ನವದೆಹಲಿ: ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಮಹಿಳೆಯರಿಗೆಸಿಹಿಸುದ್ದಿ ನೀಡಿದ್ದು, ಸ್ವಸಹಾಯ ಸಂಘಗಳಿಂದ ತಯಾರಾದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯನೀಡುವ ಸಲುವಾಗಿ ಕೇಂದ್ರ ಸರ್ಕಾರ ಇ-ಕಾರ್ಮಸ್ ವೇದಿಕೆ ಸೃಷ್ಟಿಸಿಕೊಡಲಿದೆ ಎಂದು ಪ್ರಧಾನಿ ನರೇಂದ್ರಮೋದಿ ಘೋಷಿಸಿದ್ದಾರೆ.ಇಂದು (ಶನಿವಾರ) 75 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿಮಾತನಾಡಿದ ಪ್ರಧಾನಿ ಮೋದಿ, ದೇಶಾದ್ಯಂತ ಅನೇಕ … [Read more...] about ಕೇಂದ್ರ ಸರ್ಕಾರದಿಂದ ಸ್ವಸಹಾಯ ಸಂಘಗಳಿಗೆ ‘ಇ-ಕಾಮರ್ಸ’ ಮಾರುಕಟ್ಟೆ ಸೌಲಭ್ಯ: ಪ್ರಧಾನಿ ನರೇಂದ್ರ ಮೋದಿ
ದೇಶಾದ್ಯಂತ
ವರುಣನ ಕೃಪೆಗಾಗಿ ವಿಶೇಷ ಪೂಜೆ
ಹೊನ್ನಾವರ: ಬಿರು ಬಿಸಿಲಿನಿಂದಾಗಿ ದೇಶಾದ್ಯಂತ ಬರಗಾಲ ಪರಿಸ್ಥಿತಿ ಉಂಟಾಗಿರುವುದರಿಂದ ವರುಣ ದೇವನ ಆಗಮನಕ್ಕಾಗಿ ಹಾಗೂ ದೇಶದಲ್ಲಿ ಸುಭದ್ರ ಸರ್ಕಾರ ರಚನೆಯಾಗಿದ್ದು ಸಮಸ್ತ ಲೋಕ ಕಲ್ಯಾಣಾರ್ಥವಾಗಿ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಜಿ.ಎಸ್. ಬಿ ಸಮಾಜ ಬಾಂಧವರಿಂದ ವಿಶೇಷ ಪೂಜೆ ನಡೆಯಿತು.ಸಂಜೆ 5 ಗಂಟೆಯಿಂದ ಶ್ರೀ ವಿಷ್ಣುಸಹಸ್ರನಾಮದಿಂದ ದೇವರಿಗೆ ಅಷ್ಟೋತ್ತರ ಶತಾರತಿ, ವಿಶೇಷ ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಯಿತು.ನೂರಾರು … [Read more...] about ವರುಣನ ಕೃಪೆಗಾಗಿ ವಿಶೇಷ ಪೂಜೆ
ಹಳಿಯಾಳದಲ್ಲಿ ಪಿಓಪಿಯಿಂದ ತಯಾರಿಸಿದ ಗಣೇಶನ ವಿಗ್ರಹ ಮಾರಾಟವನ್ನು ನಿಷೇಧಿಸುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹ
ಹಳಿಯಾಳ:- ದೇಶಾದ್ಯಂತ ಪ್ಲಾಸ್ಟರ್ ಓಫ್ ಪ್ಯಾರಿಸ್(ಪಿಓಪಿ) ಗಣೇಶ ವಿಗ್ರಹಗಳನ್ನು ಮಾರುವುದಕ್ಕೆ ನಿಷೇಧ ಹೇರಲಾಗಿದೆ. ಆದರೇ ಹಳಿಯಾಳ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಅವ್ಯಾಹತವಾಗಿ ಪಿಓಪಿ ವಿಗ್ರಹ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದು ಕೂಡಲೇ ಕಠಿಣ ಕ್ರಮ ಜರುಗಿಸುವಂತೆ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ಆಗ್ರಹಿಸಿದೆ. ಪರಿಸರ ಹಾಗೂ ಜಲಮೂಲಗಳಿಗೆ ಹಾನಿಕಾರಕವಾಗಿರುವ ಪಿಓಪಿ ವಿಗ್ರಹಗಳನ್ನು ಸಾವಿರಾರು ಪ್ರಮಾಣದಲ್ಲಿ ಹಳಿಯಾಳದಲ್ಲಿ ತಂದು ಮಾರಾಟ ಮಾಡಲಾಗುತ್ತಿದೆ. … [Read more...] about ಹಳಿಯಾಳದಲ್ಲಿ ಪಿಓಪಿಯಿಂದ ತಯಾರಿಸಿದ ಗಣೇಶನ ವಿಗ್ರಹ ಮಾರಾಟವನ್ನು ನಿಷೇಧಿಸುವಂತೆ ಜಯ ಕರ್ನಾಟಕ ಸಂಘಟನೆ ಆಗ್ರಹ
ಹೊನ್ನಾವರ ಬ್ಲಾಕ್ ಕಾಂಗ್ರೆಸ್‍ನಿಂದ ಕರಾಳ ದಿನ ಆಚರಣೆ
ಹೊನ್ನಾವರ : ಕೇಂದ್ರದ ಬಿ.ಜೆ.ಪಿ. ನೇತ್ರತ್ವದ ಮೋದಿ ಸರಕಾರ ನೋಟ ಅಮಾನ್ಯೀಕರಣ ಮಾಡಿ ಇಂದಿಗೆ ಒಂದು ವರುಷ ತುಂಬುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಕರೆ ಕೊಟ್ಟಂತೆ ಇಂದು ಹೊನ್ನಾವರದಲ್ಲೂ ಕೂಡಾ ಬ್ಲಾಕ್ ಕಾಂಗ್ರೆಸ್ ಕೈಗೆ ಕಪ್ಪು ಪಟ್ಟಿ ಧÀರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಕರಾಳದಿನ ಆಚರಿಸಿತು. ಹೊನ್ನಾವರ : ಕೇಂದ್ರದ ಬಿ.ಜೆ.ಪಿ. ನೇತ್ರತ್ವದ ಮೋದಿ ಸರಕಾರ ನೋಟ ಅಮಾನ್ಯೀಕರಣ ಮಾಡಿ ಇಂದಿಗೆ ಒಂದು ವರುಷ ತುಂಬುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ … [Read more...] about ಹೊನ್ನಾವರ ಬ್ಲಾಕ್ ಕಾಂಗ್ರೆಸ್‍ನಿಂದ ಕರಾಳ ದಿನ ಆಚರಣೆ
ಮೇ: 16 ರಿಂದ 19ರ ವರೆಗೆ ಆನೆ ಗಣತಿ
ದಾಂಡೇಲಿ :ಮೇ:16 ರಿಂದ ಮೇ: 19 ರವರೆಗೆ ದೇಶಾದ್ಯಂತ ಆನೆಗಣತಿ ಪ್ರಾರಂಭವಾಗಲಿದ್ದು, ಈ ನಿಟ್ಟಿನಲ್ಲಿ ಕೆನರಾ, ಧಾರವಾಡ ಮತ್ತು ಬೆಳಗಾವಿ ವೃತ್ತದ ಅರಣ್ಯ ಮತ್ತು ವನ್ಯಜೀವಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಸ್ವಯಂ ಸೇವಕರು, ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡು ಕುಳಗಿ ಪ್ರಕೃತಿ ಶಿಕ್ಷಣ ಶಿಬಿರದ ನಾಗಝರಿ ಹಾಲ್‍ನಲ್ಲಿ ತರಬೇತಿ ನೀಡಲಾಗಿದೆ.ಆನೆ ಗಣತಿ ಕಾರ್ಯಕ್ರಮದ ವಿವರ : ಮೇ:16 ರಂದು ಮೊದಲನೇ ದಿನದಂದು ಆನೆ ಗಣತಿಯ ಸರ್ವೆ ಮಾಡುವುದರ ಬಗ್ಗೆ ಪ್ಲಾನ್, … [Read more...] about ಮೇ: 16 ರಿಂದ 19ರ ವರೆಗೆ ಆನೆ ಗಣತಿ