*ತೊಗರಿಬೇಳೆ..(ಶಿವಲಿಂಗ) 71* *ಉದ್ದಿನ ಬೇಳೆ................109* *ಕಡ್ಳೆ ಬೇಳೆ......................85* *ಹೆಸರುಬೇಳೆ..(ಬೋಲ್ಡ)...69* *ತೂಗರಿಕಾಳು .................50* *ಉದ್ದಿನಕಾಳು................87* *ಹೆಸರುಕಾಳು..................67* *ಶೇಂಗಾ ಬೀಜ................88* *ಅಲಸಂದಿ.....................72* *ಜೋಳ.........................39* *ರಾಗಿ … [Read more...] about ಬೇಳೆಕಾಳುಗಳ ದರ ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ*-29/07/17 ₹ ಪ್ರತಿ ಕೇ.ಜಿ ಗೆ
ಪ್ರತಿ
*ಪ್ರತಿ ದಿನವೂ ವ್ಯಾಪಾರ. ಸದಸ್ಯರಿಗೆ ಸರ್ವರೀತಿಯಲ್ಲೂ ಸಹಕಾರ*
ಟಿ ಎಸ್ ಎಸ್ ಶಿರಸಿಯ ವ್ಯಾಪಾರಿ ಅಂಗಳವು ಅಡಿಕೆ ಬೆಳೆಗಾರರ ಹಾಗು ವ್ಯಾಪಾರಸ್ಥರ ನೆಚ್ಚಿನ ಹಾಗು ಪೂಜ್ಯ ಸ್ಥಳವಾಗಿದ್ದು, ಪ್ರತಿದಿನದ ಅಡಿಕೆ ಮಾರುಕಟ್ಟೆಯ ಟ್ರೆಂಡ್ ಅನ್ನು ನಿರ್ಧರಿಸುವ ಹಾಗು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತಿದೊಡ್ಡ ಹಣಕಾಸು ವ್ಯವಹಾರ ನಡೆಸುವ ಮಾರುಕಟ್ಟೆಯಾಗಿದೆ.*ಏನಿದು ಪ್ರತಿದಿನ ವ್ಯಾಪಾರ?* ರವಿವಾರ ಹಾಗು ಕೆಲವೇ ಕೆಲ ಸರ್ಕಾರಿ ರಜೆ ಹೊರತು ಪಡಿಸಿದಂತೆ ವಾರದ ಉಳಿದೆಲ್ಲ ದಿನ / ವರ್ಷದ ಬಹುತೇಕ ದಿನ ನಿರಂತರ ಅಡಿಕೆ ವ್ಯಾಪಾರ ನಡೆಯುವ … [Read more...] about *ಪ್ರತಿ ದಿನವೂ ವ್ಯಾಪಾರ. ಸದಸ್ಯರಿಗೆ ಸರ್ವರೀತಿಯಲ್ಲೂ ಸಹಕಾರ*
ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕು
ಹೊನ್ನಾವರ :ಹದವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ಈ ಬಾರಿ ರೈತರಿಗೆ ಸಮಾಧಾನ ತಂದಿದೆ. ಹೀಗಾಗಿ ಅನ್ನದಾತ ಭೂಮಿ ಹದಗೊಳಿಸಿ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ. ತಾಲೂಕಿನಾದ್ಯಂತ ಒಟ್ಟು 3,500 ಹೆಕ್ಟರ್ ಪ್ರದೇಶ ಮುಂಗಾರು ಕೃಷಿಗೆ ಸಜ್ಜುಗೊಂಡಿದೆ. 1,545 ಹೆಕ್ಟರ್ ಪ್ರದೇಶದಲ್ಲಿ ನೇರ ಬಿತ್ತನೆ ಕಾರ್ಯ ನಡೆಯುತ್ತಿದೆ. ರೈತನ ಅವಶ್ಯಕನುಗುಣವಾಗಿ ಬೇಡಿಕೆಯಂತೆ ರೈತ ಕೃಷಿಯಲ್ಲಿ ಜಯ ಸಿಕ್ಕಿದೆ. ಭತ್ತದ ಬೀಜ ಈ ಬಾರಿ … [Read more...] about ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕು
ಕೃಷಿಕರ ಅನುಕೂಲಕ್ಕಾಗಿ ವಾಟ್ಸಪ್ ಯೋಜನೆ
ಕಾರವಾರ:ಇದೇ ಮೊದಲ ಬಾರಿಗೆ ಶೂನ್ಯದರದಲ್ಲಿ ಕೃಷಿಕರ ಅನುಕೂಲಕ್ಕಾಗಿ ಯೋಜನೆ ಕೃಷಿಕರ ವಾಟ್ಸಪ್ ಯೋಜನೆಯನ್ನು ಕೈಗೆತ್ತಿಕೊಂಡಿದೆ.ಕೃಷಿ ಸಮಸ್ಯೆ ಹಾಗೂ ಪರಿಹಾರದೊಂದಿಗೆ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಹೋಬಳಿ ಮಟ್ಟದಲ್ಲಿ ರೈತರ ವಾಟ್ಸಪ್ ಗ್ರೂಪ್ ರಚಿಸುವಂತೆ ಸರ್ಕಾರ ಅಧಿಕೃತವಾಗಿ ಆದೇಶಿಸಿದೆ.ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುವ ಸರ್ಕಾರ ಇದಕ್ಕಾಗಿ ಕೋಟಿ ಕೋಟಿ ಹಣ ಸುರಿಯುತ್ತಿದೆ.ಈಗಾಗಲೇ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ವಾಟ್ಸಪ್ ಗ್ರೂಪ್ … [Read more...] about ಕೃಷಿಕರ ಅನುಕೂಲಕ್ಕಾಗಿ ವಾಟ್ಸಪ್ ಯೋಜನೆ
ಚಿತ್ತಾರದಲ್ಲಿ ಜನಸ್ಪಂದನಾ ಕಾರ್ಯಕ್ರಮ
ಹೊನ್ನಾವರ;‘ತಾಲೂಕಿನ ಚಿತ್ತಾರದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯಿತು. , ಮಂಕಿ ಬ್ಲಾಕ್ ಕಾಂಗ್ರೇಶ ಅಧ್ಯಕ್ಷ ಚಂದ್ರಶೇಖರ ಗೌಡ, ಅಧ್ಯಕ್ಷತೆಯನ್ನು ವಹಿಸಿದ್ದರು. ಹೊನ್ನಾವರ ಭಟ್ಕಳ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕ ಮಂಕಾಳ ವೈದ್ಯ ಮಾತನಾಡಿ ಸಾಮಾನ್ಯ ಬಡ ಜನರಿಗೆ ಏನು ಕೊಡಬೇಕು ಎಂದು ನಾನು ಕಲಿತಿದ್ದೇನೆ ನನ್ನ ಮೊದಲ ಆದ್ಯತೆ ಶಿಕ್ಷಣ. ಚಿತ್ತಾರ ಅಭಿವೃದ್ದಿಯಾಗಬೇಕಾದರೆ ಕೇವಲ ರಸ್ತೆ ಮಾಡಿದರೆ ಹಾಗೂ ಬ್ರೀಡ್ಜ ಮಾಡಿದರೆ ಆಗುವುದಿಲ್ಲ. ಬದಲಿಗೆ ಮಕ್ಕಳಿಗೆ … [Read more...] about ಚಿತ್ತಾರದಲ್ಲಿ ಜನಸ್ಪಂದನಾ ಕಾರ್ಯಕ್ರಮ