀ ಮಂಜುನಾಥ ಶೇಟ್‍ರವರು ಆಗಮಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಟ್ರಸ್ಟಿನ ಸದಸ್ಯರಾದ ಶ್ರೀ ಮಾರುತಿ ಜಿ. ಪ್ರಭು ರವರು ಆಗಮಿಸಿ ಪ್ರತಿ ವರ್ಷ ಸರಕಾರಿ … [Read more...] about ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆ
ಮಂಕಾಳು ವೈದ್ಯ ಗೆಳೆಯರ ಬಳಗ ಕಾಸರಕೋಡ, ಹುಟ್ಟುಹಬ್ಬ ಆಚರಣೆ ಹಾಗೂ ನೋಟ್‍ಬುಕ್ ವಿತರಣೆ
ಹೊನ್ನಾವರ,ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಕೋಡಿನ ಶಾಲಾ ಮಕ್ಕಳಿಂದ ಕೇಕ್ ಕತ್ತರಿಸಿ ಅವರಿಗೆ ನೋಟ್‍ಬುಕ್ ವಿತರಿಸುವ ಮೂಲಕ ಮಂಕಾಳು ವೈದ್ಯ ಗೆಳೆಯರ ಬಳಗ ಕಾಸರಕೋಡ ಇವರು ಶಾಸಕರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ನಂತರ ಕಾಸರಕೋಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಭೂನ್ಯಾಯ ಮಂಡಳಿಯ ಸದಸ್ಯರು ಅಶೋಕ ಕಾಸರಕೋಡ ಮಾತನಾಡಿ ಬಡತನದಿಂದ ಕಷ್ಟಪಟ್ಟು ಹೋರಾಡಿ ಮೇಲಕ್ಕೆ ಬಂದು ಪಕ್ಷೇತರಾಗಿ ಸ್ಪರ್ಧಿಸಿ 2 ಬಾರಿ ಜಿಲ್ಲಾ ಪಂಚಾಯತ ಸದಸ್ಯರಾಗಿ ಹಾಗೂ … [Read more...] about ಮಂಕಾಳು ವೈದ್ಯ ಗೆಳೆಯರ ಬಳಗ ಕಾಸರಕೋಡ, ಹುಟ್ಟುಹಬ್ಬ ಆಚರಣೆ ಹಾಗೂ ನೋಟ್‍ಬುಕ್ ವಿತರಣೆ
ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ
ಹಳಿಯಾಳ:ಯಾವ ವರ್ಗದವರು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಪ್ರತಿಯೊಬ್ಬ ಮಗು ಶಿಕ್ಷಣ ಪಡೆಯಬೇಕು ಎಂಬ ಸದಿಚ್ಚೆಯೊಂದಿಗೆ ರಾಜ್ಯ ಸರ್ಕಾರ ಸಾಕಷ್ಟು ನೂತನ ಯೋಜನೆಗಳೊಂದಿಗೆ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಹಾಗೂ ಅನೇಕ ಉಚಿತ ಸೌಲಭ್ಯಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ ವಿತರಣಾ ಗೌರವ, ಸ್ಥಾನಮಾನ … [Read more...] about ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ
ರಮ್ಜಾನ್ ಮಾಸದ ಪ್ರಯುಕ್ತ ದುರ್ಬಲರಿಗೆ ಹಾಗೂ ಬಡವರಿಗೆ ರಮ್ಜಾನ್ ಕಿಟ್ ವಿತರಣೆ
ಭಟ್ಕಳ:ಇಲ್ಲಿನ ಗುಳ್ಮಿಯ ತಾಜುಸುನ್ನಾಹ ಕೇಂದ್ರದಲ್ಲಿ ಎಸ್.ವೈ.ಎಸ್. ಹಾಗೂ ಎಸ್. ಎಸ್. ಎಫ್. ಭಟ್ಕಳ ಸೆಕ್ಟರ್ ವತಿಯಿಂದ ರಮ್ಜಾನ್ ಮಾಸದ ಪ್ರಯುಕ್ತ ದುರ್ಬಲರಿಗೆ ಹಾಗೂ ಬಡವರಿಗೆ ರಮ್ಜಾನ್ ಕಿಟ್ ವಿತರಿಸಲಾಯಿತು. ಉತ್ತರ ಕನ್ನಡ ಜಿಲ್ಲಾ ಎಸ್.ಎಸ್.ಎಫ್ ಮತ್ತು ಎಸ್.ವೈ.ಎಸ್. ತಾಲೂಕಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. … [Read more...] about ರಮ್ಜಾನ್ ಮಾಸದ ಪ್ರಯುಕ್ತ ದುರ್ಬಲರಿಗೆ ಹಾಗೂ ಬಡವರಿಗೆ ರಮ್ಜಾನ್ ಕಿಟ್ ವಿತರಣೆ