ಹೊನ್ನಾವರ :ತಾಲೂಕಿನ ಅರಣ್ಯ ಇಲಾಖೆ ಮಂಕಿ ವಲಯದ ಎಸ್.ಸಿ.ಪಿ. ಮತ್ತು ಟಿ. ಎಸ್ ಪಿ. ಯೋಜನಾ ಅಡಿಯಡಿ ಅರ್ಹ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ವಿತರಣಾ ಸಮಾರಂಭವನ್ನು ಮಂಕಿ ಉಪ ಅರಣ್ಯ ವಿಬಾಗ ವಲಯದಲ್ಲಿ ನಡೆಯಿತು ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ವೈದ್ಯರವರು ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿನಂತರಮಾತನಾಡಿ ಇದೊಂದು ಅಬ್ಥೂತವಾದಂತಹ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮ. ಮೊದಲು ಎಲ್ ಪಿ ಜಿ ಗ್ಯಾಸ ಎಸ್ಸಿ ಎಸ್ಟಿ ಜನಾಂಗದವರಿಗೆ ಮಾತ್ರ … [Read more...] about ಉಚಿತ ಗ್ಯಾಸ್ ಸಿಲಿಂಡರ್ ರ್ವಿತರಣೆ
ಅರಣ್ಯ ಇಲಾಖೆ
ರೋಟರಿ ಉದ್ಯಾನವನದಲ್ಲಿ ವಿಶಿಷ್ಠವಾಗಿ ವನಮಹೊತ್ಸವ ಕಾರ್ಯಕ್ರಮ
ಹೊನ್ನಾವರ ;ರೋಟರಿ ಕ್ಲಬ್ ಹೊನ್ನಾವರ ಅರಣ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಹಯೋಗದೊಂದಿಗೆ ರೋಟರಿ ಉದ್ಯಾನವನದಲ್ಲಿ ವಿಶಿಷ್ಠವಾಗಿ ವನಮಹೊತ್ಸವ ಕಾರ್ಯಕ್ರಮವನ್ನು ನಡೆಯಿತು, ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಇವೆಂಟ್ ಛೇರಮನ ರೋ||ಸತ್ಯ ಜಾವಗಲ್ ಈ ವರ್ಷ ನಮ್ಮ ಕ್ಲಬ್ನಿಂದ ವಿಶೇಷವಾಗಿ ಮಕ್ಕಳಲ್ಲಿ ಪರಿಸರ ಜಾಗೃತಿ ಹಾಗೂ ಪರಿಸರವನ್ನು ಪ್ರೀತಿಸುವ ಮನೋಭಾವ ಮೂಡಿಸುವ ಸಲುವಾಗಿ ರೋಟರಿ ಪರಿವಾರದೊಂದಿಗೆ ಅವರ ಮಕ್ಕಳ ಹೆಸರಲ್ಲಿ ಮಕ್ಕಳ … [Read more...] about ರೋಟರಿ ಉದ್ಯಾನವನದಲ್ಲಿ ವಿಶಿಷ್ಠವಾಗಿ ವನಮಹೊತ್ಸವ ಕಾರ್ಯಕ್ರಮ
ಅರಣ್ಯ ರಕ್ಷಣೆ ಸಮಾಜದ ಎಲ್ಲ ನಾಗರಿಕರ ಹೊಣೆಗಾರಿಕೆ
ಹೊನ್ನಾವರ:'ಅರಣ್ಯ ಎನ್ನುವುದು ಇಡೀ ಜೀವ ಸಂಕುಲದ ಸಾಮೂಹಿಕ ಆಸ್ತಿಯಾಗಿದ್ದು ಇದರ ರಕ್ಷಣೆ ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ' ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಎಚ್.ಸಿ. ಅಭಿಪ್ರಾಯಪಟ್ಟರು. ಅರಣ್ಯ ಇಲಾಖೆ,ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಎನ್ಎಸ್ಎಸ್,ಯೂಥ್ ರೆಡ್ ಕ್ರಾಸ್ ಘಟಕ ಹಾಗೂ ಕಾಮಕೋಡ ಪರಿಸರ ಕೂಟ ಇವುಗಳ ಆಶ್ರಯದಲ್ಲಿ ಹೆರಾವಲಿ ಗ್ರಾಮದ ಕಾಮಕೋಡ ದೇವರಕಾಡಿನ ವ್ಯಾಪ್ತಿಯ ಶ್ರೀ ದೇವಿ ದುರ್ಗಮ್ಮ ದೇವಸ್ಥಾನದ … [Read more...] about ಅರಣ್ಯ ರಕ್ಷಣೆ ಸಮಾಜದ ಎಲ್ಲ ನಾಗರಿಕರ ಹೊಣೆಗಾರಿಕೆ
ಕಾಲೇಜು ಆವರಣದಲ್ಲಿ ವನಮಹೋತ್ಸವ
ಕಾರವಾರ:ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಯೋಜನಾ ಘಟಕ, ರಾಷ್ಟ್ರೀಯ ಯುವ ರೆಡ್ಕ್ರಾಸ್ರ ಘಟಕ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಕಾಲೇಜು ಆವರಣದಲ್ಲಿ ವನಮಹೋತ್ಸವ ನಡೆಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ಪ್ರಾಚಾರ್ಯ ಡಾ. ಬಿ .ಎಚ್. ನಾಯಕ, ಪೆÇ್ರೀ. ಸುರೇಂದ್ರ ದಫೇದಾರ, ರಾಷ್ಟ್ರೀಯ ಯೋಜನಾಧಿಕಾರಿ ಡಾ. ಬಿ. ಆರ್. ತೋಳೆ, ಯುವ ರೆಡ್ಕ್ರಾಸ್ರ ಘಟಕಾಧಿಕಾರಿ ಸುರೇಶ ಗುಡಿಮನಿ, ಹಿರಿಯ ಪ್ರಾಧ್ಯಾಪಕ ಡಾ. ಕೇಶವ ಕೆ ಜಿ ಇದ್ದರು. … [Read more...] about ಕಾಲೇಜು ಆವರಣದಲ್ಲಿ ವನಮಹೋತ್ಸವ
ಒಂದೇ ದಿನದಲ್ಲಿ 4 ಹೆಬ್ಬಾವು ಹಿಡಿದ ಉರಗ ತಜ್ಞ
ಕಾರವಾರ:ಅವರ್ಸಾದ ಉರಗ ತಜ್ಞ ಮಹೇಶ ನಾಯ್ಕ ಒಂದೇ ದಿನದಲ್ಲಿ ಬೇರೆ ಬೇರೆ ಕಡೆ 4 ಹೆಬ್ಬಾವುಗಳನ್ನು ಹಿಡಿದು ಅರಣ್ಯ ಇಲಾಖೆಯ ಸಹಾಯದಿಂದ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಅಂಕೋಲಾದ ಕಣಗಿಲ್ನ ಆನಂದು ಗೌಡ ಅವರ ಮನೆಯ ಕೋಳಿ ಗೂಡಿಗೆ ನುಗ್ಗಿದ ಹೆಬ್ಬಾವು 1 ಕೋಳಿಯನ್ನು ನುಂಗಿತ್ತು. ವಿಷಯ ತಿಳಿದ ಮಹೇಶ ನಾಯ್ಕ ಸ್ಥಳಕ್ಕೆ ತೆರಳಿ ಹೆಬ್ಬಾವನ್ನು ಹಿಡಿದರು. ಬಳಿಕ ಇಲ್ಲಿನ ಬೆಲೆಕೇರಿಯಲ್ಲಿ ಉದಯ ನಾಯ್ಕ ಅವರ ಮನೆಯ ಬಳಿ ಹೆಬ್ಬಾವು ಕಾಣಿಸಿಕೊಂಡಿರುವ ಸುದ್ದಿ ತಿಳಿದು … [Read more...] about ಒಂದೇ ದಿನದಲ್ಲಿ 4 ಹೆಬ್ಬಾವು ಹಿಡಿದ ಉರಗ ತಜ್ಞ