ಕಾರವಾರ: ಮುಂಬರುವ ಆಮ್ಗೇಲೆ ಪೆಸ್ತ್ ಮತ್ತು ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆ ಯಿಂದ ಆಚರಿಸಲು ಆಕಾಶವಾಣಿ ರಿಕ್ರಿಯೇಷನ್ ಕ್ಲಬ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಆಕಾಶವಾಣಿ ನಿಯದ ಮುಖ್ಯಸ್ಥ ಎಚ್.ಬಿ.ರಾಮಡಗಿ ಮಾತನಾಡಿ, ನಿಲಯದಲ್ಲಿ ಆಚರಿಸಲಾಗುವ ಸ್ವಾತಂತ್ರ್ಯೋತ್ಸವ, ಗಣೇಶ ಚತುರ್ಥಿ ಹಬ್ಬ ಮುಂತಾದ ಎಲ್ಲ ಕಾರ್ಯಕ್ರಮಗಳಿಗೆ ಸಿಬ್ಬಂದಿ ಹಾಗೂ ತಾತ್ಕಾಲಿಕ ಉದ್ಘೋಷಕರು ಕಡ್ಡಾಯವಾಗಿ ಹಾಜರಿದ್ದು … [Read more...] about ಆಕಾಶವಾಣಿ ಕೇಂದ್ರದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮ
ನಡೆದ
ನಗರಸಭೆಯಲ್ಲಿ ನಡೆದ ಸಭೆ
ಕಾರವಾರ: ಜಲ ಮಂಡಳಿಯಿಂದ ನಗರಸಭೆಗೆ ಬಂದ ನೀರಿನ ಬಿಲ್ ಆರು ಕೋಟಿ ದಾಟಿದ್ದು, ನಗರಸಭೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಬಿಲ್ ಬಗ್ಗೆ ಶಂಕೆ ವ್ಯಕ್ತವಾಯಿತು. ನಗರದಲ್ಲಿ ನೀರು ಪೂರೈಕೆಯೇ ಸರಿಯಾಗಿರದಿರುವಾಗ ದುಬಾರಿ ಬಿಲ್ ಬಂದಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ನಾಮನಿರ್ದೇಶಿತ ಸದಸ್ಯ ಸಂತೋಷ ಗುರುಮಠ ಆಗ್ರಹಿಸಿದರು. ಸದಸ್ಯ ಸಂದೀಪ ತಳ್ಳೇಕರ್ ಮಾತನಾಡಿ, ಜೂನ್ ತಿಂಗಳಿನಲ್ಲಿ ನಗರಸಭೆಗೆ 14 ಲಕ್ಷ ನೀರಿನ ಬಿಲ್ ಬಂದಿದೆ. ಮಳೆಗಾಲದಲ್ಲಿಯೂ ಇಷ್ಟೊಂದು ಬಿಲ್ ಬಂದಿದೆ … [Read more...] about ನಗರಸಭೆಯಲ್ಲಿ ನಡೆದ ಸಭೆ
ವಿಜೃಂಭಣೆಯಿಂದ ನಡೆದ ನಾಗರಪಂಚಮಿ
ಹೊನ್ನಾವರ:ಪೌರಾಣಿಕ ಹಿನ್ನೆಲೆಯುಳ್ಳ ಹಾಗೂ ನಾಗಾರಾಧನೆಗೆ ಪುಣ್ಯ ಸ್ಥಳವಾಗಿರುವ ತಾಲೂಕಿನ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ನಾಗಬನದಲ್ಲಿ ನಾಗಮೂರ್ತಿಗೆ ಸಾವಿರಾರು ಭಕ್ತಾದಿಗಳಿಂದ ಅಭಿಷೇಕ ಸೇವೆಗಳು ವಿಜೃಂಭಣೆಯಿಂದ ನಡೆದವು. ಬೆಳಿಗ್ಗೆಯಿಂದ ಶ್ರೀ ಸುಬ್ರಹ್ಮಣ್ಯ ದೇವರಿಗೆ ಹಾಲಿನ ಅಭಿಷೇಕ, ಪಂಚಾಮೃತಾಭಿಷೇಕ, ನಾಗ ಮಂತ್ರಾಭಿಷೇಕ, ಹಣ್ಣು-ಕಾಯಿ, ಬಾಳೆಗೊನೆ ಸೇವೆ, ಮಹಾಮಂಗಳಾರತಿ ಮುಂತಾದ ಸೇವೆ ಭಕ್ತರಿಂದ … [Read more...] about ವಿಜೃಂಭಣೆಯಿಂದ ನಡೆದ ನಾಗರಪಂಚಮಿ
ಸಂಭ್ರಮದಿಂದ ನಡೆದ ನಾಗರ ಪಂಚಮಿ
ಕಾರವಾರ:ಗುರುವಾರ ನಾಗರ ಪಂಚಮಿ ಹಬ್ಬವನ್ನು ಎಲ್ಲಡೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪ್ರಮುಖ ದೇವಸ್ಥಾನಗಳಲ್ಲಿ ನಾಗರಕಲ್ಲುಗಳಿಗೆ ಹಾಲೇರದು ವಿಶೇಷ ಪೂಜೆ ಸಲ್ಲಿಸಿದರು. ಕಾರವಾರದ ಸುಂಕೇರಿ ನಾಗನಾಥ ದೇವಸ್ಥಾನ, ನಗರದ ನಾಗಕಟ್ಟೆ, ಕಠಿಣಕೋಣ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಯೇ ಭಕ್ತರು ಸರದಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿದರು. ಪ್ರಮುಖ ದೇವಾಲಯಗಳಲ್ಲಿ ಒಂದಾದ ಶ್ರೀನಾಗನಾಥ ದೇವಸ್ಥಾನ, ಕಠಿಣಕೋಣ ದೇವಸ್ಥಾನಗಳಲ್ಲಿ ಸಾವಿರಾರು … [Read more...] about ಸಂಭ್ರಮದಿಂದ ನಡೆದ ನಾಗರ ಪಂಚಮಿ
ತೆರಿಗೆ ಕಚೇರಿಯಲ್ಲಿ ನಡೆದ ತೆರಿಗೆ ದಿನಾಚರಣೆ ಕಾರ್ಯಕ್ರಮ
ಕಾರವಾರ:ತೆರಿಗೆ ಪದ್ದತಿ ಇನ್ನಷ್ಟು ಸರಳವಾಗುವದರ ಮೂಲಕ ಹೆಚ್ಚಿನ ಜನರನ್ನು ತಲುಪುವಂತಾಗಬೇಕು ಎಂದು ಸಹ್ಯಾದ್ರಿ ಗೇರು ಸಂಸ್ಕರಣೆ ಉದ್ಯಮಿ ಮುರಳಿಧರ ಪ್ರಭು ಹೇಳಿದರು. ನಗರದ ಆದಾಯ ತೆರಿಗೆ ಕಚೇರಿಯಲ್ಲಿ ನಡೆದ ತೆರಿಗೆ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಕ್ಲಿಷ್ಟಕರ ಕಾನೂನು ಹಾಗೂ ಹೆಚ್ಚಿನ ತೆರಿಗೆಯಿಂದಾಗಿ ಪ್ರಾಮಾಣಿಕರೂ ಅಡ್ಡದಾರಿ ಹಿಡಿಯುವಂತಾಗಿದೆ. ತೆರಿಗೆ ಸುದಾರಣಾ ನೀತಿಗಳು ಅನುಷ್ಠಾನಗೊಂಡಲ್ಲಿ ಎಲ್ಲರೂ ಸ್ವಯಂ … [Read more...] about ತೆರಿಗೆ ಕಚೇರಿಯಲ್ಲಿ ನಡೆದ ತೆರಿಗೆ ದಿನಾಚರಣೆ ಕಾರ್ಯಕ್ರಮ