• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನ್ಯಾಯಾಲಯ

ಜಿಲ್ಲೆಯ ಅಧಿನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

July 13, 2017 by Sachin Hegde Leave a Comment

ಕಾರವಾರ:ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಜಿಲ್ಲೆಯ ಅಧಿನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಬೆರಳಚ್ಚುಗಾರ,ನಕಲು ಬೆರಳಚ್ಚುಗಾರ ಆದೇಶಿಕ ಜಾರಿಕಾರರು, ಜವಾನರರು ಹುದ್ದೆಗಳಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿರುತ್ತದೆ. ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.200 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ.100 ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ. … [Read more...] about ಜಿಲ್ಲೆಯ ಅಧಿನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

ಎ.ಜಿ.ಪಿ. ಯಾಗಿ ನೇಮಕಗೊಂಡ ಪ್ರಮೋದ ಲಕ್ಷ್ಮೀನಾರಾಯಣ ಭಟ್

June 23, 2017 by Gaju Gokarna Leave a Comment

ಹೊನ್ನಾವರ:ತಾಲೂಕಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಅಪರ ಸರ್ಕಾರಿ ವಕೀಲರರನ್ನಾಗಿ ಪ್ರಮೋದ ಲಕ್ಷ್ಮೀನಾರಾಯಣ ಭಟ್‍ರನ್ನು ನೇಮಕ ಮಾಡಿ ಕಾನೂನು ಇಲಾಖೆ ಆದೇಶ ಹೊರಡಿಸಿದೆ. ರಾಜ್ಯಪಾಲ ವಜುಬಾಯಿ ಪಟೇಲ್ ಆದೇಶದ ಅನುಸಾರ ಕಾನೂನು ಇಲಾಖೆಯ ಆಧೀನ ಕಾರ್ಯದರ್ಶಿ ಈ ಆದೇಶವನ್ನು ಹೊರಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಹೊನ್ನಾವರದ ನ್ಯಾಯಾಲಯದಲ್ಲಿ ವಕೀಲರಾಗಿ ತೊಡಗಿಕೊಂಡ ಪ್ರಮೋದ ಭಟ್‍ರನ್ನು ಅಪರ ಸರ್ಕಾರಿ ವಕೀಲರನ್ನಾಗಿ (ಎ.ಜಿ.ಪಿ.) ನೇಮಕ ಮಾಡಿದಕ್ಕೆ ಅವರ … [Read more...] about ಎ.ಜಿ.ಪಿ. ಯಾಗಿ ನೇಮಕಗೊಂಡ ಪ್ರಮೋದ ಲಕ್ಷ್ಮೀನಾರಾಯಣ ಭಟ್

ಅಧಿಕಾರಿಗಳ ವಿರುದ್ದ ದೂರು ನೀಡಿದ ಮಹಿಳೆ

June 8, 2017 by Sachin Hegde Leave a Comment

ಕಾರವಾರ:ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಅಲ್ಪ ಸಂಖ್ಯಾತ ಸಮುದಾಯದ ಮಹಿಳೆಯೊರ್ವರನ್ನು ಅನಾವಷ್ಯಕವಾಗಿ ಕಚೇರಿಗೆ ಕರೆಯಿಸಿಕೊಂಡು ಮಾನಸಿಕ ಹಿಂಸೆ ನೀಡಿದ ಕುರಿತು ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಹೇಂದ್ರ ಮಾರುತಿ ತಿಮ್ಮಾನಿ ಹಾಗೂ ತಹಶೀಲ್ದಾರ್ ದೀನಮಣಿ ಜಿ ಹೆಗಡೆ ವಿರುದ್ದ ನೊಂದ ಮಹಿಳೆ ಭೃಷ್ಟಾಚಾರ ನಿಗ್ರಹದಳ ಮತ್ತು ಜಿಲ್ಲಾಡಳಿತಕ್ಕೆ ಬುಧವಾರ ದೂರು ಸಲ್ಲಿಸಿದ್ದಾರೆ. ಮಂಗಳವಾರ ಸಂಜೆ ಅಧಿಕಾರಿಗಳು ತಮ್ಮನ್ನು ತಹಶೀಲ್ದಾರ್ … [Read more...] about ಅಧಿಕಾರಿಗಳ ವಿರುದ್ದ ದೂರು ನೀಡಿದ ಮಹಿಳೆ

ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

May 14, 2017 by Sachin Hegde Leave a Comment

ಭಟ್ಕಳ: ಆಟೋರಿಕ್ಷಾ ಚಾಲಕನನ್ನು ರಿಕ್ಷಾದಿಂದ ಎಳೆದು ಆತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ನಗರಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಟೋ ಚಾಲಕ ಅಶ್ರಫ್ ಎನ್ನುವವರೇ ಹಲ್ಲೆಗೊಳಗಾದವರಾಗಿದ್ದಾರೆ. ಅಟೋದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿರುವ ಸಂದರ್ಭದಲ್ಲಿ ನಾಲ್ವರು ಏಕಾಎಕಿ ಬಂದು ಅಟೋ ರಿಕ್ಷಾವನ್ನು ಅಡ್ಡಗಟ್ಟಿ ಅಶ್ರಫ್‍ನನ್ನು ರಿಕ್ಷಾದಿಂದ ಎಳೆದು ಆತನ ಮೇಲೆ ಮಾರಾಣಾಂತಿಕ ಹಲ್ಲೆಗೈದಿದ್ದಲ್ಲದೇ ಆತನ … [Read more...] about ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

ತಮ್ಮ 38 ವರ್ಷಗಳಿಗೆ ಮೇಲ್ಪಟ್ಟು ನ್ಯಾಯಾಂಗ ಇಲಾಖೆಯ ಸೇವೆ ಮಾಡಿ ನಿವೃತ್ತರಾದ ಸವಿತಾ ಸರ್ವೇಶ್ವರ ಭಟ್ಟ

May 9, 2017 by Gaju Gokarna Leave a Comment

ಹೊನ್ನಾವರ:ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶೀಘ್ರ ಲಿಪಿಕಾರರಾಗಿ ಕಾರ್ಯನಿರ್ವಹಿಸಿದ ಸವಿತಾ ಸರ್ವೇಶ್ವರ ಭಟ್ಟ ಸೇವೆಯಿಂದ ನಿವೃತ್ತರಾದ ಪ್ರಯುಕ್ತ ಹೊನ್ನಾವರ ನ್ಯಾಯಾಲಯದಲ್ಲಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.ತಮ್ಮ 38 ವರ್ಷಗಳಿಗೆ ಮೇಲ್ಪಟ್ಟ ನ್ಯಾಯಾಂಗ ಇಲಾಖೆಯ ಸೇವೆಯ ಆರಂಭದ ದಿನಗಳ ಹಾಗೂ ಕೊನೆಯ ಅವಧಿಯನ್ನು ನೆನಪಿಸಿಕೊಂಡ ಸವಿತಾ ಸರ್ವೇಶ್ವರ ಭಟ್ಟ ಸರ್ಕಾರದ ಸೇವೆ ದೇವರ ಸೇವೆಯಂತೆ. ಪೂಜ್ಯಭಾವದಿಂದ ಸೇವೆಯಲ್ಲಿ ತೊಡಗಿಕೊಂಡಾಗ ನಮಗೂ, ನಮ್ಮ … [Read more...] about ತಮ್ಮ 38 ವರ್ಷಗಳಿಗೆ ಮೇಲ್ಪಟ್ಟು ನ್ಯಾಯಾಂಗ ಇಲಾಖೆಯ ಸೇವೆ ಮಾಡಿ ನಿವೃತ್ತರಾದ ಸವಿತಾ ಸರ್ವೇಶ್ವರ ಭಟ್ಟ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar